ನಟ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಿತ್ರದ ಮೂಲಕ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾರೆ. ಕೆಜಿಎಫ್ ಚಿತ್ರವು ಭಾಗ ಒಂದು ಮತ್ತು ಭಾಗ-2 ಎಂಬ ಶೀರ್ಷಿಕೆಗಳನ್ನು ಒಳಗೊಂಡಿ ಬಿಡುಗಡೆಯಾಗಿತ್ತು ಈ ಎರಡು ಚಾಪ್ಟರ್ಗಳು ಸಿಕ್ಕಾಪಟ್ಟೆ ಹಿಟ್ ಆಗುವ ಬಾಕ್ಸ್ ಆಫೀಸ್ ನಲ್ಲಿ ಹಣವನ್ನು ಕೊಳ್ಳೆ ಹೊಡೆದಿದ್ದವು ಕೆಜಿಎಫ್ ಚಿತ್ರದ ಮೂಲಕ ಯಶ್ ಪ್ರಪಂಚದಾದ್ಯಂತ ಗುರುತಿಸಿಕೊಂಡಿದ್ದಾರೆ.
ಕೆಜಿಎಫ್ ಚಿತ್ರದ ಖ್ಯಾತಿಯ ನಟ ಯಶ್ ತಮ್ಮ ಪತ್ನಿ ರಾಧಿಕಾ ಪಂಡಿತ್ ಜೊತೆ ಹಾಗೂ ತಮ್ಮ ಮಗಳು ಐರ ಹಾಗೂ ಮಗ ಯಥರ್ವ ಜೊತೆಗೂಡಿ ಕ್ರಿಸ್ಮಸ್ ಹಬ್ಬವನ್ನ ಬಹಳ ವಿಜೃಂಭಣೆಯಿಂದ ಆಚರಿಸಿದ್ದಾರೆ. ಅಲಂಕೃತವಾಗಿರುವ ಕ್ರಿಸ್ಮಸ್ ಟ್ರೀ ಪಕ್ಕದಲ್ಲಿ ನಿಂತುಕೊಂಡು ಕುಟುಂಬ ಸಮೇತವಾಗಿ ನಟ ಯಶ್ ಫೋಟೋ ಒಂದನ್ನು ತೆಗೆಸಿಕೊಂಡಿದ್ದಾರೆ.
ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ನಟಿ ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ. ಪ್ರತಿ ವರ್ಷವೂ ರಾಧಿಕಾ ಹಾಗೂ ಯಶ್ ದಂಪತಿಗಳು ಕ್ರಿಸ್ಮಸ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದರು ಇದೀಗ ತಮ್ಮ ಇಬ್ಬರೂ ಮಕ್ಕಳಿಂದ ತಮ್ಮ ಮನೆಯಲ್ಲಿ ಮೆರುಗು ಕೂಡ ಹೆಚ್ಚಾಗಿದ್ದು ಹಬ್ಬಗಳನ್ನು ಕೂಡ ತುಂಬಾ ವಿಜೃಂಭಣೆಯಿಂದ ಆಚರಿಸುತ್ತಾರೆ.
ಮೊದಮೊದಲು ರಾಧಿಕಾ ಪಂಡಿತ್ ಹಾಗೂ ಯಶ್ ಬಹಳ ಸರಳವಾಗಿ ಕ್ರಿಸ್ಮಸ್ ಹಬ್ಬ ಹಾಗೂ ಮುಂತಾದ ಎಲ್ಲಾ ಹಬ್ಬಗಳನ್ನು ಆಚರಿಸುತ್ತಿದ್ದರು ಆದರೆ ಇದೀಗ ಇವರ ಮಗಳು ಐರಾ ಹಾಗೂ ಮಗ ಅಥರ್ವ ಜೊತೆಗೂಡಿ ಬಹಳ ವಿಜೃಂಭಣೆಯಿಂದ ಹಬ್ಬಗಳನ್ನು ಆಚರಿಸುತ್ತಾರೆ.
ಕ್ರಿಸ್ಮಸ್ ಹಬ್ಬದ ದಿನ ರಾಧಿಕಾ ಪಂಡಿತ್ ಹಾಗೂ ಯಶ್ ದಂಪತಿಗಳ ಮಗಳು ಐರ ತನ್ನ ಪುಟ್ಟ ಪುಟ್ಟ ಕೈಗಳಿಂದ ಕ್ರಿಸ್ಮಸ್ ತಯಾರಿಯನ್ನು ನಡೆಸುತ್ತಿದ್ದಾಳೆ. ಮಗ ಯತರ್ವ ಕೂಡ ಕ್ರಿಸ್ಮಸ್ ಹಬ್ಬಕ್ಕೆ ತಮ್ಮ ತಾಯಿಯ ಜೊತೆಗೆ ಸ್ವೀಟ್ ಗಳ ತಯಾರಿಯಲ್ಲಿ ಬಿಜಿಯಾಗಿದ್ದಾನೆ. ಕ್ರಿಸ್ಮಸ್ ಹಬ್ಬಕ್ಕೆ ಮಗಳು ಹಾಗೂ ಮಗ ತಯಾರಿಯಲ್ಲಿ ತೊಡಗಿ ಸ್ವೀಟ್ಗಳನ್ನು ಮಾಡುತ್ತಿರುವ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಲೈಕ್ ಗಳ ಸುರಿಮಳೆಯನ್ನೂ ಹರಿಸಿದ್ದಾರೆ.
ಯಶ್ ಮಗಳ ಕ್ರಿಸ್ಮಸ್ ತಯಾರಿ ಹೇಗಿದೆ ನೋಡಿ!!