ಗೋವದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದೀಪಿಕಾ ದಾಸ್ ಹುಡುಗ ಯಾರು ಗೊತ್ತಾ?
Bigg Boss Deepika das marriage video: ನಾಗಿಣಿ ಖ್ಯಾತಿಯ ನಟಿ ಮತ್ತು ಬಿಗ್ ಬಾಸ್ 9 ಸ್ಪರ್ಧಿ ದೀಪಿಕಾ ದಾಸ್ ವಿವಾಹವಾಗಿದ್ದಾರೆಯೇ? ನಟಿ ದೀಪಿಕಾ ದಾಸ್ ಎಂಗೇಜ್ ಮೆಂಟ್ ಮತ್ತು ಪ್ರೀ ವೆಡ್ಡಿಂಗ್ ಫೋಟೋಗಳನ್ನು ಮಾಡದೆ ನೇರವಾಗಿ ಮದುವೆಗೆ ಹೋಗಿದ್ದಾರಾ ಎಂಬ ಪ್ರಶ್ನೆಯನ್ನು ಈಗ ಹಲವರು ಕೇಳುತ್ತಿದ್ದಾರೆ. ಬಿಗ್ ಬಾಸ್ ಶೋನಲ್ಲಿ ನಟ ಹಾಗೂ ವಿನ್ನರ್ ಶೈನ್ ಶೆಟ್ಟಿ ಜೊತೆ ಕ್ಲೋಸ್ ಆಗಿದ್ದ ದೀಪಿಕಾ ದಾಸ್, ‘ಇದೆಲ್ಲ ಇಲ್ಲಿಗೆ ನಿಲ್ಲಲಿ’ ಎಂದು ವೇದಿಕೆ ಮೇಲೆ ಅಮ್ಮನ … Read more