ಬ್ಬ ಪರ್ಫೆಕ್ಟ್ ನಟನಿಗೆ ಯಾವತ್ತೂ ವ್ಯಾಲ್ಯೂ ಎಂಬುದು ಕಡಿಮೆಯಾಗುವುದಿಲ್ಲ ಅದೇ ರೀತಿ ನಟ ಕೂಡ ತನ್ನ ಬಾಡಿ ಫಿಟ್ನೆಸ್ ವರ್ಕೌಟ್ ಎಲ್ಲವನ್ನು ಕೂಡ ಪರಿಪೂರ್ಣವಾಗಿ ಪಾಲಿಸಬೇಕು ಕೆಲವು ಸ್ಟಾರ್ಟರು ತಮ್ಮ ಯೌವ್ವನ ಅವಸ್ಥೆಯಲ್ಲಿ ಪರಿಪೂರ್ಣ ತಾನು ಹೊಂದಿರುತ್ತಾರೆ. ಆದರೆ ವಯಸ್ಸಾದಂತೆ ಬೋಳು ತಲೆಯನ್ನು ಹೊಂದಿದ್ದಾರೆ. ನಟರು ಪಬ್ಲಿಕ್ ಫಿಗರ್ ಆದಕಾರಣ ಕೆಲವು ನಟರು ತಮ್ಮ ಬೋಳು ತಲೆಗೆ ಹೇರ್ ಫಿಕ್ಸಿಂಗ್ ಅಥವಾ ವಿಗ್ ಗಳನ್ನು ಬಳಸುತ್ತಾರೆ. ಕನ್ನಡದ ಸ್ಟಾರ್ ನಟರಲ್ಲಿ ಯಾರ್ಯಾರು ಹೇರ್ ಫಿಕ್ಸಿಂಗ್ ಮಾಡಿಸಿಕೊಂಡು ವಿಗ್ ಗಳನ್ನು ಬಳಸುತ್ತಿದ್ದಾರೆ ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ

 

 

ರಮೇಶ್ ಅರವಿಂದ್(Ramesh Aravind)

ನಟ ರಮೇಶ್ ಅರವಿಂದ್ ಫ್ಯಾಮಿಲಿ ಓರಿಯೆಂಟೆಡ್ ಹಾಗೂ ರೋಮ್ಯಾಂಟಿಕ್ ದೃಶ್ಯಾವಳಿಗಳಿಂದ ಸಿಕ್ಕಾಪಟ್ಟೆ ಫೇಮಸ್ ನಟನಾಗಿ ಹೊರಹೊಮ್ಮಿದ್ದಾರೆ. ನಟ ರಮೇಶ್ ಅರವಿಂದ್ ತಮ್ಮ ಅದ್ಭುತ ನಟನೆಯಿಂದ ಎಲ್ಲಾ ಜನರಿಗೂ ಕೂಡ ಇಷ್ಟವಾಗುತ್ತಾರೆ. ನಟ ರಮೇಶ್ ಅರವಿಂದ್ ರವರಿಗೆ ಇದೀಗಾಗಲೇ 57 ವರ್ಷ ವಯಸ್ಸಾಗಿದ್ದರು ಕೂಡ ಇಂದು ಯುವಕನಂತೆ ಕಾಣಿಸುತ್ತಾರೆ. ಇವರು ಸಿನಿಮಾರಂಗದಲ್ಲಿ ತಮ್ಮನ್ನು ತಾವು ಸಕ್ರಿಯಗೊಳಿಸಿಕೊಂಡಿದ್ದಾರೆ. ನಟ ರಮೇಶ್ ಅರವಿಂದ್ ಅಷ್ಟು ಹೆಂಗ ಆಗಿ ಕಾಣಿಸುತ್ತಾರೆ ಆದರೆ ನಿಜ ಜೀವನದಲ್ಲಿ ಇವರು ಬೋಳು ತಲೆಯನ್ನು ಹೊಂದಿದ್ದಾರೆ.

