ಹೊಸಪೇಟೆಯಲ್ಲಿ ಮೊನ್ನೆ ನಡೆದ ಇನ್ಸಿಡೆಂಟ್ ಬಗ್ಗೆ ಎಲ್ಲರಿಗೂ ಕೂಡ ಗೊತ್ತೇ ಇದೆ. ಹೊಸಪೇಟೆಯಲ್ಲಿ ಕ್ರಾಂತಿ ಸಿನಿಮಾದ ಬೊಂಬೆ ಬೊಂಬೆ ಹಾಡನ್ನು ರಿಲೀಸ್ ಮಾಡುವ ಸಮಯದಲ್ಲಿ ಕಿಡಿಗೇಡಿಗಳು ದರ್ಶನ್ ಮೇಲೆ ಚಪ್ಪಲಿಯನ್ನು ಎಸೆದಿದ್ದರು ಇದರ ಕುರಿತು ದೊಡ್ಡ ಮಟ್ಟದಲ್ಲಿ ಕಂಡನೆಯಾಗಿತ್ತು ಡಿ ಬಾಸ್ ಗೆ ಅವಮಾನ ಆದ ಹಿನ್ನೆಲೆಯಲ್ಲಿ ಸ್ಯಾಂಡಲ್ವುಡ್ ನ ಹಲವಾರು ಸ್ಟಾರ್ ನಟರು ಇವರಿಗೆ ಬೆಂಬಲವನ್ನು ಸೂಚಿಸಿ ಹಾಗೂ ಟ್ವಿಟ್ಟರ್ ಖಾತೆಗಳಲ್ಲಿ ದರ್ಶನ್ ಪರವಾಗಿ ನಾವಿದ್ದೇವೆ ಎಂದು ಬರೆದುಕೊಂಡಿದ್ದರು ಆದರೆ ಈಗ ರಚಿತಾ ರಾಮ್ ರವರಿಗೂ ಕೂಡ ಹಿಂಸೆ ನೀಡಿದ್ದರು ಎನ್ನುವ ಸುದ್ದಿ ಹೊರಬಿದ್ದಿದೆ.
ಕ್ರಾಂತಿ ಚಿತ್ರದ ಹೊಸಪೇಟೆಯಲ್ಲಿ ಬೊಂಬೆ ಬೊಂಬೆ ಹಾಡನ್ನು ರಿಲೀಸ್ ಮಾಡುವ ಸಮಯದಲ್ಲಿ ದರ್ಶನ್ ಮೇಲೆ ಎಚ್ ಡಿ ವಿಡಿಯೋ ಒಬ್ಬರು ಚಪ್ಪಲಿಯನ್ನೂ ಎಸೆದೀದ್ದಾರೆ. ಈ ವೇಳೆ ರಚಿತಾ ರಾಮ್ ಕ್ರಾಂತಿ ಚಿತ್ರದ ಬಗ್ಗೆ ಮೈಕ್ ನಲ್ಲಿ ಮಾತನಾಡುತ್ತಿದ್ದರು ಈ ಸಮಯದಲ್ಲಿ ದರ್ಶನ್ ಅವರಿಗೆ ಅಭಿಮಾನಿ ಒಬ್ಬರು ಚಪ್ಪಲಿ ಎಂದು ಎಸೆದಿರುವುದು ಸರಿಯಾಗಿದೆ ಇದರ ಬಗ್ಗೆ ಇದೀಗಾಗಲೇ ಖಂಡನೆಗಳು ಕೂಡ ವ್ಯಕ್ತವಾಗಿದ್ದು ಈ ವೇಳೆ ರಚಿತಾ ರಾಮ್ ರವರ ಮೇಲೆ ಕೂಡ ಹಲ್ಲೆ ನಡೆದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಹೊಸಪೇಟೆಯಲ್ಲಿ ಅಭಿಮಾನಿಗಳ ಗುಂಪಿನಿಂದ ದರ್ಶನ್ ರವರ ಕಡೆ ಚಪ್ಪಲಿ ಎಂದು ಎಸೆದಿರುವ ಸಮಯದಲ್ಲಿ ರಚಿತಾ ರಾಮ್ ಕೂಡ ಅಲ್ಲೇ ಪಕ್ಕದಲ್ಲಿ ನಿಂತುಕೊಂಡು ಮೈಕ್ ನಲ್ಲಿ ಕ್ರಾಂತಿ ಚಿತ್ರದ ಬಗ್ಗೆ ಮಾತನಾಡುತ್ತಿದ್ದಾರೆ. ಈ ವೇಳೆ ಕಿಡಿಗೇಡಿ ದರ್ಶನ್ ಮೇಲೆ ಚಪ್ಪಲಿಯನ್ನೂ ಎಸೆದಿದ್ದಾರೆ. ಆಗ ದರ್ಶನ್ ಇಂತಹ ಅವಮಾನಗಳನ್ನು ನಾನು ಈ ಮೊದಲೇ ನೋಡಿದ್ದೇನೆ ಹಾಗಾಗಿ ಯಾರೂ ಕೂಡ ಬೇಜಾರು ಮಾಡಿಕೊಳ್ಳಬೇಡಿ ಎಂದು ಇನ್ನು ಚಪ್ಪಲಿಗಳನ್ನು ಎಸೆಯುತ್ತಾರೆ ಎಂದು ಭಾವಿಸಿ ರಚಿತಾ ರಾಮ್ ರವರನ್ನು ಪ್ರೊಟೆಕ್ಟ್ ಮಾಡಿದ್ದಾರೆ.
ತದನಂತರ ದರ್ಶನ್ ಸ್ಟೇಜಿನಿಂದ ಕೆಳಗೆ ಇಳಿದು ಹೊರಟು ಹೋಗುತ್ತಾರೆ. ರಚಿತಾ ರಾಮ್ ಕೂಡ ಈ ಘಟನೆಯಿಂದ ಬೇಜಾರಾಗಿ ಕೆಳಗೆ ಹೋಗೋಣವೆಂದು ಹೊರಟಾಗ ಇವರ ಕಾರು ನೂರು ಮೀಟರ್ ದೂರದಲ್ಲಿ ಇರುತ್ತದೆ. ಈ ವೇಳೆ ಇವರು ಅಭಿಮಾನಿಗಳ ಗುಂಪಿನ ನಡುವೆ ಹೋಗುತ್ತಿರುವಾಗ ಇವರ ಹಿಂದಿನಿಂದ ಮೈ ಕೈ ಮುಟ್ಟುವ ಕೆಲಸವನ್ನು ಕೂಡ ಕಿಡಿಗೇಡಿಗಳು ಮಾಡಿದ್ದಾರೆ. ಇದು ತಿಳಿದ ದರ್ಶನ್ ರಚಿತಾ ರಾಮ್ ರವರನ್ನು ಸೆಕ್ಯೂರ್ ಮಾಡಿಕೊಂಡು ಅಲ್ಲಿಂದ ಕರೆದುಕೊಂಡು ಹೋಗಿದ್ದಾರೆ. ಹೊಸಪೇಟೆಯಲ್ಲಿ ರಚಿತಾ ರಾಮ್ ಅವರ ಜೊತೆಯೂ ಕೂಡ ಕಿಡಿಗೇಡಿಗಳು ತಪ್ಪಾಗಿ ನಡೆದುಕೊಂಡಿದ್ದಾರೆ. ಉದ್ದೇಶಪೂರ್ವಕವಾಗಿ ಈ ಕೆಲಸಗಳನ್ನು ಮಾಡಿದ್ದು ರಚಿತಾ ರಾಮ್ ರವರಿಗೂ ಕೂಡ ಈ ವೇಳೆ ಹಿಂಸೆಯನ್ನು ನೀಡಿದ್ದಾರೆ.