ಬಾಲಯ್ಯನ ಸೆಟ್ ನಲ್ಲಿ ಟಪ್ಪಾಂ ಗುಚ್ಚಿ ಆಡಿದ ಕಾಜಲ್ ಮತ್ತು ಶ್ರೀ ಲೀಲಾ!!

ನಂದಮೂರಿ ಬಾಲಕೃಷ್ಣ (director nandamuri Balakrishna)ನಿರ್ದೇಶನದಲ್ಲಿ ಭಗವಂತ ಕೇಸರಿ(Bhagwanta kesari movie) ಎನ್ನುವ ಚಿತ್ರ ಮೂಡಿಬರುತ್ತಿದೆ ಈ ಚಿತ್ರದಲ್ಲಿ ಬಾಲಯ್ಯ(balayya) ರವರಿಗೆ ಕಾಜಲ್ ಅಗರ್ವಾಲ್ (Kajal Agarwal)ನಾಯಕಿಯಾಗಿ ನಟಿಸಿದ್ದಾರೆ.

 

 

ಬಾಲಯ್ಯನ ಮಗಳ ಪಾತ್ರದಲ್ಲಿ ಶ್ರೀ ಲೀಲಾ(Sri Leela) ನಟಿಸುತ್ತಿದ್ದಾರೆ. ಚಿತ್ರದ ಶೂಟಿಂಗ್ ಶುರುವಾಗಿದ್ದು ಚಿತ್ರದ ಸೆಟ್ನಲ್ಲಿ ಶ್ರೀ ಲೀಲಾ ಹಾಗೂ ಕಾಜಲ್ (Sri Leela Kajal dance)ಡ್ಯಾನ್ಸ್ ಮಾಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

 

 

ಭಗವಂತ ಕೇಸರಿ ಚಿತ್ರದಲ್ಲಿ (bhagavantha Kesari movie songs)ಚಿಲಕ ಪಚ್ಚಕೋಕ ಎನ್ನುವ ಹಾಡಿದೆ ಆ ಹಾಡಿದೆ ಕಾಜಲ್ ಅಗರ್ವಾಲ್ ಹಾಗೂ ಶ್ರೀ ಲೀಲಾ ಶೂಟಿಂಗ್ ಸೆಟ್ನಲ್ಲಿ ಟಪ್ಪಾಂ ಗುಚ್ಚಿ ಸ್ಟೆಪ್ಸ್ ಹಾಕಿದ್ದಾರೆ. ಕಾಜಲ್ ಹಾಗೂ ಶ್ರೀಲೀಲಾ ಜೋಡಿ ಮೊದಲ ಬಾರಿಗೆ ಈ ರೀತಿ ಡ್ಯಾನ್ಸ್ ಮಾಡಿರುವುದು ನೋಡುವುದಕ್ಕೆ ತುಂಬಾ ಅದ್ಭುತವಾಗಿದೆ ಚಿತ್ರತಂಡದವರು ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲಾಗುತ್ತಿದೆ.

 

 

ಬಾಲಯ್ಯ ರವರ ಚಿತ್ರ ಎಂದರೆ ಎಲ್ಲರನ್ನು ಆಕರ್ಷಿಸುತ್ತದೆ ಆದರೆ ಈ ಬಾರಿ ಭಗವಂತ ಕೇಸರಿ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಹುಟ್ಟುಹಬ್ಬಕ್ಕೆ ಟೀಸರ್ ಕೂಡ ಬಿಡುಗಡೆಯಾಗಿತ್ತು ಇದರಲ್ಲಿ ಬಾಲಯ್ಯ ಬಿಳಿ ಗಡ್ಡ ಬಿಟ್ಟುಕೊಂಡು ತುಂಬಾ ವಿಭಿನ್ನ ಪಾತ್ರಧಾರಿ ಆಗಿ ಕಾಣುತ್ತಿದ್ದಾರೆ.

 

 

ಭಗವಂತ ಕೇಸರಿ ಚಿತ್ರದ ಟೀಸರ್ (Bhagwant Kesari movie teaser)ತುಂಬಾ ಸದ್ದು ಮಾಡುತ್ತಿದೆ. ಚಿತ್ರಕ್ಕಾಗಿ ಅಭಿಮಾನಿಗಳೆಲ್ಲರೂ ಕಾಯುತ್ತಿದ್ದಾರೆ.

Leave a Comment