ನಟ ಡಿ ಬಾಸ್ ದರ್ಶನ್ ರವರಿಗೆ ಹೊಸಪೇಟೆಯಲ್ಲಿ ಚಪ್ಪಲಿ ಎಸೆದಿರುವ ವಿಚಾರವಾಗಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಒಬ್ಬ ಕಿಡಿಗೇಡಿ ಕನ್ನಡದ ಸ್ಟಾರ್ ನಟನಿಗೆ ಚಪ್ಪಲಿ ಎಸೆದಿರುವುದು ಸ್ಯಾಂಡಲ್ ವುಡ್ ಗೆ ಒಂದು ಕಪ್ಪು ಚುಕ್ಕೆಯಾಗಿ ನಿಂತಿದೆ. ಹಲವಾರು ಸ್ಟಾರ್ ನೆಂಟರು ದರ್ಶನ್ ಪರವಾಗಿ ಮಾತನಾಡಿ ಬೆಂಬಲವನ್ನು ಕೂಡ ನೀಡಿದ್ದಾರೆ. ಶಿವರಾಜ್ ಕುಮಾರ್ ಕೂಡ ಈ ವಿಚಾರವಾಗಿ ದರ್ಶನ್ ಗೆ ಬೆಂಬಲಿಸಿ ಮಾತನಾಡಿದ್ದಾರೆ. ಇದೀಗ ರಾಕಿಂಗ್ ಸ್ಟಾರ್ ಯಶ್ ಕೂಡ ಈ ಘಟನೆಗೆ ಬರುವುದನ್ನು ವ್ಯಕ್ತಪಡಿಸಿದ್ದಾರೆ.
ದರ್ಶನ್ ರವರ ಹೊಸಪೇಟೆ ಇನ್ಸಿಡೆಂಟ್ ಬಗ್ಗೆ ಯಶ್ ಮಾತನಾಡಿ ಖಂಡನೆಯನ್ನು ವ್ಯಕ್ತಪಡಿಸಿ ಅವರ ಜೊತೆಗೆ ನಾನಿದ್ದೇನೆ ಎಂದು ಬೆಂಬಲವನ್ನು ನೀಡಿದ್ದಾರೆ. ದರ್ಶನ್ ರವರ ಹೊಸಪೇಟೆ ಘಟನೆಗೆ ಕಿಚ್ಚ ಸುದೀಪ್ ಕೂಡ ಪ್ರತಿಕ್ರಿಯಿಸಿ ದೀರ್ಘ ಪತ್ರವನ್ನು ಬರೆದಿದ್ದರು ಜಗ್ಗೇಶ್ ಕೂಡ ತಮ್ಮ ಟ್ವಿಟರ್ ಖಾತೆಯಲ್ಲಿ ಇದರ ಬಗ್ಗೆ ಹಂಚಿಕೊಂಡಿದ್ದರು ಸುಮಲತಾ ಹಾಗೂ ಅವರ ಮಗ ಅಭಿಷೇಕ್ ಅಂಬರೀಶ್ ಕೂಡ ಡಿ ಬಾಸ್ ಗೆ ಬೆಂಬಲವನ್ನು ಸೂಚಿಸಿದ್ದರು.
ಇದೀಗ ನಟ ಇನ್ ಸ್ಕೂಲ್ ಡಿ ಬಾಸ್ ರವರ ಹೊಸಪೇಟೆಯ ಚಪ್ಪಲಿ ಘಟನೆಯ ಬಗ್ಗೆ ಮಾತನಾಡಿ ಮನ ಬಿಚ್ಚಿ ತಮ್ಮ ಅನಿಸಿಕೆಯನ್ನು ಹೇಳಿಕೊಂಡಿದ್ದಾರೆ. ದರ್ಶನ್ ರವರಿಗೆ ಹಲ್ಲೇ ಮಾಡಿದವರ ಬಗ್ಗೆ ಊಹಾಪೋಪಗಳು ಅರಡುತ್ತಿತ್ತು ದರ್ಶನ್ ರವರಿಗೆ ಚಪ್ಪಲಿ ಎಸೆದವನು ಅಪ್ಪು ಅಭಿಮಾನಿ ಎಂದು ಎಲ್ಲಾ ಕಡೆ ಕೇಳಿ ಬರುತ್ತಿದೆ. ಆದರೆ ದರ್ಶನ್ ರವರಿಗೆ ಚಪ್ಪಲಿ ಎಸೆದವರು ಯಾವುದೇ ಅಭಿಮಾನಿ ಅಲ್ಲ ಚಪ್ಪಲಿ ಎಸೆದಿರುವುದರಿಂದ ದರ್ಶನ್ ರವರ ವರ್ಚಸ್ಸಿಗೆ ಯಾವುದೇ ಕುಂದು ಕೂಡ ಆಗುವುದಿಲ್ಲ.
ಇಂತಹ ಕೀಳು ಮಟ್ಟದ ಬುದ್ಧಿಯನ್ನು ಒಬ್ಬ ಸ್ಟಾರ್ ನಟನ ಮೇಲೆ ತೋರಿಸಬೇಡಿ ಜೊತೆಗೆ ಡಿ ಬಾಸ್ ದರ್ಶನ್ ಕನ್ನಡದ ಸಿನಿಮಾಗಳಿಗೆ ಸಾಕಷ್ಟು ಕೊಡುಗೆ ಎಂದು ಕೊಟ್ಟಿದ್ದಾರೆ ಕನ್ನಡಕ್ಕೆ ಎಷ್ಟು ಪ್ರಾಮುಖ್ಯತೆಯನ್ನು ನೀಡುತ್ತಾರೆ ಎಂಬುದನ್ನು ನಾವೆಲ್ಲರೂ ನೋಡಿ ಕಲಿಯಬೇಕು ದಯವಿಟ್ಟು ಈ ರೀತಿಯ ಕೃತ್ಯವನ್ನು ಮಾಡಿದವರು ದರ್ಶನ್ ರವರನ್ನು ಕ್ಷಮೆಯನ್ನು ಕೇಳಬೇಕು ಇಲ್ಲವಾದಲ್ಲಿ ಪರಿಣಾಮ ಸರಿಯಾಗಿರುವುದಿಲ್ಲ ಎಚ್ಚರ ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಈ ರೀತಿಯಾಗಿ ಮಾತನಾಡುವ ಮೂಲಕ ದರ್ಶನ್ ರವರ ಪರವಾಗಿ ಯಶ್ ಕೂಡ ನಿಂತಿದ್ದಾರೆ.