ಶೂಟಿಂಗ್ ಬಿಟ್ಟು ಮಗನ ಜೊತೆ ಟ್ರಿಪ್ ಹೋದ ಡಿ ಬಾಸ್ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ (challenging star Darshan)ರವರು ಇಷ್ಟು ದಿನಗಳ ಕಾಲ ಶೂಟಿಂಗ್ನಲ್ಲಿ ಬ್ಯುಸಿ ಇದ್ದರು ಈಗಲೂ ಕೂಡ ತಮ್ಮ ಕಾಟೇರ(Darshan upcoming movie) ಸಿನಿಮಾದ ಶೂಟಿಂಗ್ನಲ್ಲಿ ಬಿಸಿಯಾಗಿದ್ದಾರೆ. ಇದೀಗ ಶೂಟಿಂಗ್ ನಿಂದ ಬಿಡುವು ಮಾಡಿಕೊಂಡು ಸ್ನೇಹಿತರ ಜೊತೆ ಹೊರಗೆ ಹೋಗಿದ್ದಾರೆ. ಸ್ನೇಹಿತರು(Darshan friends) ಮಾತ್ರವಲ್ಲದೆ ತಮ್ಮ ಕುಟುಂಬದವರನ್ನು(Darshan family) ಕೂಡ ದರ್ಶನ್ ಟ್ರಿಪ್ಪಿಗೆ ಕರೆದುಕೊಂಡು ಹೋಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೋಗಳಲ್ಲಿ ದರ್ಶನ್ ಮಗ ವಿನೀಶ್ (Darshan son vineesh)ಕೂಡ ಕಾಣಿಸಿಕೊಂಡಿದ್ದಾರೆ. … Read more