darling Krishna wife Milana: ಕನ್ನಡ ಚಿತ್ರರಂಗದಲ್ಲಿ ಡಾರ್ಲಿಂಗ್ ಕೃಷ್ಣ(darling Krishna) ಹಾಗೂ ಮಿಲನ ನಾಗರಾಜ (Milana Nagaraj)ದಂಪತಿಗಳು ಸ್ಟಾರ್ ದಂಪತಿಗಳು ಎಂದೇ ಗುರುತಿಸಿಕೊಂಡಿದ್ದಾರೆ. ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ ಕ್ಯೂಟ್ ಜೋಡಿ(cute pair) ಎಂದೆ ಹೆಸರನ್ನು ಪಡೆದುಕೊಂಡಿದ್ದಾರೆ. ಹಲವಾರು ವರ್ಷಗಳಿಂದ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಪ್ರೀತಿಸುತಿದ್ದರು. ಇವರು ಕಳೆದ ವರ್ಷ ಫೆಬ್ರವರಿ 14 ಪ್ರೇಮಿಗಳ ದಿನದಂದು ವಿವಾಹವಾಗಿದ್ದರು ಕಳೆದ ವಾರವಿಷ್ಟೇ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ರವರ ಹೊಸ ಮನೆಯ ಗೃಹಪ್ರವೇಶ ಕೂಡ ನಡೆದಿತ್ತು.

 

 

ಡಾರ್ಲಿಂಗ್ ಕೃಷ್ಣ ಲವ್ ಮೋಕ್ ಟೇಲ್ (love mocktail 2)ಚಿತ್ರದ ನಂತರ ಹಲವಾರು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ಕನ್ನಡ ಚಿತ್ರರಂಗದಲ್ಲಿ ಇದೀಗ ಸಿಕ್ಕಾಪಟ್ಟೆ ಬಿಸಿಯಾಗಿದ್ದಾರೆ. ಮೊದಮೊದಲು ಈ ಜೋಡಿಗೆ ಎಲ್ಲಾ ಸಿನಿಮಾಗಳು ಪ್ಲಾಪ್ ಆಗುತ್ತಿದ್ದವು ಮಿಲನ ನಾಗರಾಜ ಹಾಗೂ ಡಾರ್ಲಿಂಗ್ ಕೃಷ್ಣ ದಂಪತಿಯ ಲವ್ ಮೋಕ್ ಟೆಲ್ ಚಿತ್ರವು ಬ್ಲಾಕ್ಬಸ್ಟರ್ ಹಿಟ್ ಆಗಿತ್ತು, ಚಿತ್ರ ಪ್ರೇಮಿಗಳು ಇದನ್ನು ಒಪ್ಪಿ ಮೆಚ್ಚುಗೆಯನ್ನು ಸೂಚಿಸಿದ್ದರು ಲವ್ ಮೊಕ್ಟೇಲ್ ಚಿತ್ರದ ನಂತರ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಹಲವಾರು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ.

 

 

ಡಾರ್ಲಿಂಗ್ ಕೃಷ್ಣ ದಿಲ್ ಪಸಂದ್(Dil pasand), ಲಕ್ಕಿ ಮ್ಯಾನ್ (lucky man)ಮುಂತಾದ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬಿಸಿಯಾಗಿದ್ದು ಇದೀಗ ಮಿ. ಬ್ಯಾಚುಲರ್(Mr bachelor) ಎನ್ನುವ ಚಿತ್ರದಲ್ಲಿ ಬಿಜಿಯಾಗಿದ್ದಾರೆ ಮಿಸ್ಟರ್ ಬ್ಯಾಚುಲರ್ ಚಿತ್ರದಲ್ಲಿ ಹೇ ಸುಬ್ಬಲಕ್ಷ್ಮಿ ಏ ನಾಗವಲ್ಲಿ ಎನ್ನುವ ಹಾಡು ಇದೆ ಈ ಹಾಡು ಗೆ ಡಾರ್ಲಿಂಗ್ ಕೃಷ್ಣ ತಮ್ಮ ಪತ್ನಿ ಮಿಲನಾಗೆ ಡ್ಯಾನ್ಸ್ ಸ್ಟೆಪ್ ಹೇಳಿಕೊಡುತ್ತಿದ್ದಾರೆ ಅದನ್ನು ಕಲಿಯಲು ವಿಲನ ಕಷ್ಟ ಪಡುತ್ತಿರುವ ವಿಡಿಯೋ ಇದೀಗ ಎಲ್ಲಾ ಕಡೆ ವೈರಲ್ ಆಗಿದೆ.

