ರಕ್ಷಕ್ ಗೆ ಸ್ಟೇಜ್ ಮೇಲೆ ಕ್ಲಾಸ್ ತಗೆದುಕೊಂಡ ನಂತರ ದುಬಾರಿ ಸನ್‌ಗ್ಲಾಸ್ ಅನ್ನು ಗಿಫ್ಟ್ ಆಗಿ ನೀಡಿದ ಕಿಚ್ಚ. ಬೆಲೆ ಎಷ್ಟು? ಬ್ರ್ಯಾಂಡ್ ಯಾವುದು?

ರಕ್ಷಕನಿಗೆ ಕಿಚ್ಚ ಸುದೀಪ್ ಕೊಟ್ಟ ಸನ್ ಗ್ಲಾಸ್ ಬೆಲೆ ಎಷ್ಟು? ನಿಮಗೆ ಬ್ರ್ಯಾಂಡ್ ತಿಳಿದಿದೆಯೇ? ಬಿಗ್ ಬಾಸ್ ಕನ್ನಡ ಸೀಸನ್ 10 ಅದ್ಧೂರಿಯಾಗಿ ತೆರೆಕಂಡಿದೆ. 10ನೇ ಸೀಸನ್ ಹಿಂದಿನ 9ನೇ ಸೀಸನ್‌ಗಿಂತ ಭಿನ್ನವಾಗಿತ್ತು. ಕಿಚ್ಚ ಸುದೀಪ್ ಅವರ ನಿರೂಪಣೆಯೂ ಅಷ್ಟೇ ವಿಭಿನ್ನವಾಗಿತ್ತು. ಸೀಸನ್ 10ಕ್ಕೆ ಆಯ್ಕೆಯಾಗಿದ್ದ ಸ್ಪರ್ಧಿಗಳೂ ಸಕ್ರಿಯವಾಗಿ ಭಾಗವಹಿಸಿ ಈ ರಿಯಾಲಿಟಿ ಶೋ ಯಶಸ್ವಿಗೊಳಿಸಿದರು.     ಆದರೆ, ಬಿಗ್ ಬಾಸ್ ಕನ್ನಡ ಸೀಸನ್ 10 ರ ಕೆಲವು ಸ್ಪರ್ಧಿಗಳು ಕಾರ್ಯಕ್ರಮದ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿದ್ದಾರೆ. … Read more