ಶೂಟಿಂಗ್ ಸೆಟ್ ನಲ್ಲಿ ಹರಿಪ್ರಿಯ ವಸಿಷ್ಠ ಸಿಂಹ ತುಂಟಾಟ!!!

ನಟಿ ಹರಿಪ್ರಿಯಾ (actress haripriya)ಹಾಗೂ ಕಂಚಿನ ಕಂಠದ ನಟ ವಸಿಷ್ಠ ಸಿಂಹ (Vashishtha Simha)ಕಳೆದ ತಿಂಗಳಷ್ಟೇ ಮದುವೆಯಾಗಿದ್ದಾರೆ. ಇವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದು ಪ್ರೀತಿಯಿಂದಲೇ ಜೀವನವನ್ನು ನಡೆಸುತ್ತಿದ್ದಾರೆ. ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಠ ಸಿಂಹ ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ ಕಲಾವಿದರು ವಶಿಷ್ಟ ಸಿಂಹ ನಟನೆ ಗಾಯಕನಾಗಿ ತನ್ನನ್ನು ತಾನು ಗುರುತಿಸಿಕೊಂಡಿದ್ದಾರೆ.     ನಟಿ ಹರಿಪ್ರಿಯ ಕೂಡ ಬಾಲನಟಿಗಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು ಇವರು ನಟಿಸಿರುವ ಪ್ರತಿಯೊಂದು ಪಾತ್ರಗಳು ವಿಭಿನ್ನವಾಗಿದ್ದು ಚಾಲೆಂಜಿಂಗ್ ಕೂಡ ಆಗಿದೆ. … Read more