 

 

ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ತಮ್ಮ instagram ಖಾತೆಯಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುತ್ತಾರೆ. ತಮ್ಮ ನಿತ್ಯ ಜೀವನದ ಅಪ್ಡೇಟ್ಗಳನ್ನೆಲ್ಲ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ಅಭಿಮಾನಿಗಳಿಗೆ ತಿಳಿಸುತ್ತಿರುತ್ತಾರೆ. ಈ ದಂಪತಿಗಳ ವಿಡಿಯೋ ಹಾಗೂ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಕೂಡ ಆಗುತ್ತಿರುತ್ತವೆ. ಸಿನಿಮಾ ರಂಗಕ್ಕೆ ಸಂಬಂಧಿಸಿದ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಫೋಟೋ ವಿಡಿಯೋಗಳನ್ನು ಇವರಿಬ್ಬರು ಹಂಚಿಕೊಳ್ಳುತ್ತಿರುತ್ತಾರೆ.

 

 

ಸದ್ಯಕ್ಕೆ ಡಾರ್ಲಿಂಗ್ ಕೃಷ್ಣ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಡಾರ್ಲಿಂಗ್ ಕೃಷ್ಣ ಪುನೀತ್ ರಾಜಕುಮಾರ್ ರವರ ಜೊತೆ ಲಕ್ಕಿಮಾನ್ ಎನ್ನುವ ಚಿತ್ರದಲ್ಲಿ ನಟಿಸಿದ್ದರು ದಿಲ್ ಪಸಂದ್ ಎನ್ನುವ ಚಿತ್ರವು ಕೂಡ ಮೊನ್ನೆ ಅಷ್ಟೇ ರಿಲೀಸ್ ಆಗಿತ್ತು ಇದರ ಬೆನ್ನೆಲುದೆ ಇದೀಗ ಮಿಸ್ಟರ್ ಬ್ಯಾಚುಲರ್ ಎನ್ನುವ ಸಿನಿಮಾದಲ್ಲೂ ಡಾರ್ಲಿಂಗ್ ಕೃಷ್ಣ ನಟಿಸುತ್ತಿದ್ದಾರೆ. ಮಿಸ್ಟರ್ ಬ್ಯಾಚುಲರ್ ಚಿತ್ರದ ಏ ನಾಗವಲ್ಲಿ ಯೇ ಸುಬ್ಬಲಕ್ಷ್ಮಿ ಹಾಡಿಗೆ ಮಿಲನ ನಾಗರಾಜರವರಿಗೆ ಪತಿ ಡಾರ್ಲಿಂಗ್ ಕೃಷ್ಣ ಡ್ಯಾನ್ಸನ್ನು ಹೇಳಿಕೊಡುವಾಗ ಮಿಲನ ಕೂಡ ಕಷ್ಟಪಟ್ಟು ಡ್ಯಾನ್ಸ್ ಸ್ಟೆಪ್ ಗಳನ್ನು ಕಲಿಯುತ್ತಿದ್ದಾರೆ. ಡಾರ್ಲಿಂಗ್ ಕೃಷ್ಣರವರ ಮಿಸ್ಟರ್ ಬ್ಯಾಚುಲರ್ ಚಿತ್ರದ ಹಾಡನ್ನು ಅಲೋಕ್(All ok) ಹಾಡಿದ್ದಾರೆ. ಈ ವಿಡಿಯೋ ಡಾರ್ಲಿಂಗ್ ಕೃಷ್ಣ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದು ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

Leave a comment

Your email address will not be published. Required fields are marked *