Priyanka Kamath: 8 ತಿಂಗಳು ಹಾಸಿಗೆಯಲ್ಲಿದ್ದು, ಡೈಪರ್ ಪ್ಯಾಡ್ ಬದಲಾಯಿಸಲು ಕೂಡ ಅಮಿತ್ ನನಗೆ ಸಹಾಯ ಮಾಡ್ತಿದ್ದ:ಮಜಾ ಭಾರತ ಪ್ರಿಯಾಂಕಾ ಕಾಮತ್
Priyanka Kamath: ಪ್ರೀತಿ ಶುರುವಾಗಿ, ಹೊಸ ಜೀವನ ಶುರುವಾಗಿ, ಎಂಗೇಜ್ ಮೆಂಟ್ ಫಿಕ್ಸ್ ಆದಾಗ ಹುಡುಗಿಗೆ ಕಾಯಿಲೆ ಬಂದರೆ ಏನು ಮಾಡುತ್ತಾಳೆ? ‘ಮಜಾ ಭಾರತ್’ ಮತ್ತು ‘ಗಿಚ್ಚಿ ಗಿಳಿಗಿಳಿ’ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಪ್ರಿಯಾಂಕಾ ಕಾಮತ್ (Priyanka Kamath) ಅವರಿಗೂ ಇದೇ ಸಮಸ್ಯೆ ಎದುರಾಗಿದೆ. ಪ್ರೀತಿಸಿದ ಹುಡುಗ ಎದೆಗುಂದದೆ ತನ್ನ ಬೆಂಬಲಕ್ಕೆ ನಿಂತಿದ್ದರಿಂದ ಪ್ರಿಯಾಂಕಾ ಮಾನಸಿಕ ಮತ್ತು ದೈಹಿಕ ನೋವನ್ನು ಎದುರಿಸಿದರು. ಈ ಕುರಿತು ಸರಣಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. … Read more