ಅಂಬಾನಿ ರವರ ಕುಟುಂಬದ(Ambani family) ಮಗಳು ತಮ್ಮ ಮೊದಲ ಹೆರಿಗೆಯನ್ನು ಮುಗಿಸಿಕೊಂಡು ಮನೆಗೆ ಬರುತ್ತಾಳೆ. ಅದನ್ನು ನೋಡಿ ಅಂಬಾನಿ ಕುಟುಂಬದವಳು ಖುಷಿ ಪಡುತ್ತಾರೆ. ಅವರ ಮಗಳ(Mukesh Ambani daughter Isha Ambani) ಮದುವೆ ಮೊದಲ ಹೆರಿಗೆ ನಂತರ ಅಮ್ಮನವರ ಕುಟುಂಬದ ಖುಷಿ ದುಪಟ್ಟಾಗುತ್ತದೆ. ಅವರ ಸಡಗರ ಸಂಭ್ರಮ ಎಷ್ಟಿರುತ್ತದೆ ಎಂಬುದನ್ನು ಪದಗಳ ಮೂಲಕ ಹೇಳಲು ಸಾಧ್ಯವಾಗುವುದಿಲ್ಲ.
ಅಂಬಾನಿ ಕುಟುಂಬ ಎಂದ ತಕ್ಷಣ ನಮಗೆಲ್ಲರಿಗೂ ಅವರ ದೊಡ್ಡ ದೊಡ್ಡ ಬಂಗಲೆಗಳು ಆಗರ್ಬ ಶ್ರೀಮಂತಿಕೆಯ ಜೀವನ ಇದೆಲ್ಲವೂ ಕೂಡ ನಮ್ಮ ಕಣ್ಣ ಎದುರು ಬರುತ್ತದೆ. ಇದೀಗ ಅವರ ಮನೆಯಲ್ಲಿ ದೊಡ್ಡ ಸಂಭ್ರಮವನ್ನು ಮಾಡಿದ್ದು ಅಂಬಾನಿ ಕುಟುಂಬದ ಮಗಳ ಹೆರಿಗೆಯ ನಂತರ ಅವರ ಮನೆಗೆ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಮಗಳ ಹೆರಿಗೆಯ ನಂತರ ಅವರ ಸಂಭ್ರಮ ಎಷ್ಟಿತ್ತು ಎನ್ನುವುದನ್ನು ಪದಗಳಲ್ಲಿ ಹೇಳಲು ಸಾಧ್ಯವೇ ಇಲ್ಲ.
ಭಾರತದ ಹೆಸರಾಂತ ಉದ್ಯಮಿ ಮುಕೇಶ್ ಅಂಬಾನಿ(Mukesh Ambani wife Neeta Ambani) ಮಗಳು ಇಶಾ ಅಂಬಾನಿಯ ಬಗ್ಗೆ ಈ ಲೇಖನದಲ್ಲಿ ನಾವು ಹೇಳ ಹೊರಟಿದ್ದೇವೆ. ನಿಶಾ ಅಂಬಾನಿ ಮುಂಬೈನಲ್ಲಿರುವ ಲಾಸ್ ಏಂಜಲ್ಸ್ (los Angeles)ಎನ್ನುವ ಹೋಟೆಲ್ ನಲ್ಲಿ ಡಿಸೆಂಬರ್ 24ರಂದು ತಮ್ಮ ಪತಿ ಆನಂದು ಪೀರಾಮಳ್ಳೆ (Isha Ambani husband Anand piramalle)ಜೊತೆ ಬಂದರು ಅವರು ಈ ಬಾರಿ ಪಾರ್ಟಿಗೆ ಬರುವಾಗ ಅವರ ಕೈಯಲ್ಲಿ ಎರಡು ಮುದ್ದಾದ ಅವಳಿ ಜವಳಿ ಮಕ್ಕಳಿದ್ದರೂ
ಹೌದು ಗೆಳೆಯರೇ ಈಶ ಅಂಬಾನಿ ಇತ್ತೀಚಿಗಷ್ಟೇ ತಾಯಿಯಾಗಿದ್ದರು ಅವರಿಗೆ ಅವಳಿ ಜವಳಿ ಗಂಡು ಮತ್ತು ಹೆಣ್ಣು ಮಗು ಜನಿಸಿದ್ದು ಇದೇ ವರ್ಷದ ನವೆಂಬರ್ 19 ರಂದು ಇಶಾ ಅಂಬಾನಿ ತಮ್ಮ ಅವಳಿ ಮಕ್ಕಳಿಗೆ ಜನ್ಮ ನೀಡಿದರು ಮಗಳಿಗೆ ಅದಿಯಾ ಹಾಗೂ ಮಗನಿಗೆ ಕೃಷ್ಣ (Isha Ambani twin children name adhiya and Krishna)ಎಂದು ಹೆಸರಿಟ್ಟಿದ್ದಾರೆ.
