Manjima Mohan: ಆರು ತಿಂಗಳ ಹಿಂದೆ ಮದುವೆಯಾಗಿದ್ದ ನಟಿ ಈಗಲೂ ಭಯದಲ್ಲಿದ್ದಾರೆ ಪಾಪ!!
ನಟಿ ಮಂಜಿಮಾ ಮೋಹನ್(Manjima Mohan) ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಆಕ್ಟಿವ್ ಆಗಿದ್ದಾರೆ. ತೆಲುಗಿನಲ್ಲಿ ನಾಗಚೈತನ್ಯ ಜೂನಿಯರ್ ಎನ್ಟಿಆರ್ (junior NTR)ಜೊತೆ ನಟಿಸಿದ್ದರು ಕೂಡ ಇವರಿಗೆ ಹೇಳಿಕೊಳ್ಳುವ ಜನಪ್ರಿಯತೆ ಸಿಗಲಿಲ್ಲ ಹಾಗಾಗಿ ಇವರು ಹೆಚ್ಚಾಗಿ ತಮಿಳು ಭಾಷೆಯ ಚಿತ್ರಗಳಲ್ಲಿ(Manjima Mohan movies) ನಟಿಸುತ್ತಾರೆ. ನಟಿ ಮಂಜಿಮಾ ಮೋಹನ್ ತಮಿಳಿನ ಹಿರಿಯ ನಟ ಕಾರ್ತಿಕ್ ರವರ ಮಗ ಗೌತಮ್ ಕಾರ್ತಿಕ್ (Manjima Mohan and Gautam Karthik movies)ಎನ್ನುವವರನ್ನು ಪ್ರೀತಿಸುತಿದ್ದರು ನಂತರ ಮನೆಯವರ ಒಪ್ಪಿಗೆಯನ್ನು ಪಡೆದುಕೊಂಡು … Read more