Property Registration: ಅಸ್ತಿ ರಿಜಿಸ್ಟ್ರೇಶನ್ ನಲ್ಲಿ ಹೊಸ ನಿಯಮ ಜಾರಿಗೆ ತಂದ ಸರ್ಕಾರ; ಎಲ್ಲಾ ದಾಖಲೆ ಕೊಟ್ಟು ರಿಜಿಸ್ಟ್ರೇಶನ್ ಮಾಡಿಸಿದ್ರು ಕ್ಯಾನ್ಸಲ್!

Property Registration: ನಮ್ಮಲ್ಲಿ ಹಲವರು ಸುಳ್ಳು ದಾಖಲಾತಿ ನೀಡಿ ವಂಚನೆಯಿಂದ ಆಸ್ತಿ ನೋಂದಣಿ (Property Registration)  ಮಾಡಿದ್ದಾರೆ. ಅಂಥವರಿಗೆಲ್ಲ ಈಗ ಸರ್ಕಾರದಿಂದ ಶಾಕಿಂಗ್ ನ್ಯೂಸ್ ಸಿಕ್ಕಿದೆ. ಕಂದಾಯ ಇಲಾಖೆ (Revenue Department) ಸಚಿವ ಕೃಷ್ಣ ಭೈರೇಗೌಡ (Krishan Byre Gowda) ಮಹತ್ವದ ವಿಷಯ ತಿಳಿಸಿದರು. ನಿನ್ನೆ ಕಲಬುರ್ಗಿಯಲ್ಲಿ (Kalaburgi) ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಲಾಯಿತು. ನಂತರ ಕೃಷ್ಣ ಭೈರೇಗೌಡ ಮಾತನಾಡಿದರು. ಆಸ್ತಿ ನೋಂದಣಿ ವಿಚಾರದಲ್ಲಿ ಸರ್ಕಾರ ಈಗ ಹೊಸ ನಿಯಮ ತಂದಿದೆ.     ಅಂದರೆ … Read more