ಇದೀಗ ಈಶ ಅಂಬಾನಿಯ ಅವಳಿ ಮಕ್ಕಳಿಗೆ ಒಂದು ತಿಂಗಳು 10 ದಿನವಾಗಿದೆ. ಪಾರ್ಟಿಯ ದಿನದಂದು ಅಂಬಾನಿ ತಮ್ಮ ಮೊಮ್ಮಕ್ಕಳನ್ನು ವಿಮಾನದಲ್ಲಿ ಕರೆದುಕೊಂಡು ಬಂದಿದ್ದಾರೆ. ಇಶಾ ಅಂಬಾನಿ ಹಾಗೂ ಅವರ ಗಂಡ ಮುಂಬೈನಲ್ಲಿರುವ ಅವರ ಮನೆ ಕರುಣಾ ಸಿಂಧು ಹಾಗೂ ಆಂಟಿಲ್ಲ ಗಳಲ್ಲಿ ಮಕ್ಕಳಿಗಾಗಿ ಅದ್ದೂರಿಯಾಗಿ ಡೆಕೋರೇಷನ್ ಕೂಡ ಮಾಡಲಾಗಿತ್ತು
ಅಂಬಾನಿ ರವರ ಮೊಮ್ಮಕ್ಕಳಿಗಾಗಿ ಮನೆಯಲ್ಲೇ ಒಂದು ಐಷಾರಾಮಿ ನರ್ಸರಿ ಸ್ಕೂಲನ್ನು ಕೂಡ ಅಂಬಾನಿ ರೆಡಿ ಮಾಡಿದ್ದಾರೆ. ಮನೆಯಲ್ಲಿರುವ ಈ ನರ್ಸರಿ ಸ್ಕೂಲಿನಲ್ಲಿರುವ ಐಷಾರಾಮಿ ಹೈಟೆಕ್ ವ್ಯವಸ್ಥೆ ನೋಡಿದರೆ ಒಂದು ಕ್ಷಣ ಬೆಚ್ಚಿ ಬೀಳುವಂತೆ ಆಗುತ್ತದೆ. ಈಶ ಅಂಬಾನಿ ಹಾಗೂ ಅವರ ಪತಿ ಆನಂದ್ ಮುಂಬೈಗೆ ಆಗಮಿಸುವ ಮೊದಲೇ ನಿಶಾ ಅಂಬಾನಿಯವರ ಪೋಷಕರಾದ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ತಮ್ಮ ಅವಳಿ ಮೊಮ್ಮಕ್ಕಳಿಗಾಗಿ ಸುಸಜ್ಜಿತವಾದ ಭವ್ಯ ನರ್ಸರಿಯನ್ನು ನಿರ್ಮಿಸಿದ್ದರು.
ಈ ನರ್ಸರಿಯೆಂದು ತಿರುಗುವ ಮಂಚಗಳು ಸ್ವಯಂ ಚಾಲಿತ ಚಾವಣಿಗಳು ಸೇರಿದಂತೆ ಉತ್ತಮ ಮಟ್ಟದ ಸೌಲಭ್ಯಗಳು ಕೂಡ ಇದ್ದವು ಈ ಸುಸಜ್ಜಿತ ನರ್ಸರಿಯನ್ನು ನವಜಾತ ಶಿಶುಗಳಿಗೆ ಸಾಕಾಗುವಷ್ಟು ಸೂರ್ಯನ ಬೆಳಕು ಕೂಡ ಇತ್ತು ಸೂರ್ಯನ ಬೆಳಕು ನವಜಾತ ಶಿಶುಗಳಿಗೆ ಉತ್ತಮವಾದದ್ದು ಹಾಗೂ ಇದರಿಂದ ಸಾಕಷ್ಟು ಆರೋಗ್ಯದ ಉತ್ತಮ ಅಂಶಗಳು ದೊರೆಯುತ್ತವೆ ಎನ್ನುವುದು ನಮಗೆ ತಿಳಿದಿದೆ. ಟೀ ನರ್ಸರಿಯನ್ನು ಪರ್ಕಿನ್ಸ್ ಮತ್ತು ವಿಲ್ ವಿನ್ಯಾಸಗೊಳಿಸಿದ್ದಾರೆ.
