Prasidh Krishna Marriege: ಪ್ರಸಿದ್ಧ್ ಕೃಷ್ಣ ವಿವಾಹ: ಗಂಟು ಹಾಕಿದ ಪ್ರೇಯಸಿ ಪತ್ನಿ ರಚನಾ ಯಾರು? ಸ್ಟಾರ್ ಕ್ರಿಕೆಟಿಗರು ಕನ್ನಡಿಗರ ಮದುವೆಯಲ್ಲಿ ಮಿಂಚಿಂಗ್

Prasidh Krishna Marriege

Prasidh Krishna Marriege: ಭಾರತೀಯ ಕ್ರಿಕೆಟ್ ತಂಡದ ವೇಗಿ, ಕನ್ನಡಿಗ ಪಸಿಧ್ ಕೃಷ್ಣ ವೈವಾಹಿಕ (Prasidh Krishna Marriege) ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ ಮತ್ತು ತಮ್ಮ ಬಹುಕಾಲದ ಗೆಳತಿ ರಚನಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.     ಪರ್ದಿದ್ ಕೃಷ್ಣ ಮತ್ತು ರಚನಾ (Rachana) ಅವರ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಹಲವು ಕ್ರಿಕೆಟಿಗರು ಭಾಗಿಯಾಗಿದ್ದರು. ಪರ್ದಿದ್ ಕೃಷ್ಣ 2021 ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದರು. ಇದುವರೆಗೆ ಅವರು ಭಾರತದ ಪರ 14 ಏಕದಿನ ಪಂದ್ಯಗಳನ್ನು ಆಡಿದ್ದಾರೆ.   … Read more