90ರ ದಶಕದಲ್ಲಿ ಕಾಣಿಸಿಕೊಂಡ ರಮೇಶ್ ಅರವಿಂದ್ ರವರ ಚಿತ್ರಗಳಲ್ಲಿ ಇವರಲ್ಲಿ ಗಮನಿಸಿದರೆ ಇವರ ಬೋಳುತ್ತದೆ ನಮಗೆಲ್ಲರಿಗೂ ಕಾಣಿಸಿಕೊಳ್ಳುತ್ತದೆ. ನಟ ರಮೇಶ್ ನಂತರ ಹೇರ್ ಮಿಕ್ಸಿಂಗ್ ಮಾಡಿಸಿಕೊಂಡು ಹಳೆಯ ಪರ್ಸನಾಲಿಟಿಯನ್ನು ಹಾಗೆಯೇ ಮೆಂಟೇನ್ ಕೂಡ ಮಾಡಿದ್ದಾರೆ. ಆದ್ದರಿಂದಲೇ ರಮೇಶ್ ಅರವಿಂದ್ ತುಂಬಾ ಯಂಗ್ ಆಗಿ ಕಾಣಿಸುತ್ತಾರೆ.

 

 

ಕ್ರೇಜಿ ಸ್ಟಾರ್ ವಿ ರವಿಚಂದ್ರನ್(crazy star Ravichandran)
ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡ ಚಿತ್ರರಂಗ ಹೊಸ ಮೆರಗನ್ನು ನೀಡಿದ್ದಾರೆ. ರವಿಚಂದ್ರನ್ ರವರ ಒಂದೊಂದು ಸಿನಿಮಾಗಳು ವಿಭಿನ್ನ ಶೈಲಿಯಲ್ಲಿ ಇರುತ್ತಿದ್ದು ಪ್ರೇಕ್ಷಕರ ಗಮನವನ್ನು ಸೆಳೆಯುತ್ತಿದ್ದರು ರವಿಚಂದ್ರನ್ ತಮ್ಮ ಸಿನಿಮಾಗಳಲ್ಲಿ ನಾಯಕ ನಟಿಯಲ್ಲೂ ಹೇಗೆ ಸ್ಟೈಲಿಶ್ ಆಗಿ ತೋರಿಸುತ್ತಾರೆ ಅದೇ ರೀತಿ ರವಿಚಂದ್ರನ್ ಕೂಡ ತಮ್ಮ ನಿಜ ಜೀವನದಲ್ಲಿ ಸ್ಟೈಲಿಶ್ ಆಗಿದ್ದರು

ಅಷ್ಟು ಸ್ಟೈಲಿಶ್ ಆಗಿರುವ ಕ್ರೇಜಿ ಸ್ಟಾರ್ ರವಿಚಂದ್ರನ್ ರವರು ಬೋಳು ತಲೆಯನ್ನು ಹೊಂದಿದ್ದು 1990 ಹಾಗೂ 1996ರ ಮಧ್ಯದಲ್ಲಿ ಬಿಡುಗಡೆಯಾದ ಕಲಾವಿದ ಜಾಣ ಮುಂತಾದ ಕೆಲವು ಸಿನಿಮಾಗಳಲ್ಲಿ ಬೋಳು ತಲೆಯನ್ನು ಹೊಂದಿರುವುದನ್ನು ನಾವು ಗಮನಿಸಿದರೆ ಗೊತ್ತಾಗುತ್ತದೆ. ಶೂಟಿಂಗ್ ಸಮಯದಲ್ಲಿ ವಿಗ್ ಬಳಸುವ ರವಿಚಂದ್ರನ್ ಶೂಟಿಂಗ್ ಸಮಯದಲ್ಲಿ ಯಾವಾಗಲೂ ಕ್ಯಾಪ್ ಹಾಕಿಕೊಂಡಿರುತ್ತಾರೆ.

