ನಟಿ ಸಪ್ತಮಿ ಗೌಡ (saptami Gowda) ಕಾಂತಾರ(kantaram movie) ಚಿತ್ರದ ಚೆಲುವೆ ಲೀಲಾ ಎಂದೇ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಡಾಲಿ ಧನಂಜಯ್ ರವರ(Dolly Dhananjay) ಅಭಿನಯದ ಪಾಪ್ ಕಾರ್ನ್ ಮಂಕಿ ಟೈಗರ್(popcorn monkey tiger) ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ ಸಪ್ತಮಿ ಗೌಡ ರಿಷಬ್ ಶೆಟ್ಟಿ(Rishabh Shetty) ಅಭಿನಯದ ಕಾಂತಾರ ಚಿತ್ರದ ಮೂಲಕ ಸಾಕಷ್ಟು ಪ್ರಖ್ಯಾತಿಯನ್ನು ಪಡೆದುಕೊಂಡರು ಇವರಿಗೆ ಮೊದಲಿಗಿಂತ ಬೇಡಿಕೆ ಹೆಚ್ಚಾಗಿದೆ.
ನೆನ್ನೆ ಅಂದರೆ ಜೂನ್ 8ರಂದು(saptami Gowda birthdate) ಸಪ್ತಮಿ ಗೌಡ ರವರ ಹುಟ್ಟು ಹಬ್ಬ ಅದ್ದೂರಿಯಾಗಿ ಜರುಗಿದೆ ಅಭಿಮಾನಿಗಳು ಸ್ನೇಹಿತರು ಸೋಶಿಯಲ್ ಮೀಡಿಯಾ ಮುಖಾಂತರ ಹುಟ್ಟುಹಬ್ಬಕ್ಕೆ(saptami Gowda birthday) ಶುಭಾಶಯಗಳನ್ನು ತಿಳಿಸಿದ್ದಾರೆ. ಈ ವರ್ಷ ಕಾಂತಾರ ಸಿನಿಮಾ ಸಿಕ್ಕಾಪಟ್ಟೆ ಹಿಟ್ ಆದ ಸಿನಿಮಾಗಳಲ್ಲಿ ಒಂದು ಇದರಲ್ಲಿ ನಾಯಕ ನಟಿಯಾಗಿದ್ದ ಸಪ್ತಮಿ ಗೌಡ ಕೂಡ ಫೇಮಸ್ ಆದರು. Mortgage Calculator Canada
ಕಾಂತಾರಾ ಚಿತ್ರದ ನಂತರ ಸಪ್ತಮಿ ಗೌಡ ಹಲವಾರು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ (saptami Gowda Instagram)ಇವರಿಗೆ 6 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಕೂಡ ಇದ್ದಾರೆ. ಅಭಿಷೇಕ್ ಅಂಬರೀಶ್ ಜೊತೆಗೆ ಕಾಳಿ(Abhishek Ambarish Kali movie heroine) ಎನ್ನುವ ಸಿನಿಮಾದಲ್ಲಿ ನಟಿಸಲಿದ್ದಾರೆ ಇದೀಗ ವಿವೇಕ್ ಅಗ್ನಿಹೋತ್ರಿ (director Vivek Agnihotri)ನಿರ್ದೇಶನದಲ್ಲಿ ಮೂಡಿ ಬರುತ್ತಿರುವ “ಡಿ ವ್ಯಾಕ್ಸಿನ್ ವಾರ್”(the vaccine war) ಚಿತ್ರದಲ್ಲೂ ಕೂಡ ಸಪ್ತಮಿ ಗೌಡ ನಟಿಸಲಿದ್ದು(saptami Gowda movie) ಇವರ ಹುಟ್ಟು ಹಬ್ಬದ ಸಲುವಾಗಿ ಹೊಸ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದಾರೆ