ಕೆಜಿಎಫ್ ನ ಸುಂದರಿ ಎಂದೇ ಪ್ರಖ್ಯಾತಿಯನ್ನು ಪಡೆದುಕೊಂಡಿರುವ ನಟಿ ಶ್ರೀನಿಧಿ ಶೆಟ್ಟಿ ಕೆಜಿಎಫ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆಯನ್ನು ಮಾಡಿದ್ದರು ಇವರು ಮೋಡನಿಂಗ್ ಕ್ಷೇತ್ರದಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದು ಕೆಜಿಎಫ್ ಚಿತ್ರದ ಮೂಲಕ ಇಡೀ ಕನ್ನಡಿಗರಿಗೆ ಜನಪ್ರಿಯರಾದರು ಕೆಜಿಎಫ್ ನಲ್ಲಿ ಹೊಮ್ಲಿ ಹುಡುಗಿಯ ರೀತಿ ಕಾಣಿಸುತ್ತಿದ್ದ ಶ್ರೀನಿಧಿ ಶೆಟ್ಟಿ ಲುಕ್ ನೋಡಿ ಎಲ್ಲರೂ ಬೆರಗಾಗಿದ್ದರು ಗೋವಾ ಬೀಚ್ನಲ್ಲಿ ಬಿಕಿನಿ ಧರಿಸಿ ಓಡಾಡುತ್ತಿರುವ ವಿಡಿಯೋ ನೆಟ್ಟಿಗರ ಆಕ್ರೋದಕ್ಕೆ ಕಾರಣವಾಗಿದೆ.
ಇದೀಗ ಕೆಜಿಎಫ್ ಖ್ಯಾತಿಯಾದ ನಟಿ ಶ್ರೀನಿಧಿ ಶೆಟ್ಟಿ ಗೋವಾದ ಬೀಚ್ ಬಳಿ ಬಿಕಿನಿ ಧರಿಸಿ ಓಡಾಡುತ್ತಿರುವ ವಿಡಿಯೋ ಇದೀಗ ಚರ್ಚೆಗೆ ಅಣಿ ಮಾಡಿಕೊಟ್ಟಿದೆ. ಕೆಜಿಎಫ್ ನ ಸುಂದರಿಯಂದೆ ಶ್ರೀನಿಧಿ ಶೆಟ್ಟಿ ರವರು ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಕೆಜಿಎಫ್ ಚಿತ್ರದ ಮೂಲಕವೇ ಶ್ರೀನಿಧಿ ಶೆಟ್ಟಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆಯನ್ನು ಮಾಡಿದ್ದರು ಆದರೆ ಇದೀಗ ನಟಿ ಶ್ರೀನಿಧಿ ಶೆಟ್ಟಿ ಬಿಕಿನಿ ಧರಿಸಿ ಪೋಸ್ ಕೊಟ್ಟಿರುವ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದೆ.
ಕೆಜಿಎಫ್ ಚಿತ್ರದಲ್ಲಿ ಹೋಮ್ಲಿ ಲುಕ್ ನಲ್ಲಿ ಶ್ರೀನಿಧಿ ಶೆಟ್ಟಿ ರವರನ್ನು ನೋಡಿದ್ದ ಕನ್ನಡಿಗರು ಅವರನ್ನು ತುಂಬಾ ಇಷ್ಟ ಪಡುತ್ತಿದ್ದರು ಆದರೆ ಇದೀಗ ಅವರು ಅರ್ಧಂಬಂರ್ದ ಬಟ್ಟೆ ಬೀಚ್ ಬಳಿ ಓಡಾಡುತ್ತಿರುವ ದೃಶ್ಯವನ್ನು ನೋಡಿದ ಕನ್ನಡಿಗರು ತೀರಾ ಕೆಳಮಟ್ಟದಲ್ಲಿ ಕಮೆಂಟ್ಗಳನ್ನು ಹಾಕುತ್ತಿದ್ದಾರೆ. ಕೆಜಿಎಫ್ ನ ರೀನಾ ಎಂದರೆ ಒಂದು ಮರ್ಯಾದೆ ಇತ್ತು ಆದರೆ ಇದೀಗ ಬಿಕಿನಿ ಧರಿಸಿ ನೀನು ಎಲ್ಲ ನಟಿಯರಂತೆ ಎಂದು ಪ್ರೂವ್ ಮಾಡಿದ್ದೀಯಾ ಎಂದು ಅಭಿಮಾನಿಗಳು ಹಾಕಿದ್ದಾರೆ.
