ಅಭಿಷೇಕ್ ಅಂಬರೀಶ್(abhishek Aviva marriage) ಹಾಗೂ ಮಾಡೆಲ್ ಅವಿವಾ ಬಿದ್ದಪ್ಪ ಮುಹೂರ್ತ ಕೂಡ ಮುಗಿದಿದೆ ಅಂಬರೀಶ್ ಮಗನ ಮದುವೆ(Ambarish son marriage) ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯುತ್ತಿದೆ. ಮದುವೆಯಾದ ನಂತರ ಮಂಡ್ಯದಲ್ಲಿ ಆರತಕ್ಷತೆಯನ್ನು (Abhishek Mandya reception)ಅಭಿಷೇಕ್ ತಾಯಿ ಸುಮಲತಾ ಏರ್ಪಡಿಸಿದ್ದಾರೆ. ಇನ್ನೇನು ಅಭಿಷೇಕ್ ಮದುವೆ ಕಾರ್ಯಗಳು ಮುಗಿಯುತ್ತಾ ಬಂದಿವೆ . ಅಭಿಷೇಕ ಅಂಬರೀಶ್ ಹಾಗೂ ಅವಿವ(Abhishek wife Aviva) ಮಧು ಮಕ್ಕಳಾಗಿ ತಮ್ಮ ಮದುವೆಯನ್ನು ಎಂಜಾಯ್ ಮಾಡುತ್ತಿದ್ದಾರೆ.
ಅಭಿಮಾನಿಗಳು ಸೆಲೆಬ್ರಿಟಿಗಳು ಯಂಗ್ ರೆಬೆಲ್ ಸ್ಟಾರ್(young rebel star) ಗೆ ಶುಭ ಕೋರಿದ್ದಾರೆ. ಮದುವೆಗೆ ಹೇಗೆ ಎಲ್ಲರನ್ನು ಕರೆದಿದ್ದರು ಅದೇ ರೀತಿ ಸುಮಲತಾ ಹಲವಾರು ರಾಜಕೀಯ ನಾಯಕರಿಗೆ ಹಾಗೂ ಚಿತ್ರ ಕಲಾವಿದರ ಮನೆಗೆ ಭೇಟಿ ನೀಡಿ ಆರತಾಕ್ಷತೆಗೆ (abhi Aviva reception)ಕರೆದಿದ್ದಾರೆ. ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಅವಿವಾ ಅಭಿಷೇಕ್ ಆರತಕ್ಷತೆ ಕಾರ್ಯಕ್ರಮ ನಡೆಯುತ್ತಿದೆ. delhi e district
ಮದುವೆಗೆ ಬರಲು ಸಾಧ್ಯವಾಗದ ಸೆಲೆಬ್ರಿಟಿಗಳು, ಸ್ನೇಹಿತರು ಆರತಾಕ್ಷರತೆ(Abhi Aviva reception) ಕಾರ್ಯಕ್ರಮಕ್ಕೆ ಬಂದಿದ್ದಾರೆ. ಡಿ ಬಾಸ್ ದರ್ಶನ್(d Boss Darshan), ಹರಿಪ್ರಿಯಾ, ವಸಿಷ್ಠ ಸಿಂಹ(haripriya Vashishtha Sinha) ಮುಂತಾದವರೆಲ್ಲರೂ ಅಭಿ ಅವಿವ ರಿಸೆಪ್ಶನ್ ಗೆ ಬಂದಿದ್ದರು ಈ ವೇಳೆ ಬಿಗ್ ಬಾಸ್ ಖ್ಯಾತಿಯ ಸಾನಿಯಾ ಅಯ್ಯರ್ (Sania Iyer)ಹಾಗೂ ಅವರ ತಾಯಿ ಕೂಡ ಆಗಮಿಸಿ ಅಭಿಷೇಕ ಅಂಬರೀಶ್ಗೆ ಸಾನಿಯಾ ಉಡುಗೊರೆ ನೀಡಿದ್ದಾರೆ ಅಭಿಷೇಕ್ ಉಡುಗೊರೆಯನ್ನು ತೆಗೆದುಕೊಂಡು ಪಕ್ಕದಲ್ಲಿ ಇಟ್ಟಿದ್ದಾರೆ.