 

 

ಚಾಲೆಂಜಿಂಗ್ ಸ್ಟಾರ್ ದರ್ಶನ್(challenging star Darshan)
ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಟ್ರೂ ಫ್ಯಾನ್ ಬೇಸ್ ಅನ್ನು ಹೊಂದಿರುವ ನಟ ಎಂದರೆ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತ್ರ ದರ್ಶನ್ ರವರು ಮೊದಲೆಲ್ಲ ತಲೆ ತುಂಬಾ ಕೂದಲನ್ನು ಹೊಂದಿದ್ದು ತುಂಬಾ ಸುಂದರವಾಗಿ ಕಾಣಿಸುತ್ತಿದ್ದರು ಆದರೆ ಇತ್ತೀಚೆಗೆ ದರ್ಶನ್ ರವರ ಮುಂದಲೇ ಭಾಗದಲ್ಲಿ ಸ್ವಲ್ಪ ಭಾಗ ಬೋಳಾಗಿ ಕಾಣಿಸುತ್ತದೆ.

ಕ್ರಾಂತಿ ಸಿನಿಮಾದ ಬಳಿ ಕನ್ನಡ ದರ್ಶನ್ ತಮ್ಮ ತಲೆಯ ಮುಂಭಾಗದ ಹೇರ್ ಪ್ರಾಬ್ಲಮ್ ಗೆ ಹೇರ್ ಫಿಕ್ಸಿಂಗ್ ಮಾಡಿಸಿಕೊಂಡಿದ್ದಾರೆ. ತುಂಬಾನೇ ವರ್ಕೌಟ್ ಮಾಡಿ ದೇಹವನ್ನು ಕಡಿಮೆ ಮಾಡಿರುವ ದರ್ಶನ್ ರವರು ಹೊಸದಾಗಿ ಹೇರ್ ಫಿಕ್ಸಿಂಗ್ ಮಾಡಿಕೊಂಡು ತುಂಬಾನೇ ಯಂಗ್ ಆಗಿ ಕ್ರಾಂತಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

 

 

ಸುನಿಲ್ ರಾವ್(Sunil Rav)

ಎಕ್ಸ್ಕ್ಯೂಸ್ ಮಿ ಎನ್ನುವ ಚಿತ್ರದ ಮೂಲಕ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡಿರುವ ನಟ ಸುನಿಲ್ ರಾವ್ ರವರು ಚಾಕ್ಲೇಟ್ ಬಾಯ್ ಈ ಸುಂದರವಾಗಿದ್ದರೂ ಆದರೆ ಇತ್ತೀಚೆಗೆ ಅವರು ತಮ್ಮ ಕೂದಲನ್ನು ಕಳೆದುಕೊಂಡು ಬೋಳು ತಲೆ ಮಾಡಿಕೊಂಡಿದ್ದಾರೆ. ಎಕ್ಸ್ಕ್ಯೂಸ್ ಮಿ ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಸು ನಿಂದರವ ಕಳೆದ ಹಲವು ವರ್ಷಗಳಿಂದ ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ. ಹಲವಾರು ವರ್ಷಗಳ ನಂತರ ಮತ್ತೆ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿರುವ ಸುನಿಲ್ ರಾವ್ ತಮ್ಮ ಬೋಳು ತಲೆಗೆ ಹೇರ್ ಫಿಕ್ಸಿಂಗ್ ಮಾಡಿಸಿಕೊಂಡು ಯಂಗ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

 

 

