ನಿವೇದಿತಾ ಗೌಡ ಮಾಡಿದ ಊಟ ತಿಂದು ಆಂಬುಲೆನ್ಸ್ ಕರೆಸಿ ಎಂದ ಕ್ಯಾಮೆರಾಮೆನ್!!!

ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಒಂದಲ್ಲ ಒಂದು ವಿಚಾರಗಳಿಂದ ಸುದ್ದಿಯಲ್ಲಿರುತ್ತಾರೆ.ನಿವೇದಿತಾ ಗೌಡ ರಿಯಾಲಿಟಿ ಶೋ, ಯೂಟ್ಯೂಬ್(Nivedita Gowda YouTube channel) ಚಾನೆಲ್ ಇನ್ಸ್ಟಾಗ್ರಾಮ್ (Nivedita Gowda Instagram)ಮುಂತಾದ ಕಡೆಗಳಲ್ಲಿ ಬ್ಯುಸಿ ಇರುತ್ತಾರೆ. ಇವರಿಬ್ಬರು ಆಗಾಗ ವೆಕೇಶನ್ ಟ್ರಿಪ್ ಕೂಡ ಹೋಗುತ್ತಾರೆ.     ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ (Chandan Shetty nivedita gowda)ಕಿರುತೆರೆಯ ಜನಪ್ರಿಯ ದಂಪತಿಗಳು ಇವರಿಬ್ಬರೂ ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಸಂಗೀತ ಸಂಯೋಜಕ ಹಾಗೂ ಕನ್ನಡದ ಖ್ಯಾತ ರ್ಯಾಪರ್ ಎಂದೇ ಪ್ರಖ್ಯಾತಿಯನ್ನು … Read more