ಪ್ಲೀಸ್ ವಿಡಿಯೋ ಡಿಲೀಟ್ ಮಾಡು ೧ ಲಕ್ಷ ಕೊಡ್ತೀನಿ:ಶಿಲ್ಪ ಗೌಡ ದೇಹ ಪ್ರದರ್ಶನ ಮಾಡಿದ್ದ ಹೊಸ ವಿಡಿಯೋ ವೈರಲ್ ಮಾಡಿದ್ಯಾರು

ಯಾವುದೇ ವ್ಯಕ್ತಿ ಆದರೂ ತಮ್ಮ ಬಗ್ಗೆ ನೆಗೆಟಿವ್ ಸುದ್ದಿಗಳು ಎಲ್ಲಾ ಕಡೆ ವೈರಲ್ ಆಗುತ್ತಿವೆ ಪ್ರಚಾರವಾಗುತ್ತಿವೆ. ಎಂದು ತಿಳಿದಾಗ ಸಹಜವಾಗಿ ಬೇಸರವನ್ನು ಪಟ್ಟುಕೊಳ್ಳುತ್ತಾರೆ ಹಾಗೆ ಆತಂಕಕ್ಕೆ ಖಿನ್ನತೆಗೆ ಕೂಡ ಒಳಗಾಗುತ್ತಾರೆ. ಅದರಿಂದ ಹೊರಗೆ ಬರಲು ಕೂಡ ಪರದಾಡುತ್ತಾರೆ. ಆದರೆ ಒಂದಷ್ಟು ಜನ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ ಇದಕ್ಕೆ ಒಂದು ಉತ್ತಮ ಉದಾಹರಣೆ ಎಂದರೆ ಟಿಕ್ ಟಾಕ್ ನಿಂದ ಪ್ರಸಿದ್ಧಿ ಪಡೆದುಕೊಂಡಿದ್ದ ಶಿಲ್ಪ ಗೌಡ.

 

 

ಶಿಲ್ಪ ಗೌಡ ರವರ ವಿಚಾರ ಸಾಕಷ್ಟು ಜನರಿಗೆ ತುಂಬಾ ಚೆನ್ನಾಗಿ ಗೊತ್ತಿದೆ. ಇವರು ಟಿಕ್ ಟಾಕ್ ನ ಮೂಲಕ ಹೆಚ್ಚು ಪ್ರಖ್ಯಾತಿಯನ್ನು ಪಡೆದುಕೊಂಡಿದ್ದರು. ಟಿಕ್ ಟಾಕ್ ಬ್ಯಾನ್ ಆಗುತ್ತಿದ್ದಂತೆ ಅವರಿಗೆ ಏನು ಮಾಡಬೇಕೆಂದು ತಿಳಿಯದೆ ಹಲವಾರು ವೇದಿಕೆಗಳನ್ನು ಕೂಡ ಹುಡುಕಿಕೊಂಡರು ಟಾಂಗೋ ಎನ್ನುವ ಆಪಿನಲ್ಲಿ ಶಿಲ್ಪ ಗೌಡ ತಮ್ಮ ವಿಡಿಯೋಗಳನ್ನು ಹರಿಬಿಡುತ್ತಿದ್ದರು. ಈ ಮೂಲಕ ಅವರು ಸಾಕಷ್ಟು ಹಣವನ್ನು ಕೂಡ ಗಳಿಸಿದ್ದರು. ಆದರೆ ಆ ಆಪ್ ನಲ್ಲಿ ಅವರು ತಮ್ಮ ದೇಹ ಪ್ರದರ್ಶನಕ್ಕೂ ಕೂಡ ಸಿದ್ದರಾಗಿದ್ದರು.

 

 

ಶಿಲ್ಪ ಗೌಡ ರವರು ತಮ್ಮ ವಿಡಿಯೋಗಳಲ್ಲಿ ತಮ್ಮ ಪ್ರೇಕ್ಷಕರಿಗೆ ದೇಹವನ್ನು ಪ್ರದರ್ಶಿಸುವ ಮೂಲಕ ಮನರಂಜನೆಯನ್ನು ನೀಡುತ್ತಿದ್ದರು. ಹೀಗೆ ಶಿಲ್ಪ ಗೌಡ ತಮ್ಮ ದೇಹವನ್ನು ಪ್ರದರ್ಶಿಸಿ ತಮ್ಮ ಪ್ರೇಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಹಣವನ್ನು ಕೂಡ ಗಳಿಸುತ್ತಿದ್ದರು ಇದಕ್ಕೆ ತುಂಬಾ ಜನರು ಆಕ್ಷೇಪವನ್ನು ಕೂಡ ವ್ಯಕ್ತಪಡಿಸಿದ್ದರು. ಇಂತಹ ಕೆಟ್ಟ ಬದುಕು ನಿಮಗೆ ಬೇಕಾ ಎಂದು ಜನರು ಇವರನ್ನೆಲ್ಲ ಬೈಯುತ್ತಿದ್ದರು ತಮ್ಮ ವಿಡಿಯೋಗಳಲ್ಲಿ ದೇಹವನ್ನು ಪ್ರದರ್ಶಿಸುವುದು ಅಸಭ್ಯವಾದ ವರ್ತನೆಯನ್ನು ತೋರುವುದು ಉಚ್ಛಾಟಗಳನ್ನು ಮಾಡುವ ಮೂಲಕ ಹಣವನ್ನು ಗಳಿಸುವುದು ಇಂತಹ ಹಣವು ನಿಮಗೆ ಬೇಕಾ ಎಂದು ಕೂಡ ಜನರು ಇವರ ಬಗ್ಗೆ ನೆಗೆಟಿವ್ ಕಾಮೆಂಟ್ ಗಳನ್ನು ಮಾಡಲು ಶುರು ಮಾಡಿದರು.

