ವರ್ತೂರು ಸಂತೋಷ್ ಅವರ ಮನೆಯ ಸಮಾರಂಭದಲ್ಲಿ ಮದುಮಗಳಂತೆ ಮಿಂಚಿದ ತನಿಶಾ ಕುಪ್ಪಂಡ:ತುಕಾಲಿ ಗೆ ವರ್ತೂರ್ ತಾಯಿ ಬಂಗಾರ ಉಡುಗೊರೆ

Varthur Santhosh Tanisha Kuppanda: ಬಿಗ್‌ಬಾಸ್ ಇದುವರೆಗಿನ ಅತ್ಯಂತ ಜನಪ್ರಿಯ ಸೀಸನ್ ಎಂದು ಸ್ವತಃ ಸುದೀಪ್ ಹೇಳಿದ್ದಾರೆ. ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳೆಲ್ಲ ಒಂದು ರೀತಿಯಲ್ಲಿ ಸೆಲೆಬ್ರಿಟಿಗಳಾದರು ಅಷ್ಟರಮಟ್ಟಿಗೆ ಅವರಿಗೆ ಜನಪ್ರಿಯತೆ ತಟ್ಟಿದೆ. ವಿಭಿನ್ನ ವ್ಯಕ್ತಿತ್ವದ ಸ್ಪರ್ಧಿಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಾಯಿತು.     ಬಿಗ್ ಬಾಸ್ ಕನ್ನಡ ಸೀಸನ್ 10 ಮುಗಿದಿದ್ದು, ಹೊರ ಬಂದಿರುವ ಸ್ಪರ್ಧಿಗಳು ಧಾರಾವಾಹಿ ಸಂದರ್ಶನ ಹಾಗೂ ಇತರೆ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರು ತಮ್ಮ ಜನಪ್ರಿಯತೆಯನ್ನು … Read more