ಮೇಘನಾ ಇನ್ನೂ ಗೂಗಲ್ ನಲ್ಲಿ ಅದನ್ನೇ ಹುಡುಕುತ್ತಿದ್ದಾಳೆ.. ಏನು ಮಾಡುವುದು? ಸುಂದರ್ ರಾಜ್ ತಮ್ಮ ದುಃಖ ಬಿಚ್ಚಿಟ್ಟ ಸುಂದರ್ ರಾಜ್
ಮೇಘನ ರಾಜ್ ಸದ್ಯ ತಮ್ಮೆಲ್ಲಾ ನೋವಿನ ನಡುವೆ ಪುಟ್ಟ ಕಂದನ ಆಗಮನದ ಸಮಾಧಾನದಲ್ಲಿದ್ದಾರೆ.. ಆದರೆ ಈಗಲೂ ಕೂಡ ಮೇಘನಾ ಗೂಗಲ್ ನಲ್ಲಿ ಒಂದು ವಿಚಾರವನ್ನು ಹುಡುಕುತ್ತಲೇ ಇರುತ್ತಾಳೆ ಎಂದು ನೋವು ಹಂಚಿಕೊಂಡಿದ್ದಾರೆ.. ಹೌದು ಚಿರು ಇಲ್ಲವಾದ ನಂತರ ಮಾದ್ಯಮದ ಮುಂದೆ ಅಷ್ಟಾಗಿ ಸುಂದರ್ ರಾಜ್ ಅವರ ಕುಟುಂಬ ಕಾಣಿಸಿಕೊಂಡಿರಲಿಲ್ಲ.. ಇದೀಗ ಮನೆಗೆ ಮಗು ಬಂದ ಸಮಾಧಾನದಲ್ಲಿ ಮೇಘನಾರಿಗಾಗಿ ಮಗುವಿಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.. ಅದೇ ರೀತಿ ಮಾದ್ಯಮದ ಸಂದರ್ಶನವೊಂದರಲ್ಲಿ ಸುಂದರ್ ರಾಜ್ ಅವರು ಹೇಳಿರುವ ಮಾತು … Read more