Sangeetha Sringeri: ಜಿಮ್ ವೇರ್ ಧರಿಸಿ ಪೋಸ್ ಕೊಟ್ಟ ಕಪ್ಪು ಸುಂದರಿಯ ದೇಹ ಮೈಮಾಟಕ್ಕೆ ಮನಸೋತ ನೆಟ್ಟಿಗರು. ಸಂಗೀತಾ ಶೃಂಗೇರಿ ಹೊಸ ಫೋಟೋ ವೈರಲ್
Sangeetha Sringeri: ಚಾರ್ಲಿ777 ಸಿನಿಮಾದಲ್ಲಿ ಕಾಣಿಸಿಕೊಂಡ ಸಂಗೀತಾ (Sangeetha Sringeri) ಈಗ ಹೇಗಿದ್ದಾರೆ ಗೊತ್ತಾ? ಓಹ್ ಚಾರ್ಲಿ ನಟಿ ಇವರೇನಾ ತುಂಬಾ ಬದಲಾಗಿದ್ದಾರೆ. ಚಾರ್ಲಿ ಚಿತ್ರದ ಸಂಗೀತಾ ಶೃಂಗೇರಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಈ ನಟಿ ಸಂಗೀತಾ ಹೌದಾ ಎನ್ನುವ ಹಾಗೆ ಬದಲಾಗಿದ್ದಾರೆ. ಅವರ ಫೋಟೋಗಳು ವೈರಲ್ ಆಗಿವೆ. ನಟಿ ಜಿಮ್ ಡ್ರೆಸ್ ಧರಿಸಿರುವ ಫೋಟೋ ನೋಡಿದ ನೆಟ್ಟಿಗರು ಏನಾಯ್ತು ಎಂದು ಕೇಳಿದ್ದಾರೆ. ನಟಿ ಸಾಕಷ್ಟು ತೂಕ ಕಳೆದುಕೊಂಡು ಫಿಟ್ ಆಗಿ … Read more