ಸಮಾಜ ಬದಲಾಗುತ್ತಿದೆ ಅದರಲ್ಲಿ ಮಕ್ಕಳು ಬೆಳೆಯುವ ರೀತಿಯೂ ಕೂಡ ಬದಲಾಗುತ್ತಿದೆ. ಹಿಂದಿನ ಕಾಲದಲ್ಲಿ ಮಕ್ಕಳು ಸಾಕಷ್ಟು ಮೌಲ್ಯಗಳನ್ನು ಕಲಿಯುತ್ತಾ ಬೆಳೆಯುತ್ತಿದ್ದರು ಆ ಮಕ್ಕಳಿಗೆ ಸಂಬಂಧ ಬಾಂಧವ್ಯದ ಬೆಲೆ ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದು ಕೂಡ ತಿಳಿದಿತ್ತು ಈಗಿನ ಮಕ್ಕಳ ಪರಿಸ್ಥಿತಿ ಹಾಗಿಲ್ಲ ಚಿಕ್ಕ ವಯಸ್ಸಿಗೆ ಮಕ್ಕಳ ಕೈಗೆ ಫೋನ್ ಸಿಗುತ್ತದೆ. ಫೋನಿನಲ್ಲಿ ಏನೆಲ್ಲಾ ಇದೆ ಎಂದು ಹುಡುಕುತ್ತಾರೆ. ಸೋಶಿಯಲ್ ಮೀಡಿಯಾದ ಹುಚ್ಚು ಶುರುವಾಗುತ್ತದೆ.
ಮಕ್ಕಳು ಸಾಕಷ್ಟು ಆಪ್ ಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ಒಂದಷ್ಟು ಆಪ್ ಗಳು ಉದ್ದಾರ ಮಾಡಿದರೆ ಇನ್ನಷ್ಟು ಆಪ್ ಗಳು ಮಕ್ಕಳಿಗೆ ಚಿಕ್ಕ ವಯಸ್ಸಿಗೆ ಪ್ರಚಾರದ ಗೀಲನ್ನು ಹಿಡಿಸುತ್ತದೆ. ತನ್ನ ಜೀವನದಲ್ಲಿ ಎಲ್ಲವನ್ನು ಸರಿ ಮಾಡಿಕೊಳ್ಳೋಣ ಎನ್ನುವಷ್ಟರಲ್ಲಿ ಏನು ಉಳಿದಿರುವುದಿಲ್ಲ ಶಿಲ್ಪ ಗೌಡ ಎನ್ನುವ ಹುಡುಗಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿರುವ ಹೆಸರಾಗಿದೆ. ಈಕೆಯ ಜೀವನವನ್ನು ನೋಡಿದಾಗ ಮಕ್ಕಳು ಹಾಗೂ ಪೋಷಕರಿಗೆ ಮಕ್ಕಳಿಗೆ ಫೋನನ್ನು ನೀಡಬಾರದು ಎನ್ನುವ ಅರಿವಾಗುತ್ತದೆ.
ಶಿಲ್ಪ ಗೌಡ ವಯಸ್ಸು 20 ವರ್ಷ ಈಕೆ ತನ್ನ ಪ್ರತಿಭೆಯನ್ನು ಸರಿಯಾಗಿ ಉಪಯೋಗಿಸಿಕೊಂಡಿದ್ದರೆ ಸಿನಿಮಾರಂಗಕ್ಕೆ ಹೋಗಬಹುದಿತ್ತು ಸೆಕೆಂಡ್ ಇಯರ್ ಬಿ ಎಸ್ ಸಿ ಓದುತ್ತಿದ್ದ ಈಕೆ ತನ್ನ ಜೀವನವನ್ನು ಒಂದು ಹಂತಕ್ಕೆ ಹಾಳು ಮಾಡಿಕೊಂಡಿದ್ದಾಳೆ. ಈಕೆಯ ವಿಡಿಯೋ ಹಾಗೂ ಫೋಟೋಗಳಿಗೆ ಜನರು ಕೆಟ್ಟದಾಗಿ ಕಾಮೆಂಟ್ಗಳನ್ನು ಮಾಡಿರುತ್ತಾರೆ. ಆಕೆಯೇ ತನ್ನ ಜೀವನವನ್ನು ಸಂಪೂರ್ಣವಾಗಿ ಹಾಳು ಮಾಡಿಕೊಳ್ಳುತ್ತಾಳೆ.
