‘ಗುಡ್ ಓಲ್ಡ್ ಮೆಮೊರೀಸ್’ ಎಂದು ಸುದೀಪ್ ಮತ್ತು ದರ್ಶನ್ ಜೊತೆಗಿನ ಹಳೆಯ ಫೋಟೋ ಹರಿಬಿಟ್ಟ ರೇಖಾ

ಸ್ಪರ್ಶ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ರೇಖಾ ಇದೀಗ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸುದೀಪ್ ಮತ್ತು ದರ್ಶನ್ ಜೊತೆಗಿನ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.     ಸ್ಪರ್ಶ ಚಿತ್ರದಲ್ಲಿ ಕಿಚ್ಚ ಸುದೀಪ್ ಗೆ ನಾಯಕಿಯಾಗಿ ನಟಿಸಿ ಕನ್ನಡ ಸಿನಿಪ್ರಿಯರ ಮನ ಗೆದ್ದಿದ್ದ ರೇಖಾ ನಂತರ ಸ್ಪರ್ಶ ರೇಖಾ ಎಂದೇ ಜನಪ್ರಿಯತೆ ಗಳಿಸಿ, ಇಂದಿಗೂ ಸ್ಪರ್ಶ-ರೇಖಾ ಎಂದೇ ಕರೆಯುತ್ತಾರೆ. ಕನ್ನಡ ಚಿತ್ರರಂಗದ ಟಾಪ್ ನಟರಾದ ಸುದೀಪ್ ಮತ್ತು ದರ್ಶನ್ ಅವರ ಮೊದಲ ನಾಯಕಿ ರೇಖಾ. … Read more