Anupama Gowda Thar car:ಅನುಪಮಾ ಗೌಡ ಖರೀದಿಸಿದ ಹೊಸ ಮಹೀಂದ್ರ ಥಾರ್ ಕಾರಿನ ಬೆಲೆ ಎಷ್ಟು ಗೊತ್ತಾ?
Anupama Gowda new Mahindra Thar car: ಕನ್ನಡದ ಕಿರಿತೆರೆ ಲೋಕದ ಖ್ಯಾತ ನಿರುಪಕಿ ಅನುಪಮಾ ಗೌಡ ಎಲ್ಲರಿಗೂ ಅಚ್ಚುಮೆಚ್ಚು. ನಟಿ ಅನುಪಮಾ ನಿರುಪಕಿ ಕೂಡ ಹೌದು. ಅನುಪಮಾ ಅವರ ತಂದೆ ಸಹಾಯಕ ನಿರ್ದೇಶಕರಾಗಿ ಮತ್ತು ತಾಯಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಚಿತ್ರರಂಗದಲ್ಲಿ ಹಣವಿಲ್ಲ ಎಂದು ಆಕೆಯ ತಂದೆ ಕಟ್ಟುನಿಟ್ಟಾಗಿ ಹೇಳಿದ್ದಾರೆ. ಕಲಾವಿದರನ್ನು ಬಿಟ್ಟರೆ ಮನೆಯಲ್ಲಿ ಯಾರ ಬೆಂಬಲವೂ ಸಿಗಲಿಲ್ಲ. ಆದರೆ ಡಾ.ರಾಜ್ ಕುಮಾರ್ ನಿಧನರಾದ ದಿನ ಮಗಳು ಇಷ್ಟವಾದ ಕೆಲಸ ಮಾಡಲಿ ಎಂದು … Read more