ಟಿಕ್ ಟಾಕ್ ಇನ್ಸ್ಟಾಗ್ರಾಂ ಮೋಜ್ ಮುಂತಾದ ಆಪ್ ಗಳ ಮೂಲಕ ಏಕೆ ವಿಡಿಯೋಗಳನ್ನು ಮಾಡಿ ಪ್ರಚಾರವನ್ನು ಪಡೆದುಕೊಂಡಳು ಅಲ್ಪ ಸ್ವಲ್ಪ ಹಣವು ಕೂಡ ಬರಲು ಶುರುವಾಯಿತು ಇನ್ನು ಹೆಚ್ಚು ಹಣ ಗಳಿಸಬೇಕು ಎಂದು ಯಾವ ಯಾವ ಆಪ್ ಗಳಲ್ಲಿ ವಿಡಿಯೋ ಮಾಡಿದರೆ ಹೆಚ್ಚು ದುಡ್ಡು ಬರುತ್ತದೆ ಎಂದು ಹುಡುಕುತ್ತಾಳೆ. ಈಕೆ ಬಟ್ಟೆಯನ್ನು ಬಿಚ್ಚಿ ನಿಂತುಕೊಳ್ಳುವಷ್ಟು ಹಣದ ಕಾಯಿಲೆ ಇವಳಿಗೆ ಬಂದಿತ್ತು ಈ ವಿಡಿಯೋವನ್ನು ಎಲ್ಲರೂ ಕೂಡ ಟ್ರೋಲ್ ಮಾಡಲು ಶುರು ಮಾಡಿದರು.
ಈಕೆ ತನ್ನ 20ನೇ ವಯಸ್ಸಿಗೆ ತನ್ನ ಅರ್ಧ ಜೀವನವನ್ನು ಹಾಳು ಮಾಡಿಕೊಳ್ಳುತ್ತಾಳೆ. ಹಳ್ಳಿಯವರಿಗೂ ಕೂಡ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಾಗಿ ಗೊತ್ತಿರುವುದಿಲ್ಲ ಹಾಗಾಗಿ ಇವರ ತಂದೆ ತಾಯಿ ಈಕೆಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ ಹಾಗಾಗಿ ಈಕೆ ತನ್ನ ಜೀವನವನ್ನು ಹಾಳು ಮಾಡಿ ಕೊಂಡಿದ್ದಾಳೆ. ಈಕೆ ಬಿ ಟಿವಿ ಸಂದರ್ಶನದಲ್ಲಿ ಮಾತನಾಡಿ ನಾನು ಕುಡಿದ ನಶೆಯಲ್ಲಿದ್ದೆ ಆಗ ನನ್ನ ಸ್ನೇಹಿತೆಯರು ಪ್ರಚೋದನೆ ಮಾಡಿದರು ನಾನು ಬಟ್ಟೆ ಬಿಚ್ಚಿದೆ ಆಗ ಅವರು ವಿಡಿಯೋ ಮಾಡಿಕೊಂಡು ವಿಡಿಯೋವನ್ನು ಎಲ್ಲಾ ಕಡೆ ವೈರಲ್ ಮಾಡಿದರು ಇದರಿಂದ ನನ್ನ ಹೆಸರು ಹಾಳಾಗುತ್ತಾ ಹೋಯಿತು.
ಟ್ಲ್ರೊಲ ಕೂಡ ಮಾಡಲು ಶುರು ಮಾಡಿದರು ಇದರಿಂದ ನನಗೆ ಸಾಕಾಗಿ ಹೋಗಿತ್ತು ಮೆಡಿಕಲ್ಗೆ ಹೋಗಿ ಪಾಯ್ಸನ್ ಬಾಟಲನ್ನು ತೆಗೆದುಕೊಂಡು ಆತ್ಮಹತ್ಯೆಗೆ ಪ್ರಯತ್ನಪಟ್ಟೆ ಆಸ್ಪತ್ರೆಗೂ ಕೂಡ ದಾಖಲಾಗಿದ್ದೆ ಆಸ್ಪತ್ರೆಯಲ್ಲಿದ್ದಾಗ ನನ್ನ ಬದುಕು ಹಾಳಾಗಿದೆ ನಾನು ಇನ್ನು ಮುಂದೆ ಈ ತರ ಕೆಲಸವನ್ನು ಮಾಡಬಾರದು ಎಂಬುದು ಅರಿವಾಗಿ ಒಳ್ಳೆಯ ರೀತಿಯಲ್ಲಿ ನಡೆಯುತ್ತಿದ್ದೇನೆ ಎಂದು ಹೇಳಿದ್ದಾಳೆ.