ಇದ್ಯಾವುದಕು ತಲೆ ಕೆಡಿಸಿಕೊಳ್ಳದ ನಟಿ ಶ್ರೀನಿಧಿ ಶೆಟ್ಟಿ ಬೀಚ್ ಬಳಿ ಬಿಕಿನಿ ಧರಿಸಿ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದಾರೆ. ಬಿಕಿನಿಯಲ್ಲಿ ಹಾಟ್ ಹಾಟ್ ಫೋಟೋಗಳು ತೆಗೆಸಿಕೊಂಡು ಅವುಗಳನ್ನು ತಮ್ಮ ಸೋಶಿಯಲ್ ಮೀಡಿಯ ಖಾತೆಯಲ್ಲಿ ಹರಿಬಿಟ್ಟಿದ್ದಾರೆ. ಇನ್ನು ಕೆಲವು ಅಭಿಮಾನಿಗಳು, ಶ್ರೀನಿಧಿ ಶೆಟ್ಟಿ ಅವರ ಸೌಂದರ್ಯವನ್ನು ಹೊಗಳಿ ಬಿಕಿನಿ ಧರಿಸಿ ಬೀಚ್ನ ಬಳಿ ದೇವಲೋಕದ ಸುಂದರಿ ಅಂತೆ ಕಾಣಿಸುತ್ತಿದ್ದೀರಿ ಎಂದಿದ್ದಾರೆ.
ಕೆಜಿಎಫ್ ಚಿತ್ರ ರಿಲೀಸ್ ಆದ ನಂತರ ಶ್ರೀನಿಧಿ ಶೆಟ್ಟಿ ಎಲ್ಲಿಯೂ ಕೂಡ ಕಾಣಿಸಿಕೊಂಡಿರಲಿಲ್ಲ ಇದೀಗ ಕೆಜಿಎಫ್ ಚಾಪ್ಟರ್ 2 ಚಿತ್ರವೂ ರಿಲೀಸ್ ಆಗಿ ಎಂಟು ತಿಂಗಳುಗಳು ಕಳೆದ ಬಳಿಕ ಇದೀಗ ಕಾಣಿಸಿಕೊಂಡಿದ್ದಾರೆ. ನಟಿ ಶ್ರೀನಿಧಿ ಶೆಟ್ಟಿ ಕೆಜಿಎಫ್ ಚಾಪ್ಟರ್ ಒಂದು ಹಾಗೂ ಎರಡರಲ್ಲೂ ಕೂಡ ನಾಯಕ ನಟಿಯಾಗಿ ನಟಿಸಿದ್ದರು ಕೆಜಿಎಫ್ ಚಾಪ್ಟರ್ ಎರಡರಲ್ಲಿ ಇವರ ಕಥೆ ಮುಗಿದಿದೆ ಕಳೆದ ಎರಡು ವರ್ಷಗಳಿಂದ ಸತತವಾಗಿ ಶೂಟಿಂಗ್ನಲ್ಲಿ ಬ್ಯುಸಿ ಇದ್ದ ಶ್ರೀನಿಧಿ ಶೆಟ್ಟಿ ಇದೀಗ ತಮ್ಮ ವೈಯಕ್ತಿಕ ಜೀವನಕ್ಕೆ ಬಿಡುವು ಮಾಡಿಕೊಂಡು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
ನಟಿ ಶ್ರೀನಿಧಿ ಶೆಟ್ಟಿ ಕೆಜಿಎಫ್ ಚಿತ್ರದ ಮೂಲಕ ಹೆಚ್ಚು ಪ್ರಖ್ಯಾತಿಯನ್ನು ಪಡೆದುಕೊಂಡಿದ್ದರು ಕೆಜಿಎಫ್ ಚಿತ್ರದಲ್ಲಿ ಯಶ್ ರವರ ಜೊತೆ ನಾಯಕ ನಟಿಯಾಗಿ ಅಭಿನಯಿಸಿ ಉತ್ತಮ ಹೆಗ್ಗಳಿಕೆಗೆ ಕೂಡ ಪಾತ್ರರಾಗಿದ್ದರು ಕೆಜಿಎಫ್ ಚಿತ್ರವು ಪ್ರಶಾಂತ್ ನೀಲ್ ರವರ ನಿರ್ದೇಶನದಲ್ಲಿ ಮೂಡಿಬಂದಿದ್ದು ಕೆಜಿಎಫ್ ಚಿತ್ರ ಇದೀಗಾಗಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸುದ್ದಿಯಾಗಿತ್ತು ನಟಿ ಶ್ರೀನಿಧಿ ಶೆಟ್ಟಿ ಕೂಡ ದೇಶದಾದ್ಯಂತ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದರು ಆದರೆ ಇದೀಗ ಶ್ರೀನಿಧಿ ಶೆಟ್ಟಿ, ಬಿಕಿನಿಯನ್ನು ಧರಿಸಿ ಬೀಚ್ ಬಳಿ ಓಡಾಡುತ್ತಿರುವ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದ್ದು ಇದೀಗ ನಟಿ ಶ್ರೀನಿಧಿ ಶೆಟ್ಟಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡ ಗುರುತಿಸಿಕೊಳ್ಳುತ್ತಿದ್ದಾರೆ.