Non-Encumbrance Certificate: ಸರ್ಕಾರದಿಂದ ಹೊಸ ನಿಯಮ; ಇನ್ಮೇಲೆ ಮನೆ ಖರೀದಿ ಮಾಡೋಕೆ ಈ ಒಂದು ದಾಖಲೆ ಬೇಕೇ ಬೇಕು!

Non-Encumbrance Certificate

Non-Encumbrance Certificate: ಸಾಮಾನ್ಯವಾಗಿ ಮಧ್ಯಮ ವರ್ಗದವರು ಮತ್ತು ಬಡವರು ಸ್ವಂತ ಮನೆ ಹೊಂದುವ ಆಸೆ ಹೊಂದಿರುತ್ತಾರೆ. ಆದರೆ ಹಣಕಾಸಿನ ಸೌಲಭ್ಯವಿಲ್ಲ. ಆಗ ಜನ ಸಾಲ ಮಾಡಿ ಮನೆ ಕಟ್ಟುತ್ತಾರೆ. ಇನ್ನು ಕೆಲವರು ಮನೆಯನ್ನೇ ಖರೀದಿಸುತ್ತಾರೆ. ಇಂತಹ ಘಟನೆಗಳು ಸಾಕಷ್ಟು ನಡೆಯುತ್ತಿವೆ.     ಆಸ್ತಿ ನೋಂದಣಿ ಖರೀದಿಯೊಂದಿಗೆ ವ್ಯವಹರಿಸುವಾಗ, ಎನ್ಕಂಬರೆನ್ಸ್ ಪ್ರಮಾಣಪತ್ರವನ್ನು (non-encumbrance certificate) ಪಡೆಯುವುದು ಮುಖ್ಯವಾಗಿದೆ. ರಿಜಿಸ್ಟರ್ (egistration Certificate) ಮತ್ತು ಮ್ಯುಟೇಶನ್ ಪ್ರಮಾಣಪತ್ರಗಳಂತೆಯೇ (Mutation Certificate), ಹೊಸ ಮನೆಯನ್ನು ಖರೀದಿಸುವ ಮೊದಲು ಅಥವಾ ಅದನ್ನು … Read more