ಮುಕೇಶ್ ಅಂಬಾನಿ ತಮ್ಮ ಮಕ್ಕಳಿಗಾಗಿ ನಿರ್ಮಿಸಿರುವ ನರ್ಸರಿಯಲ್ಲಿ ಡೋಲ್ಸ್ ಕಬ್ಬಾನ ಗುಸಿ ನೂರ ಪಿಯಾನ ಮುಂತಾದ ಫ್ಯಾಶನ್ ಮನೆಗಳ ಬೀರುವಿನಲ್ಲಿ ಉತ್ತಮ ವಿನ್ಯಾಸವನ್ನು ಹೊಂದಿರುವ ಬಟ್ಟೆಗಳನ್ನು ಕೂಡ ಇರಿಸಲಾಗಿದೆ. ಹಾಗೆಯೇ ಮುಖೇಶ್ ಅಂಬಾನಿ ತಮ್ಮ ಮಗಳು ಇಶಾ ಅಮ್ಮನ ಶಾಪಿಂಗ್ ಗೆ ಹೊರಡುವಾಗ ಬಳಸುವ ಬಿಎಂಡಬ್ಲ್ಯೂ ಕಾರಿನಲ್ಲಿ ಮೊಮ್ಮಕ್ಕಳಿಗೆ ಬೇಕಾದಂತಹ ವಿಶೇಷ ಸೀಟ್ ಗಳನ್ನು ಕೂಡ ಡಿಸೈನ್ ಮಾಡಿಸಿದ್ದಾರೆ.
ಮುಕೇಶ್ ಅಂಬಾನಿ ತಮ್ಮ ಮೊಮ್ಮಕ್ಕಳಿಗಾಗಿ ಅದ್ದೂರಿ ಸ್ವಾಗತದ ವ್ಯವಸ್ಥೆಯನ್ನು ಮಾಡಿಕೊಂಡಿದ್ದು ಇಶಾ ಅಂಬಾನಿ ತಮ್ಮ ಅವಳಿ ಮಕ್ಕಳನ್ನು ಕರೆದುಕೊಂಡು ಕಥಾ ವಿಮಾನದಿಂದ ಭಾರತಕ್ಕೆ ಪ್ರಯಾಣ ಬೆಳೆಸಿದ್ದರು ಅವರು ಲಾಸ್ ಏಂಜಲೀಸ್ ವಿಮಾನದಲ್ಲಿ ಪ್ರಯಾಣಿಸಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ. ನಿಶಾ ಅಂಬಾನಿ ಭಾರತಕ್ಕೆ ಬರುವ ವೇಳೆ ವಿಮಾನದಲ್ಲಿ ನುರಿತ ವೈದ್ಯರ ತಂಡವು ಕೂಡ ಇಶಾರವರ ಜೊತೆ ಇತ್ತು
ಮುಕೇಶ್ ಅಂಬಾನಿ ಮಗಳಾದ ಇಶಾ ಅಂಬಾನಿ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅಮೆರಿಕಾದ ಉತ್ತಮ ವೈದ್ಯ ಎನ್ನುವ ಹೆಸರನ್ನು ಪಡೆದಿರುವ ಡಾಕ್ಟರ್ ಗಿಪ್ಸನ್ ಅವಳಿ ಮಕ್ಕಳಿಗೆ ಪ್ರಯಾಣ ಮಾಡುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದ ನಂತರ ವೈದ್ಯರ ತಂಡವನ್ನು ಜೊತೆ ಮಾಡಿ ಇಶಾ ಅಂಬಾಲಿಯವರ ಜೊತೆಗೆ ವಿಮಾನದಲ್ಲಿ ಕಳುಹಿಸಿದ್ದಾರೆ. ಇಶಾ ಅಂಬಾನಿಯ ಅವಳಿ ಮಕ್ಕಳನ್ನು ನೋಡಿಕೊಳ್ಳಲು ಯು ಎಸ್ ಎ ಯ ವಿಶೇಷ ತರಬೇತಿ ಪಡೆದಿರುವ ನರ್ಸ್ ಗಳನ್ನು ಕೂಡ ಕಳುಹಿಸಲಾಗಿದೆ.