Southern Railway Recruitment 2023: ದಕ್ಷಿಣ ರೈಲ್ವೆ ಇಲಾಖೆಯ 790 ಹುದ್ದೆಗಳಿಗೆ ಅರ್ಜಿ ಆಹ್ವಾನ;ಕೂಡಲೇ ಅರ್ಜಿ ಸಲ್ಲಿಸಿ; ವಿದ್ಯಾರ್ಹತೆ,ವಯೋಮಿತಿ ಇತ್ಯಾದಿ ಮಾಹಿತಿ ಗಳಿಗೆ rrcmas.in ನಲ್ಲಿ ಪರಿಶೀಲಿಸಿ

Southern Railway Recruitment 2023: ಭಾರತೀಯ ರೈಲ್ವೇಯ ದಕ್ಷಿಣ ರೈಲ್ವೇ 2023 ಇಲಾಖೆಯಲ್ಲಿ (Southern Railway Recruitment 2023) 790 ಸಹಾಯಕ ಲೋಕೋ ಪೈಲಟ್, ತಂತ್ರಜ್ಞ-3, ಮತ್ತು ಜೂನಿಯರ್ ಇಂಜಿನಿಯರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ಅರ್ಹತೆಯ ವಯಸ್ಸಿನ ಮಿತಿಯನ್ನು ಸಂಪೂರ್ಣವಾಗಿ ತಿಳಿದಿರಬೇಕು ಮತ್ತು ವೇತನ ಶ್ರೇಣಿ ಮತ್ತು ಅವರ ಅರ್ಜಿಗಳನ್ನು ಸಲ್ಲಿಸಿ. ಈ ಲೇಖನದಲ್ಲಿ ಕೆಳಗೆ ತಿಳಿಸಲಾದ ಸಂಪೂರ್ಣ ಅರ್ಹತಾ ವಯಸ್ಸಿನ ಮಿತಿಯ ಶೈಕ್ಷಣಿಕ ಅರ್ಹತೆ ಮತ್ತು ಇತರ ಮಾಹಿತಿಯನ್ನು ಓದಿ ಅಥವಾ ಕೆಳಗೆ ನೀಡಲಾದ ಅಧಿಕೃತ ಅಧಿಸೂಚನೆ ಲಿಂಕ್ ಮತ್ತು ಅಧಿಕೃತ ವೆಬ್‌ಸೈಟ್ ಲಿಂಕ್ ಮೂಲಕ ನೀವು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು ಮತ್ತು ನಂತರ ಅರ್ಜಿ ಸಲ್ಲಿಸಬಹುದು.

 

Southern Railway Recruitment 2023

 

ದಕ್ಷಿಣ ರೈಲ್ವೆ ಇಲಾಖೆಯು ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಲೋಕೋ ಪೈಲಟ್, ಟೆಕ್ನಿಷಿಯನ್ ಹುದ್ದೆ, ಜೂನಿಯರ್ ಇಂಜಿನಿಯರ್, ಟ್ರೈನಿ ಮ್ಯಾನೇಜರ್ ಸೇರಿದಂತೆ ಒಟ್ಟು 790 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಈ ಹುದ್ದೆಯ ನೇಮಕಾತಿ ನಡೆಯಲಿದೆ. 10 ನೇ ತರಗತಿ ಮತ್ತು ITI ಪದವಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

 

 

ಹುದ್ದೆಯ ವಿವರಗಳು
ಅಸಿಸ್ಟೆಂಟ್ ಲೋಕೋ ಪೈಲಟ್ 234, ಟೆಕ್ನಿಷಿಯನ್, ಟ್ರೈನಿ ಮ್ಯಾನೇಜರ್ 27, ಜೂನಿಯರ್ ಇಂಜಿನಿಯರ್- 168, ಟೆಕ್ನಿಷಿಯನ್- 361 ಹುದ್ದೆಗಳು ಸೇರಿದಂತೆ 709 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.

ಅರ್ಹತೆ:
ಅಸಿಸ್ಟೆಂಟ್ ಲೋಕೋ ಪೈಲಟ್ ಮತ್ತು ಟೆಕ್ನಿಷಿಯನ್ ಹುದ್ದೆಗೆ ಎಸ್ ಎಸ್ ಎಲ್ ಸಿ ಮತ್ತು ಐಟಿಐ ಪದವಿ, ಜೂನಿಯರ್ ಇಂಜಿನಿಯರ್ ಹುದ್ದೆಗೆ ಡಿಪ್ಲೊಮಾ ಪದವಿ, ಟೆಕ್ನಿಷಿಯನ್ ಹುದ್ದೆಗೆ ಪದವಿ.

ವಯಸ್ಸಿನ ಮಿತಿ:
OBC ಅಭ್ಯರ್ಥಿಗಳು: 03 ವರ್ಷಗಳು
SC/ST ಅಭ್ಯರ್ಥಿಗಳು: 05 ವರ್ಷಗಳು

ವೇತನ:
ದಕ್ಷಿಣ ರೈಲ್ವೆಯ ಅಧಿಸೂಚನೆಯ ಪ್ರಕಾರ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 30-07-2023
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 30-08-2023

ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ವೆಬ್‌ಸೈಟ್ www.rrcmas.in ಮೂಲಕ ಅರ್ಜಿ ಸಲ್ಲಿಸಬೇಕು

ಪ್ರಮುಖ ಲಿಂಕ್‌ಗಳು:
ಅಧಿಸೂಚನೆ: ಡೌನ್‌ಲೋಡ್ ಮಾಡಿ
ಆನ್‌ಲೈನ್ ಅಪ್ಲಿಕೇಶನ್: Apply ಮಾಡಿ
ಅಧಿಕೃತ ವೆಬ್‌ಸೈಟ್: rrcmas.in

Leave a Comment