ಎಷ್ಟೋ ಜನರಿಗೆ ಶಿಲ್ಪ ಗೌಡರವರು ತಮ್ಮ ವಿಡಿಯೋದಲ್ಲಿ ದೇಹ ಪ್ರದರ್ಶನವನ್ನು ಮಾಡುತ್ತಿರುವ ವಿಷಯ ಗೊತ್ತಿರಲಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ಒಂದು ವಿಡಿಯೋ ಕೂಡ ವೈರಲ್ ಆಗಿತ್ತು. ಈ ವಿಡಿಯೋ ತುಂಬಾ ಸುದ್ದಿಯಲ್ಲಿದ್ದು ಈ ವಿಡಿಯೋದಲ್ಲಿ ಶಿಲ್ಪ ಗೌಡ ತಮ್ಮ ಬಟ್ಟೆಯನ್ನು ಕಳಚಿ ತಮ್ಮ ಆಂಗಾಂಗವನ್ನು ಕೂಡ ಪ್ರದರ್ಶನ ಮಾಡುತ್ತಿರುತ್ತಾರೆ. ಈ ಮೂಲಕ ಜನರನ್ನು ಪ್ರಚೋದನೆಗೆ ಒಳಪಡಿಸುವುದು ಇಂಥ ಕೆಲಸಗಳನ್ನು ಶಿಲ್ಪ ಗೌಡ ಮಾಡಿದ್ದರು ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

 

ಶಿಲ್ಪ ಗೌಡರವರು ದೇಹವನ್ನು ಪ್ರದರ್ಶಿಸುತ್ತಿರುವ ವಿಡಿಯೋವನ್ನು ವೈರಲ್ ಮಾಡಿದ್ದಾದರೂ ಯಾರು ಎನ್ನುವ ಪ್ರಶ್ನೆ ಹಲವು ದಿನಗಳ ಕಾಲ ಚರ್ಚೆಯಲ್ಲಿತ್ತು. ಅದನ್ನು ವೈರಲ್ ಮಾಡಿದ್ದು ಸೋನು ಗೌಡ ಎನ್ನುವ ಮಾತುಗಳು ಕೂಡ ಕೇಳಿ ಬಂತು ಶಿಲ್ಪ ಗೌಡ ಈ ವಿಚಾರವಾಗಿ ಪೊಲೀಸ್ ಠಾಣೆಯ ಮೆಟ್ಟಿಲನ್ನು ಕೂಡ ಏರಿದ್ದರು ಈ ವಿಚಾರ ನಡೆದ ಮೇಲೆ ಹಲವಾರು ಜನರು ಶಿಲ್ಪಗೌಡ ತುಂಬ ಖಿನ್ನತೆಗೆ ಒಳಗಾಗಿ ಬೇಸರಗೊಂಡಿರುತ್ತಾರೆ ಎಂದು ಕೂಡ ಅಂದುಕೊಂಡಿದ್ದರು

