Kantara pramod Shetty: ಸದ್ಯ ಪ್ರಪಂಚದಾದ್ಯಂತ ಸದ್ದು ಮಾಡುತ್ತಿರುವ ಚಿತ್ರ ಎಂದರೆ ಅದು ಕಾಂತಾರ ಈ ಚಿತ್ರ ಮೊದಲು ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿತ್ತು ಬೇರೆ ಬೇರೆ ಬೇರೆ ಭಾಷೆಗಳ ಅಭಿಮಾನಿಗಳ ಒತ್ತಾಯದ ಮೇರೆಗೆ ನಂತರ ಈ ಚಿತ್ರ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹೀಗೆ ಪಂಚಭಾಷೆಗಳಲ್ಲಿ ತೆರೆ ಕಂಡು ಪ್ರಪಂಚದಾದ್ಯಂತ ದೊಡ್ಡ ಸದ್ದು ಮಾಡುತ್ತಿದೆ. ಬಾಕ್ಸ್ ಆಫೀಸನ್ನು ದೊಡ್ಡ ಮಟ್ಟದಲ್ಲಿ ಕೊಳ್ಳೆ ಹೊಡೆಯುತ್ತಿದೆ.
ಕಾಂತರಾ ಚಿತ್ರದಲ್ಲಿ ರಿಷಬ್ ಶೆಟ್ಟಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ ಈ ಚಿತ್ರದಲ್ಲಿ ಹೀರೋಯಿನ್ ಆಗಿ ಸಪ್ತಮಿ ಗೌಡ, ರಾಜಕೀಯ ವ್ಯಕ್ತಿಯಾಗಿ ಪ್ರಮೋದ್ ಶೆಟ್ಟಿ, ಫಾರೆಸ್ಟ್ ಆಫೀಸರ್ ಆಗಿ ಕಿಶೋರ್, ಊರಿನ ಗೌಡನಾಗಿ ಅಚ್ಚುತ್ ಕುಮಾರ್, ತಾಯಿಯ ಪಾತ್ರದಲ್ಲಿ ಮಾನಸಿ ಸುಧೀರ್, ಪ್ರಕಾಶ್ ತುಮಿ ನಾಡು, ನವೀನ್ , ದೀಪಕ್ ರಾಯ್ ಪಣಜೆ ಮುಂತಾದವರು ಬಣ್ಣ ಹಚ್ಚಿದ್ದಾರೆ.
ಈ ಚಿತ್ರ ಮೂಲತಃ ಮಂಗಳೂರು ಸಂಸ್ಕೃತಿಯಂತಾಡಿದ್ದಾಗಿದ್ದು ಈ ಚಿತ್ರದಲ್ಲಿ ಭೂತ ಕೋಲದ ಸನ್ನಿವೇಶಗಳನ್ನು ಚಿತ್ರಿಕರಿಸಲಾಗಿದೆ. ಪ್ರಪಂಚದಾದ್ಯಂತ ಎಲ್ಲಾ ಜನರಿಗೂ ಕೂಡ ಭೂತ ಕೋಲದ ಬಗ್ಗೆ ಈ ಚಿತ್ರದಿಂದ ಆಸಕ್ತಿ ಹುಟ್ಟಿಕೊಂಡಿದೆ. ರಿಷಬ್ ಶೆಟ್ಟಿ ಅವರ ಅಭಿನಯವಂತು ಈ ಚಿತ್ರದಲ್ಲಿ ಕೂದಲು ನವಿಲೇಳುವಂತೆ ಮಾಡುತ್ತದೆ. ಕಾಂತಾರ ಚಿತ್ರದಲ್ಲಿ ಬರುವ ಕೊನೆಯ 20 ನಿಮಿಷದಲ್ಲಿ ರಿಷಬ್ ಶೆಟ್ಟಿ ಅವರ ಮೈ ಮೇಲೆ ಪಂಚರ್ಲಿ ದೈವವೂ ಬಂದು ನಡೆಯುವ ಸನ್ನಿವೇಶವನ್ನು ನೋಡಿ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಕಾಂತರಾ ಸಿನಿಮಾ ಎಲ್ಲಾ ಭಾಷೆಗಳನಲ್ಲು ಬಿಡುಗಡೆಯಾಗಿದ್ದು ಹಾಲಿವುಡ್ ಟಾಲಿವುಡ್ ಚಿತ್ರಗಳ ರೆಕಾರ್ಡ್ಗಳನ್ನು ಕೂಡ ಧೂಳಿಪಟ ಮಾಡುತ್ತಿದೆ. ಪ್ರತಿಭಾಷೆಯಲ್ಲೂ ಕೋಟಿ ಕೋಟಿ ಹಣವನ್ನು ಬಾಕ್ಸ್ ಆಫೀಸ್ ಇಂದ ಕೊಳ್ಳೆ ಹೊಡೆದಿದೆ. ಕೇವಲ ಅಭಿಮಾನಿಗಳಷ್ಟೇ ಅಲ್ಲದೆ ಹಲವಾರು ಭಾಷೆಗಳ ನಟ ನಟಿಯರು ಟೆಕ್ನಿಷಿಯನ್ ಗಳು ನಿರ್ದೇಶಕರು ನಿರ್ಮಾಪಕರು ಕೂಡ ಈ ಚಿತ್ರವನ್ನು ಚಲನಚಿತ್ರ ಮಂದಿರಕ್ಕೆ ಹೋಗಿ ವೀಕ್ಷಿಸುತ್ತಿದ್ದಾರೆ.
