ಸುಧಾರಾಣಿ ಮನೆಯಲ್ಲಿ ನಟಿ ಶ್ರುತಿ ರಾಗಿಮುದ್ದೆ ಪಾರ್ಟಿ

ನಟಿ ಸುಧಾರಾಣಿ(actress sudharani) ಕನ್ನಡದ ಪ್ರಖ್ಯಾತ ನಟಿಯರಲ್ಲಿ ಒಬ್ಬರು ಇವರು ಶಿವರಾಜ್ ಕುಮಾರ್ ರವರ(Shiva Rajkumar first movie Anand) ಜೊತೆ ಆನಂದ್(shivaraj Kumar first movie) ಎನ್ನುವ ಸಿನಿಮಾ ಮೂಲಕ ತಮ್ಮ ಸಿನಿಮಾ ಜರ್ನಿಯನ್ನು ಪ್ರಾರಂಭಿಸಿದರುಆ ಕಾಲದಲ್ಲಿ ಸುಧಾರಾಣಿ ಹಾಗೂ ಶಿವರಾಜ್ ಕುಮಾರ್ ಜೋಡಿಚಿತ್ರ ಎಂದರೆ ಸಾಕು, ಸಿಕ್ಕಾಪಟ್ಟೆ ಹಿಟ್ ಆಗುತ್ತಿತ್ತು 1978 ರಿಂದ ಇಂದಿನವರೆಗೂ ನಟಿ ಸುಧಾರಾಣಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಸುಧಾರಾಣಿ ರವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ.

 

 

ನಟಿ ಸುಧಾರಾಣಿ (sudharani husband)ಸಂಜಯ್ ಎನ್ನುವ ಡಾಕ್ಟರ್ ಒಬ್ಬರನ್ನು 2000 ಇಸವಿಯಲ್ಲಿ ವಿವಾಹವಾಗಿದ್ದಾರೆ. ನಟಿ ಸುಧಾರಾಣಿ ರವರಿಗೆ ನಿಧಿ ಎನ್ನುವ ಮಗಳು (actress Sudha Rani daughter)ಕೂಡ ಇದ್ದಾಳೆ. ನಟಿ ಸುಧಾರಾಣಿ ಶಿವರಾಜ್ ಕುಮಾರ್ ರವರ ಜೊತೆಗೆ ಮನಮೆಚ್ಚಿದ ಹುಡುಗಿ(manamechida hudugi), ಆಸೆಗೊಬ್ಬ ಮೀಸೆಗೊಬ್ಬ, ಸಮರ , ಮಿಡಿದ ಶ್ರುತಿ ರಮೇಶ್ ಅರವಿಂದ್ (Ramesh Aravind)ಜೊತೆಗೆ ಪಂಚಮವೇದ, ವಸಂತ ಕಾಲ, ಅನುರಾಗ ಸಂಗಮ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ತಮಿಳು ಚಿತ್ರಗಳನ್ನು ಕೂಡ ನಟಿಸಿದ್ದಾರೆ.

 

 

ಭಾಗ್ಯವಂತ ,ಬಾಡದ ಹೂವು, ದೇವತಾ ಮನುಷ್ಯ, ರಣರಂಗ ,ಗಂಡನ ಮನೆ ಮಕ್ಕಳು, ಸಂಭವಾಮಿ ಯುಗೆ ಯುಗೆ ,ಕೃಷ್ಣ ನೀ ಕುಣಿದಾಗ ,ಅವನೇ ನನ್ನ ಗಂಡ, ನರಸಿಂಹ, ಅಶೋಕ ಚಕ್ರ, ಶಬರಿಮಲೆ ಸ್ವಾಮಿ ಅಯ್ಯಪ್ಪ, ಮೈಸೂರು ಮಲ್ಲಿಗೆ ,ಮಣ್ಣಿನ ದೋಣಿ ,ಜೀವನ ಚೈತ್ರ ,ಮನೆದೇವ್ರು ಮುಂಜಾನೆಯ ಮಂಜು ,ಕುಂಕುಮ ಭಾಗ್ಯ, ಸ್ಪರ್ಶ ,ತಾಳಿ ಕಟ್ಟುವ ಶುಭ ವೇಳೆ ,ನಮ್ಮ ಬಸವ ,ವಾಸ್ತು ಪ್ರಕಾರ ಇನ್ನು ಮುಂತಾದ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಜೀ ಕನ್ನಡ ವಾಹಿನಿ ಪ್ರಸಾರವಾಗುತ್ತಿರುವ “ಶ್ರೀ ರಸ್ತು ಶುಭಮಸ್ತು”(srirastu subhamastu Kannada serial zee Kannada) ಧಾರವಾಹಿಯಲ್ಲಿ ತುಳಸಿ ಎನ್ನುವ ಮೇರು ಪಾತ್ರಧಾರಿಯಾಗಿ ನಟಿಸುತ್ತಿದ್ದಾರೆ.

