ಶ್ವೇತ ಚಂಗಪ್ಪ ಕನ್ನಡ ಕಿರುತೆರೆಯ ಜನಪ್ರಿಯ ನಟಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೇ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಲುಕ್ ಫೋಟೋಗಳನ್ನು ಅಪ್ಲೋಡ್ ಮಾಡಿದ್ದರು ಇದನ್ನು ನೋಡಿದ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ನಟಿ ಶ್ವೇತಾ ಚಂಗಪ್ಪ ಬ್ರೇಕ್ ಪಡೆದ ನಂತರ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.

 

 

ತಮ್ಮ instagram ಖಾತೆ ಹಾಗೂ ಯೂಟ್ಯೂಬ್ ಮೂಲಕ ತಮ್ಮ ಜೀವನದ ಅಪ್ಡೇಟ್ಗಳನ್ನು ನೀಡುತ್ತಿರುತ್ತಾರೆ. ಜೀ ಕನ್ನಡ ವಾಹಿನಿ ಪ್ರಸಾರವಾಗುತ್ತಿರುವ ಜೋಡಿ ನಂಬರ್ ಒಂದು ಹಾಗೂ ಸೂಪರ್ ಕ್ವೀನ್ ರಿಯಾಲಿಟಿ ಶೋ ನಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೆ ಶ್ವೇತಾ ಚಂಗಪ್ಪ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಅವರ 125ನೇ ಸಿನಿಮಾ ವೇದ ಚಿತ್ರದಲ್ಲಿ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

 

 

ಶ್ವೇತಾ ಚಂಗಪ್ಪ ತಮ್ಮದೇ ಆದ ಸ್ವಂತ ಯುಟ್ಯೂಬ್ ಚಾನೆಲ್ ಅನ್ನು ಹೊಂದಿದ್ದು ಅದರಲ್ಲಿ ತಮ್ಮ ಲೈಫ್ ಸ್ಟೈಲ್ ಮೇಕಪ್ ಮಗ ಟ್ರಾವೆಲ್ಸ್ ಶೂಟಿಂಗ್ ಮುಂತಾದವುಗಳ ಬಗ್ಗೆ ವಿಡಿಯೋಗಳನ್ನು ಮಾಡಿ ಪೋಸ್ಟ್ ಮಾಡುತ್ತಾರೆ. ನಟಿ ಶ್ವೇತಾ ಚಂಗಪ್ಪ ಸೃಜನ್ ಲೋಕೇಶ್ ನಿರ್ಮಾಣದಲ್ಲಿ ಮೂಡಿ ಬರುತ್ತಿದ್ದ ಮಜಾ ಟಾಕೀಸ್ ಶೋ ಮೂಲಕ ಹೆಚ್ಚು ಪ್ರಖ್ಯಾತಿಯನ್ನು ಪಡೆದುಕೊಂಡಿದ್ದರು.

 

 

ಶ್ವೇತ ಚಂಗಪ್ಪ ನಿರೂಪಕಿಯಾಗಿ ಆಂಕರ್ ಅನುಶ್ರೀರವರನ್ನೇ ಹಿಂದೆಕ್ಕುತಿದ್ದಾರೆ ಎನ್ನುವ ಮಾತುಗಳು ಕಿರುತೆರೆಯಲ್ಲಿ ಕೇಳಿ ಬರುತ್ತಿವೆ. ಜೋಡಿ ನಂಬರ್ ಒನ್ ರಿಯಾಲಿಟಿ ಶೋನಲ್ಲಿ ಶ್ವೇತಾ ಚಂಗಪ್ಪ ಬದಿ ಕೂಡ ಭಾಗಿಯಾಗಿ ತಮ್ಮ ಜೀವನ ತಮ್ಮ ಪತ್ನಿ ಮಗ ಮುಂತಾದವುಗಳ ಬಗ್ಗೆ ಮಾತನಾಡಿದ್ದಾರೆ. ಶ್ವೇತಾ ಚಂಗಪ್ಪ ತಮ್ಮ ಪತಿಯ ಬಗ್ಗೆ ಮಾತನಾಡಿ ನಾನು ಈ ಜನ್ಮದಲ್ಲಿ ಹ್ಯಾಂಡ್ಸಮ್ ಗಂಡನನ್ನು ಪಡೆದಿದ್ದೇನೆ ಎಂದು ಹೇಳಿದ್ದಾರೆ.

 

 

ಇದೇ ವೇಳೆ ಶ್ವೇತಾ ಚಂಗಪ್ಪ ಬದಿಕಿರಣ್ ಹಿಂದಿನಿಂದ ಬಂದು ಸರ್ಪ್ರೈಸ್ ಕೊಡುತ್ತಾರೆ ಆಗ ನಟ ನೆನಪಿರಲಿ ಪ್ರೇಮ್ ಹಲವಾರು ಪ್ರಶ್ನೆಗಳನ್ನು ಕೇಳುತ್ತಾರೆ. ಈ ವೇಳೆ ಶ್ವೇತಾ ಚಂಗಪ್ಪ ಹಾಗೂ ಅವರ ಗಂಡ ಕಿರಣ್ ಅದಕ್ಕೆ ಉತ್ತರಿಸುತ್ತಾರೆ. ಮನೆಯಲ್ಲಿ ಶ್ವೇತಾ ಚಂಗಪ್ಪ ತುಂಬಾ ರೋಮ್ಯಾಂಟಿಕ್ ಆಗಿರುತ್ತಾರೆ ಎಂದು ಕಿರಣ್ ಹೇಳಿದ್ದಾರೆ. ಶ್ವೇತಾ ಚಂಗಪ್ಪ ಕೂಡ ಮಾತನಾಡಿ ನನ್ನ ಮಗನ ಕಿರಣ ಹೆಚ್ಚು ಮುದ್ದು ಮಾಡುತ್ತಾರೆ ಎಂದು ಹೇಳಿದ್ದಾರೆ. ಸ್ಟೇಜ್ ಮೇಲೆ ರೋಮ್ಯಾಂಟಿಕ್ ಮೂಮೆಂಟ್ ಕ್ರಿಯೇಟ್ ಮಾಡಬೇಕು ಪ್ರಪೋಸ್ ಮಾಡಲು ಹೇಳುತ್ತಾರೆ ತದನಂತರ ಇಬ್ಬರೂ ಡ್ಯಾನ್ಸ್ ಕೂಡ ಮಾಡುತ್ತಾರೆ.

Leave a comment

Your email address will not be published. Required fields are marked *