ಕಾಂತರಾದ ಚಿತ್ರದ ಕುರಿತು ತೆಲುಗು ನಟ ಪ್ರಭಾಸ್ ರವರು ಈ ಹಿಂದೆ ಮಾತನಾಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಇದೀಗ ರಜನಿಕಾಂತ್ ರವರು ಕೂಡ ಈ ಚಿತ್ರವನ್ನು ವೀಕ್ಷಿಸಿ, ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿ ಕಾಂತಾರಾ ಚಿತ್ರ ತಂಡದ ಪಾತ್ರಧಾರಿಗಳನ್ನೆಲ್ಲ ಹೊಗಳಿದ್ದು ಕಾಂತಾರ ಚಿತ್ರ ಭಾರತದ ಮಾಸ್ಟರ್ ಪೀಸ್ ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರ ಸಂಭಾವನೆ ಬಗ್ಗೆ ಚರ್ಚೆಗಳು ಪ್ರಾರಂಭವಾಗಿದ್ದು ಅದರಲ್ಲಿ ರಿಷಬ್ ಶೆಟ್ಟಿ ಅವರ ಆಪ್ತ ಗೆಳೆಯನಾದ ಪ್ರಮೋದ್ ಶೆಟ್ಟಿಗೆ ಎಷ್ಟು ಸಂಭಾವನೆಯನ್ನು ನೀಡಿರಬಹುದು ಎಂಬ ಚರ್ಚೆಗಳು ಶುರುವಾಗಿದೆ. ಎಲ್ಲರಿಗೂ ತಿಳಿದಿರುವಂತೆ ಪ್ರಮೋದ್ ಶೆಟ್ಟಿ ಅವರು ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಅವರ ಚಿತ್ರಗಳಲ್ಲಿ ಇದ್ದೇ ಇರುತ್ತಾರೆ ಪ್ರಮೋದ್ ಶೆಟ್ಟಿ ಅವರು ರಿಷಬ್ ಶೆಟ್ಟಿ ಅವರ ಚಿತ್ರ ತಂಡದ ಟೀಮ್ ನಲ್ಲಿ ಸದಾ ಕಾಲ ಇರುತ್ತಾರೆ. ಇವರು ಕಿರಿಕ್ ಪಾರ್ಟಿಯ ಅವನೇ ಶ್ರೀಮನ್ನಾರಾಯಣ, ಹರಿಕಥೆ ಅಲ್ಲ ಗಿರಿಕಥೆ , ಹೀರೋ ಮುಂತಾದ ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳಿಂದ ಸೈನಿಸಿಕೊಂಡಿದ್ದಾರೆ.
ಚಿತ್ರರಂಗದ ಬಹಳ ಬೇಡಿಕೆಯ ನಟನಾದ ಪ್ರಮೋದ್ ಶೆಟ್ಟಿ ಅವರು ಕಾಂತಾರ ಚಿತ್ರದ ತೆರೆ ಮೇಲೆ ಕಾಣಿಸಿಕೊಂಡಿದ್ದು ಕಾಂತಾರ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಅವರ ಪಾತ್ರ ತುಂಬಾ ಚಿಕ್ಕದಾದರೂ ಒಂದು ಮಹತ್ವದ ಪಾತ್ರ ಎಂದೇ ಹೇಳಬಹುದು ಈಗಾಗಲೇ ಪ್ರಮೋದ್ ಶೆಟ್ಟಿ ಅವರಿಗೆ 60 ಲಕ್ಷ ಸಂಭಾವನೆಯನ್ನು ರಿಷಬ್ ಶೆಟ್ಟಿಯವರು ನೀಡಿದ್ದಾರಂತೆ.
ಈಗ ತಾನೆ ಸಿನಿಮಾ ಯಶಸ್ಸಿನ ಉತ್ತುಂಗಕ್ಕೆ ಸಾಗುತ್ತಿದೆ ಕಾಂತಾರ ಚಿತ್ರ ನೂರು ದಿನಗಳನ್ನು ಪೂರೈಸಿದ ನಂತರ ಮತ್ತೊಮ್ಮೆ ಕಲಾವಿದರಿಗೆ ಸಂಭಾವನೆ ಕೊಡುವುದಾಗಿ ತಿಳಿಸಿದ್ದಾರೆ.
ಗೆಳೆಯ ಪ್ರಮೋದ್ ಶೆಟ್ಟಿಯ ಚಿಕ್ಕ ಪಾತ್ರಕ್ಕೆ ರಿಷಬ್ ಶೆಟ್ಟಿ ಕೊಟ್ಟ ಸಂಭಾವನೆ ಎಲ್ಲರಿಗಿಂತ ಹೆಚ್ಚು: ಕಾಂತಾರ