ಗರ್ಭಪಾತಕ್ಕೆ 75 ಲಕ್ಷ ರೂಪಾಯಿ ಕೇಳಿದ್ದರು. ಆ ಸಮಯದಲ್ಲಿ ಇಬ್ಬರೂ ಆ ಮಗುವಿಗೆ ಸಿದ್ಧರಿರಲಿಲ್ಲ: ರಮ್ಯಾ ಕೃಷ್ಣ ಬದುಕಲ್ಲಿ ಯಾಕೆ ಹೀಗಾಯ್ತು

krishna vamsi ramya krishnan marriage:90 ರ ದಶಕದಿಂದಲೂ ತಮ್ಮ ನಟನೆಯಿಂದ ಹೆಸರುವಾಸಿಯಾಗಿರುವ ಎವರ್ ಗ್ರೀನ್ ನಟಿ ರಮ್ಯಾ ಕೃಷ್ಣ ಅವರು ತನ್ನ ನಟನೆಯ ಜೊತೆಗೆ ತನ್ನ ವೈಯಕ್ತಿಕ ಜೀವನದಿಂದಲೂ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಅವರ ಮತ್ತು ನಿರ್ದೇಶಕ ಕೆ.ಎಸ್.ರವಿಕುಮಾರ್ ಅವರ ಅಫೇರ್ ಮತ್ತು ವಿವಾದ ಗುಟ್ಟಾಗಿ ಉಳಿದಿಲ್ಲ. ಮೂರು ದಶಕಗಳಿಂದಲೂ ಚಿತ್ರರಂಗವನ್ನು ಆಳುತ್ತಿರುವ ರಮ್ಯಾ ಕೃಷ್ಣನ್ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ನಟಿ ‘ಬಾಹುಬಲಿ’ ಸಿನಿಮಾದಿಂದ ಹೆಸರುವಾಸಿಯಾಗಿದ್ದಾರೆ. ಅವರ ಮತ್ತು ನಿರ್ದೇಶಕ ಕೆಎಸ್ ರವಿಕುಮಾರ್ ನಡುವಿನ ಅಫೇರ್ … Read more