 

 

ಪ್ರಪಂಚದಲ್ಲೆಲ್ಲಾ ಸಂಚಲನ ಹುಟ್ಟು ಹಾಕಿದ ಕೆಜಿಎಫ್ ಚಾಪ್ಟರ್ 2 (KGF chapter 2)ಚಿತ್ರದಲ್ಲಿ ರವೀನಾ ತಂಡನ್ ರವರಿಗೆ(raveena tandon) ದನಿಯನ್ನು ಕೂಡ ನೀಡಿದ್ದಾರೆ. ಸುಧಾರಾಣಿ ರವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಇವರು ಸರಳ ಸಜ್ಜನಿಕೆ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಸುಧಾರಾಣಿಗೆ ಈಗಾಗಲೇ 49 ವರ್ಷ ವಯಸ್ಸಾಗಿದೆ(sudharani age). ನಟಿ ಸುಧಾ ರಾಣಿಗೆ ನಿಧಿ(sudharani daughter Nidhi) ಎನ್ನುವ ಮಗಳಿದ್ದಾಳೆ.

 

 

ನಟಿ ಶ್ರುತಿ (actress Shruti Krishna)ಕನ್ನಡದ ಫೇಮಸ್ ನಟಿ ಕನ್ನಡ ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ನಟಿ ಶೃತಿ ಕನ್ನಡದ ಸ್ಟಾರ್ ನಟ ಕೃಷ್ಣರವರ ಮಗಳು(Shruti father name) ತಮ್ಮ ತಂದೆಯಂತೆ ಶ್ರುತಿ ಕೂಡ ಉತ್ತಮ ನಟಿ ಶೃತಿರವರು ಆಸೆಗೊಬ್ಬ ಮೀಸೆಗೊಬ್ಬ ಎನ್ನುವ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು ತಾವು ನಾಯಕ ನಟಿಯಾಗಿದ್ದಾಗ ಚಿತ್ರರಂಗದಲ್ಲಿ ಸಾಕಷ್ಟು ಕಮಾಲು ಮಾಡಿದ್ದರು.

 

 

ಇವರ ಶ್ರುತಿ ಎನ್ನುವ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಸಾಕಷ್ಟು ಸದ್ದು ಮಾಡಿತ್ತು ಹಾಗಾಗಿ ಇವರ ಮೂಲ ಹೆಸರು ಗಿರಿಜಾ ಎಂಬುದನ್ನು ಶ್ರುತಿಯಾಗಿ ಬದಲಾಯಿಸಿಕೊಂಡರು ಕಲ್ಕಿ, ಸೂರಪ್ಪ, ಭಜರಂಗಿ ಟು(Bajrangi 2) ,ದಂಡುಪಾಳ್ಯ ,ಕರ್ಪೂರದ ಗೊಂಬೆ (karpurada gombe)ಮುಂತಾದ ಹಿಟ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ನಂತರ ಇವರು ಬಿಗ್ ಬಾಸ್ ಮನೆಗೂ ಕೂಡ ಹೋಗಿದ್ದರು ಬಿಗ್ ಬಾಸ್ ಮನೆಯಲ್ಲಿ ಮಾಸ್ಟರ್ ಆನಂದ್(master Anand) ರವರನ್ನು ಸೋಲಿಸಿ ತಾವು ಗೆದ್ದ ನಂತರ ತುಂಬಾ ಪ್ರಖ್ಯಾತಿಯನ್ನು ಪಡೆದುಕೊಂಡರು.

 

 

ಶ್ರುತಿ 1998ರಲ್ಲಿ ನಿರ್ದೇಶಕ ಮಹೇಂದ್ರ (Shruti Krishna husband)ಎನ್ನುವವರನ್ನು ವಿವಾಹವಾದರೂ ಇವರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿ ವಿಚ್ಛೇದನವನ್ನು(Shruti devorce to Mahindra) ಪಡೆದುಕೊಂಡರು.ನಟಿ ಶೃತಿ ರವರಿಗೆ ಗೌರಿ (Shruti daughter Gowri)ಎನ್ನುವ ಮಗಳಿದ್ದಾಳೆ. ನಟಿ ಶ್ರುತಿ ಹಾಗೂ ಸುಧಾರಾಣಿ ಒಂದೇ ಕಾಲಮಾನದ ನಾಯಕ ನಟಿಯರು ಹಲವಾರು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ ಇವರು ಉತ್ತಮ ಸ್ನೇಹಿತರು ಕೂಡ ಆಗಿದ್ದು ಇಂದು ಸುಧಾರಾಣಿ ಮನೆಯಲ್ಲಿ ಶ್ರುತಿ ಸಾಕಷ್ಟು ವಿಧ ವಿಧವಾದ ಅಡುಗೆಗಳನ್ನು ಮಾಡಿ ಜೊತೆಗೆ ರಾಗಿಮುದ್ದೆಯನ್ನು ಮಾಡಿ ಪಾರ್ಟಿ ಮಾಡಿದ್ದಾರೆ.

Leave a Comment