ಅಮೃತದಾರೆ ಸೀರಿಯಲ್ ನಟಿ ಛಾಯಾ ಸಿಂಗ್ ಅವರ ಗಂಡ ಕೂಡ ಟಾಪ್ ನಟ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತದಾರೆ ಧಾರವಾಹಿಯಲ್ಲಿ ನಟಿಸುತ್ತಿರುವ ಭೂಮಿಕಾ ಪಾತ್ರಧಾರಿ ಛಾಯಾಸಿಂಗ್ ಮದುವೆಯಾಗಿದೆ ಇವರು ಹಾಗೂ ಪತಿ ಒಂದೇ ಸಿನಿಮಾದಲ್ಲಿ ನಟಿಸಿ ಪ್ರೀತಿಯಾದ ನಂತರ ಮದುವೆಯಾಗಿದ್ದಾರೆ. ಒಂದು ಕಾಲದಲ್ಲಿ ಹಲವು ನಾಯಕರಿಗೆ ಬೆಸ್ಟ್ ನಾಯಕ ನಟಿ ಯಾರು ಎಂದು ಕೇಳಿದರೆ, ಛಾಯಾ ಸಿಂಗ್ ರವರ (Chaya Singh) ಹೆಸರು ಕೇಳಿ ಬರುತ್ತಿತ್ತು ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಛಾಯಾ ಸಿಂಗ್ ಬಹುಬೇಗನೆ ಗುರುತಿಸಿಕೊಂಡರು.     ಇದಾದ ನಂತರ ಬಂಗಾಳಿ, ಭೋಜಪುರಿ ,ತೆಲುಗು, ಒರಿಯ ಚಿತ್ರಗಳಲ್ಲಿ ನಟಿಸುತ್ತಿದ್ದರು … Read more