CIBIL Score On Google Pay: ಗೂಗಲ್ ಪೇ ನಲ್ಲಿ ಉಚಿತವಾಗಿ ಸಿಬಿಲ್ ಸ್ಕೋರ್ ಅನ್ನು ಪರೀಶೀಲಿಸಬಹುದು! ಮಾಹಿತಿ ಇಲ್ಲಿದೆ..
CIBIL Score On Google Pay: ಭಾರತದಲ್ಲಿ ಡಿಜಿಟಲ್ ಹಣಕಾಸು ವಹಿವಾಟುಗಳು (Digital Financial Transaction) ಜನಪ್ರಿಯವಾಗುತ್ತಿದ್ದಂತೆ, ಅನೇಕ ಹಣಕಾಸು ವಹಿವಾಟು ಅಪ್ಲಿಕೇಶನ್‌ಗಳು ಹೊರಹೊಮ್ಮಿವೆ. Google Pay ಅವುಗಳಲ್ಲಿ ಒಂದು. ಇದು Google ನ ಏಕೀಕೃತ ಪಾವತಿ ಇಂಟರ್ಫೇಸ್ (UPI) ಅಪ್ಲಿಕೇಶನ್ ಆಗಿದೆ. ತ್ವರಿತ ಪಾವತಿ ಮತ್ತು ಹಣ ವರ್ಗಾವಣೆಗೆ ಈ ಅಪ್ಲಿಕೇಶನ್ ಸಹಾಯಕವಾಗಿದೆ. ಇದು ಬಳಕೆದಾರರಿಗೆ ಆನ್‌ಲೈನ್‌ನಲ್ಲಿ ಶಾಪಿಂಗ್ (Online Shopping) ಮಾಡಲು, ಬಿಲ್‌ಗಳನ್ನು ಪಾವತಿಸಲು, ಮೊಬೈಲ್ ರೀಚಾರ್ಜ್ ಮಾಡಲು (Mobile Recharge) ಅಥವಾ ತಮ್ಮ … Read more