District Collector Salary: ಜಿಲ್ಲಾಧಿಕಾರಿಯ ಸಂಬಳ ಎಷ್ಟಿರುತ್ತೆ ಮತ್ತು ಯಾವ ಯಾವ ಸೌಲಭ್ಯ ಸಿಗುತ್ತವೆ ಗೊತ್ತಾ?

District Collector Salary

District Collector Salary: ಭಾರತ ಸರ್ಕಾರವು (Indian Government) ಕಲೆಕ್ಟರ್‌ಗೆ ಉತ್ತಮ ಸಂಬಳವನ್ನು (District Collector Salary) ನೀಡುತ್ತದೆ. ಅವರು ಕೆಲವು ಉತ್ತಮ ಪ್ರಯೋಜನಗಳನ್ನು ಮತ್ತು ಸವಲತ್ತುಗಳನ್ನು ಪಡೆಯುತ್ತಾರೆ. ಸಂಬಳದ ಹೊರತಾಗಿ ಅವರು ಪಡೆಯುವ ಸವಲತ್ತುಗಳು ಮತ್ತು ಪ್ರಯೋಜನಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯಿರಿ. IAS ಅಧಿಕಾರಿಯಾಗಲು UPSC ಪರೀಕ್ಷೆಯಲ್ಲಿ ಯಶಸ್ವಿಯಾಗುವುದು ಕಡ್ಡಾಯವಾಗಿದೆ. UPSC ಪರೀಕ್ಷೆ, ಸಂದರ್ಶನದಲ್ಲಿ ಅಭ್ಯರ್ಥಿಯು ಗಳಿಸಿದ ರ್ಯಾಂಕ್ ಆಧರಿಸಿ, ಅವನಿಗೆ/ಆಕೆಗೆ IAS ಹುದ್ದೆಯನ್ನು ನೀಡಲಾಗುತ್ತದೆ. ಯುಪಿಎಸ್ ಸಿ ಪಾಸಾದವರ ಬಹುದೊಡ್ಡ ಗುರಿ ಜಿಲ್ಲಾಧಿಕಾರಿಯಾಗುವುದು.ಜಿಲ್ಲೆಯಲ್ಲಿ … Read more