ಪ್ರೇಕ್ಷಕರೆಲ್ಲರೂ ತಿಳಿದುಕೊಂಡಿರುವುದೇ ತಪ್ಪಾಗಿ ಕಂಡು ಬಂದಿದೆ ಶಿಲ್ಪ ಗೌಡರವರು ಇದ್ಯಾವುದಕ್ಕೂ ಬೇಸರ ಮಾಡಿಕೊಂಡಿಲ್ಲ ಅವರು ಬೇಸರ ಮಾಡಿಕೊಳ್ಳುವ ಕ್ಯಾಟಗರಿಯ ವ್ಯಕ್ತಿಯಲ್ಲ ಎಂಬುದು ತಿಳಿದು ಬಂದಿದೆ. ಉದ್ದೇಶಪೂರ್ವಕವಾಗಿ ಶಿಲ್ಪ ಗೌಡ ಈ ವಿಡಿಯೋವನ್ನು ವೈರಲ್ ಮಾಡಿದ್ದಾರೆ ಎನ್ನುವ ಪ್ರಶ್ನೆಯು ಕೂಡ ಕಾಡುತ್ತದೆ.ಈ ವಿಡಿಯೋ ಎಲ್ಲಾ ಕಡೆ ವೈರಲ್ ಆದರೆ ನನಗೆ ಪ್ರೇಕ್ಷಕರ ಸಂಖ್ಯೆ ಕೂಡ ಹೆಚ್ಚುತ್ತದೆ ಹೆಚ್ಚು ಹಣವು ಕೂಡ ಬರುತ್ತದೆ ಈ ವಿಡಿಯೋ ನಾಲ್ಕೈದು ಕಡೆ ಓಡಾಡಲಿ ವೈರಲ್ ಆಗಲಿ ಹೆಚ್ಚೆಚ್ಚು ಜನ ಈ ವಿಡಿಯೋ ಮೂಲಕ ನನ್ನ ಇಂಸ್ಟ ಗ್ರಾಮ್ ಪ್ರೊಫೈಲ್ ಗೆ ವಿಸಿಟ್ ಮಾಡಿ ಫಾಲೋ ಮಾಡಲಿ ಹೆಚ್ಚು ಫಾಲ್ಲೋರ್ಸ್ ಕೂಡ ನನಗೆ ಆಗಲಿ ಎನ್ನುವ ಮನಸ್ಥಿತಿ ಹೊಂದಿದ್ದ ಶಿಲ್ಪ ಗೌಡ ಈ ಕಾರಣಕ್ಕಾಗಿ ಅವರು ತಮ್ಮ ವಿಡಿಯೋವನ್ನು ವೈರಲ್ ಮಾಡಿಕೊಂಡಿದ್ದರು.

 

ಇಷ್ಟೆಲ್ಲಾ ಆಗಿವರು ಟ್ರೋಲ್ ಆದ ನಂತರವೂ ಕೂಡ ತಮ್ಮ instagram ಖಾತೆಯಲ್ಲಿ ಹೆಚ್ಚು ಆಕ್ಟಿವ್ ಆಗಿದ್ದು ರೀಲ್ಸ್ ಗಳ ಮೇಲೆ ರೀಲ್ಸ್ ಗಳನ್ನು ಮಾಡುತ್ತಿದ್ದಾರೆ. ಇವರು ಯಾವುದೇ ರೀತಿಯಲ್ಲಿ ಬೇಸರಕ್ಕೆ ಒಳಗಾಗಿಲ್ಲ ಇದೆಲ್ಲವನ್ನು ನೋಡುತ್ತಿದ್ದರೆ ಎಲ್ಲರಿಗೂ ಕೂಡ ಇವರ ಮೇಲೆ ಅನುಮಾನ ಮೂಡುತ್ತದೆ. ಇವರ ಹುಚ್ಚಾಟ ಈ ರೀತಿಯ ಕೆಟ್ಟ ವರ್ತನೆ ಯಾವುದೂ ಕೂಡ ಆಕಸ್ಮಿಕವಾಗಿ ಆದದ್ದಲ್ಲ ವೈರಲ್ ಆಗಿದ್ದು ಕೂಡ ಆಕಸ್ಮಿಕವಲ್ಲ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿದ್ದಾರೆ ಪ್ರಚಾರದ ಗೀಳಿಗೆ ಬಿದ್ದ ಶಿಲ್ಪ ಗೌಡರವರು ತಮ್ಮ ದೇಹ ಪ್ರದರ್ಶನದ ವಿಡಿಯೋವನ್ನು ತಾವೇ ವೈರಲ್ ಮಾಡಿಕೊಂಡಿದ್ದಾರೆ.

 

 

ಆದರೆ ಶಿಲ್ಪ ಗೌಡರವರ ವಿಡಿಯೋ ವೈರಲ್ ಆದ ಮೇಲೆ ಸ್ವತಃ ಶಿಲ್ಪ ಗೌಡರವರೆ ಪ್ರೇಕ್ಷಕರ ಬಳಿ ಕ್ಷಮೆ ಕೇಳಿ ಇನ್ನು ಮುಂದೆ ಇಂತಹ ವಿಡಿಯೋಗಳನ್ನು ನಾನು ಮಾಡುವುದಿಲ್ಲ ಎಂದಿದ್ದರು. ನನ್ನಿಂದ ಈ ಬಾರಿ ತಪ್ಪಾಗಿದೆ ಮುಂದೆ ಹೀಗಾಗುವುದಿಲ್ಲ ನನ್ನನ್ನು ಕ್ಷಮಿಸಿ ಬಿಡಿ ಎಂದು ಕೂಡ ಕೇಳಿದ್ದರು ಇವರು ಹೀಗೆ ನಡೆದುಕೊಳ್ಳುತ್ತಾರಾ ಅಥವಾ ಇನ್ನು ಮುಂದೆ ಯಾವುದಾದರೂ ವಿಡಿಯೋಗಳನ್ನು ವೈರಲ್ ಮಾಡುತ್ತಾರೆ ಎನ್ನುವುದನ್ನು ಪ್ರೇಕ್ಷಕರಾದ ನಾವೆಲ್ಲರೂ ಕಾದು ನೋಡಬೇಕಾಗಿದೆ.

Be the first to comment

Leave a Reply

Your email address will not be published.


*