ಶಿಲ್ಪ ಗೌಡ ಈ ರೀತಿಯೆಲ್ಲ ಸುಳ್ಳು ಹೇಳಿದ್ದಾಳೆ ಈ ವಿಚಾರದಲ್ಲಿ ಅವಳನ್ನು ದೂಷಿಸಲುವಾಗುವುದಿಲ್ಲ ಏಕೆಂದರೆ ಅವಳಿಗೆ ಆಗ ಇಪ್ಪತ್ತು ವರ್ಷ ಮಾತ್ರ ಆ ಸಮಯದಲ್ಲಿ ಶಿಲ್ಪ ಗೌಡ ತಾನೇ ಏನು ಮಾಡುತ್ತಿದ್ದೇನೆ ಎನ್ನುವುದು ಕೂಡ ತಿಳಿದಿರಲಿಲ್ಲ ಸೋಶಿಯಲ್ ಮೀಡಿಯಾದ ಗೀಳಿಗೆ ಬಿದ್ದು ಹಣವನ್ನು ಸಂಪಾದಿಸಿ ಶೋಕಿ ಮಾಡಿ ನಾಲ್ಕು ಜನ ಗುರುತಿಸುತ್ತಾರೆ ಎಂದು ಬಟ್ಟೆಯನ್ನು ಬಿಚ್ಚುವಂತಹ ಕೆಲಸವನ್ನು ಮಾಡಿದ್ದಾಳೆ.
ವಿದೇಶದಲ್ಲಿ ಅಕ್ಸೆಸ್ ಆಗುವ ಆಪ್ ಗಳು ಕೂಡ ಇವೆ ಬಟ್ಟೆಯನ್ನು ಬಿಚ್ಚುತ್ತಾ ಹೋದಾಗ ಲೈಕ್ಸ್ ಹಾಗೂ ಕಮೆಂಟ್ಗಳು ಬರುತ್ತವೆ ಇವುಗಳಿಗೆ ಇಂತಿಷ್ಟು ಹಣ ಎಂದು ನೀಡುತ್ತಾರೆ. ಹೆಚ್ಚು ಬಟ್ಟೆ ಬಿಚ್ಚಿದರೆ ಹೆಚ್ಚು ಹಣ ಇವರ ಅಕೌಂಟಿಗೆ ಹೋಗಲು ಶುರುವಾಗುತ್ತದೆ. ಈ ವಿಡಿಯೋವನ್ನು ವಿದೇಶದಲ್ಲಿ ಕುಳಿತು ನೋಡುವವರು ಎಲ್ಲಾ ಕಡೆ ವೈರಲ್ ಮಾಡಿದ್ದಾರೆ. ಈಕೆ ನಾನು ಕುಡಿದಿದ್ದೇ ನಶೆಯಲ್ಲಿದ್ದೆ ಎಂದು ಸುಳ್ಳು ಹೇಳಿದ್ದಾಳೆ. ಆದರೆ ಚೆನ್ನಾಗಿ ಹಣ ಬರಬೇಕು ಎಂದು ಈಕೆ ಈ ರೀತಿ ಮಾಡಿದ್ದಾಳೆ.
ಇವಳಿಗೆ ಹಣ ಕೂಡ ಚೆನ್ನಾಗಿದೆ ಸಿಗುತ್ತಿತ್ತು ಆದರೆ ಇನ್ನೊಂದು ಹಂತಕ್ಕೆ ಪ್ರಚಾರ ಪಡೆಯಬೇಕು ಎನ್ನುವ ಗೀಳಿಗೆ ಬಿದ್ದು ಈ ರೀತಿ ಮಾಡಿದ್ದಾಳೆ. ಇದೆಲ್ಲಾ ನಡೆದ ನಂತರ ಶಿಲ್ಪಾ ಗೌಡನಿಗೆ ಬದುಕು ಏನು ಎಂಬುದು ಅರಿವಾಗಿದೆ. ಇದಾದ ನಂತರ ಕಾಲೇಜಿನಲ್ಲಿ ಸ್ನೇಹಿತರು ಹಂಗಿಸಲು ಶುರು ಮಾಡುತ್ತಾರೆ. ಆಗ ಶಿಲ್ಪ ಗೌಡನಿಗೆ ತಕ್ಕಮಟ್ಟಿಗೆ ಬುದ್ಧಿ ಬರುತ್ತದೆ. ಇದಾದ ನಂತರ ಶಿಲ್ಪಾ ಗೌಡನ ಮತ್ತೊಂದು ವಿಡಿಯೋ ವೈರಲ್ಲಾಗಿತ್ತು ಎನ್ನುವ ವಿಚಾರ ಕೂಡ ಕೇಳಿ ಬಂದಿದೆ. ಆದರೆ ಆಕೆ ಈಗ ಸ್ವಲ್ಪ ಬದಲಾಗಿದ್ದಾಳೆ. ಶಿಲ್ಪ ಗೌಡ ಬುದ್ದಿ ಕಲಿಯುವಷ್ಟರಲ್ಲಿ ಅವಳ ಜೀವನವೇ ಹಾಳಾಗಿ ಹೋಗಿದೆ.