ಶರಣ್(actor Sharan)
ಕಾಮಿಡಿ ಕಿಂಗ್ ಶರಣ್ ರವರು ಕನ್ನಡ ಚಿತ್ರರಂಗದಲ್ಲಿ ಟಾಪ್ ಕಾಮೆಡಿಯನ್ನ ನೀ ಗುರುತಿಸಿಕೊಂಡಿದ್ದರು ಇವರು ತಮ್ಮ ಮೊದಲ ನೂರು ಸಿನಿಮಾ ಗಳಲ್ಲಿ ಸಪೋರ್ಟಿಂಗ್ ಆಕ್ಟರ್ ಆಗಿ ಗುರುತಿಸಿಕೊಂಡಿದ್ದಾರೆ. ತಮ್ಮ 101ನೇ ಚಿತ್ರದ ಮೂಲಕ ನಾಯಕನಟನಾಗಿ ಕನ್ನಡ ಚಿತ್ರರಂಗದಲ್ಲಿ ನಟ ಶರಣ್ ಕಾಣಿಸಿಕೊಂಡಿದ್ದಾರೆ. ಶರಣ್ ರವರಿಗೆ 50 ವರ್ಷ ವಯಸ್ಸಾಗಿದ್ದರು ಕೂಡ ಈಗಲೂ ಹೆಂಗಾಗಿ ಕಾಣಿಸಿಕೊಳ್ಳುತ್ತಾರೆ. ಇವರ ಮುಂಭಾಗದ ಕೂದಲು ಇಲ್ಲದ ಕಾರಣ ಇವರು ಶೂಟಿಂಗ್ ಸಮಯದಲ್ಲಿ ವಿಗ್ ದರಿಸುತ್ತಾರೆ.

 

 

ಅಭಿಜಿತ್(actor Abhijeet)
ನೈಂಟಿಸ್ ಹಾಗೂ 2೦೦೦ನೇ ಇಸವಿಯಲ್ಲಿ ನಾಯಕನಟನಾಗಿ ಕಾಣಿಸಿಕೊಂಡಿರುವ ಅಭಿಜಿತ್ ನಟನೆಯ ಜೊತೆಗೆ ಅದ್ಭುತವಾಗಿ ಡಾನ್ಸ್ ಕೂಡ ಮಾಡುತ್ತಾರೆ. ಇವರು ಮೊದಲು ಚಿತ್ರರಂಗಕ್ಕೆ ಬಂದಾಗ ತಲೆ ತುಂಬಾ ಕೂದಲನ್ನು ಹೊಂದಿದ್ದು ತುಂಬಾನೇ ಅದ್ಭುತವಾಗಿ ಕಾಣುತ್ತಿದ್ದರು ತದನಂತರ ಇವರ ತಲೆ ಕೂದಲು ಉದುರಿ ನಿಮ್ಮದು ಕೂಡ ಬೋಳು ತಲೆಯಾಗಿತ್ತು ತದನಂತರ ಇವರು ಹೇರ್ ಫಿಕ್ಸಿಂಗ್ ಮಾಡಿಸಿಕೊಂಡಿದ್ದಾರೆ. ತದನಂತರ ಶೂಟಿಂಗ್ ನಲ್ಲಿ ತುಂಬಾ ಯಂಗ್ ಆಗಿ ಕಾಣಿಸಿಕೊಂಡಿದ್ದಾರೆ.

 

 

ರಜನಿಕಾಂತ್(superstar Rajinikanth)
ಇಂಡಿಯನ್ ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಆಕ್ಟಿಂಗ್ ಸ್ಟೈಲ್ ನಟನೆಯ ಮೂಲಕ ವರ್ಲ್ಡ್ ವೈಡ್ ಫ್ಯಾನ್ಸ್ ಅನ್ನು ಹೊಂದಿದ್ದಾರೆ. ಇವರು ತಮ್ಮ ನಿಜ ಜೀವನದಲ್ಲಿ ತುಂಬಾನೇ ಸರಳವಾಗಿದ್ದು ಬೋಳು ತಲೆಯನ್ನು ಹೊಂದಿದ್ದಾರೆ. ಇವರು ಸಿನಿಮಾದ ಶೂಟಿಂಗ್ ಸಮಯದಲ್ಲಿ ಮಾತ್ರ ವಿಗ್ ಬಳಸುತ್ತಾರೆ. ಬೇರೆ ಸಮಯದಲ್ಲಿ ರಜನಿಕಾಂತ್ ಹಾಗೆಯೇ ಕಾಣಿಸಿಕೊಳ್ಳುತ್ತಾರೆ.

Leave a comment

Your email address will not be published. Required fields are marked *