ಅಂದು, ಇಂದು, ಎಂದೆಂದೂ ನೀವೇ ನನ್ನ ಶಕ್ತಿ ಅಮ್ಮ:ತಾಯಿ ಸತ್ತ ನೋವಲ್ಲಿ ಅಭಿಮಾನಿಗಳಿಗೆ ಗದರಿದ ರವಿಚಂದ್ರನ್

ಇತ್ತೀಚೆಗಷ್ಟೇ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ತಾಯಿ ಪಟ್ಟಮ್ಮಾಲ್ ವೀರಸ್ವಾಮಿರವರು ಅನಾರೋಗ್ಯದಿಂದ ನಿಧಾನವಾಗಿದ್ದು ಇದರ ಬಗ್ಗೆ ಮಗ ರವಿ ಚಂದ್ರನ್ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ರವಿಚಂದ್ರನ್ ರವರ ಯಾವುದೇ ಸಿನಿಮಾ ರಿಲೀಸ್ ಆದರು ಕೂಡ ಅವರ ತಾಯಿ ಪಟ್ಟಮ್ಮಲ್ ವೀರ ಸ್ವಾಮಿ ಫಸ್ಟ್ ಡೇ ಫಸ್ಟ್ ಶೋ ಹೋಗಿ ನೋಡುತ್ತಿದ್ದರು ಎಂಬ ಮಾತುಗಳನ್ನು ಆಡಿ ರವಿಚಂದ್ರನ್ ರವರು ಭಾವುಕರಾಗಿದ್ದಾರೆ.

 

 

ಕ್ರೇಜಿಸ್ಟಾರ್ ರವಿಚಂದ್ರನ್ ರವರು ಇತ್ತೀಚಿಗಷ್ಟೇ ಒಂದು ಸಂದರ್ಶನದಲ್ಲಿ ನನ್ನ ತಾಯಿಗೆ ಬ್ರೈನ್ ಡೆಡ್ ಆಗಿದ್ದು ದಿನ ಕಳೆಯುತ್ತಾ ಹೋದಂತೆ ಅವರ ಬ್ರೈನ್ ಇನ್ನೂ ಡೆಡ್ ಆಗುತ್ತಾ ಹೋಗುತ್ತದೆ. ಅವರು ಇನ್ನೂ ಒಂದು ವರ್ಷಗಳ ಕಾಲ ಮಾತ್ರ ಬದುಕಿರುತ್ತಾರೆ ಅವರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಡಾಕ್ಟರ್ ಹೇಳಿದರು ಆದರೆ, ನಮ್ಮಮ್ಮನಿಗೆ ಬ್ರೈನ್ ಟ್ಯೂಮರ್ ಬಂದು ಈಗಾಗಲೇ ಹತ್ತು ವರ್ಷ ಕಳೆದಿದ್ದರೂ ಕೂಡ ನಮ್ಮ ತಾಯಿ ಹತ್ತು ವರ್ಷದವರೆಗೂ ಬದುಕಿದ್ದರು ಅದೆಲ್ಲಾದಕ್ಕೂ ಕಾರಣ ನನ್ನ ಹೆಂಡತಿ ಎಂದಿದ್ದಾರೆ.

 

 

View this post on Instagram

 

A post shared by Manoranjan Ravichandran (@mano_ravichandran)

ನಮ್ಮ ಮನೆಯಲ್ಲಿ ನಮ್ಮ ತಾಯಿಯನ್ನು ನಮ್ಮ ತಾಯಿ ಎಂಬುದನ್ನು ಮರೆತು ಮಗುವಿನಂತೆ ನಾವೆಲ್ಲರೂ ನೋಡಿಕೊಳ್ಳುತ್ತಿದ್ದೆವು. ನನ್ನ ಹೆಂಡತಿ ಕೂಡ ಅಷ್ಟೇ ಪ್ರೀತಿಯಿಂದ ನಮ್ಮ ತಾಯಿಯನ್ನು ನೋಡಿಕೊಳ್ಳುತ್ತಿದ್ದರು ಹಾಗೆ ನಮ್ಮ ಮಕ್ಕಳು ಕೂಡ ಅಜ್ಜಿ ಎಂದರೆ ತುಂಬಾ ಇಷ್ಟಪಡುತ್ತಿದ್ದರು. ನಮ್ಮೆಲ್ಲರ ಪ್ರೀತಿಯಿಂದ ನಮ್ಮ ತಾಯಿ ಒಂದು ವರ್ಷದಲ್ಲಿ ಬ್ರೈನ್ ಡೆಡ್ ಆಗಿ ಸಾಯಬೇಕಾಗಿತ್ತು ಆದರೆ ಅವರು 10 ವರ್ಷಗಳ ದೀರ್ಘಾವಧಿಯವರೆಗೂ ಬದುಕಿದ್ದರು.

 

 

ಕಳೆದ ನಾಲ್ಕು ವರ್ಷಗಳ ಹಿಂದೆ ನನ್ನ ತಾಯಿ ದುಃಖದಿಂದ ವಿಪರೀತ ಕುಂದಿ ಹೋಗಿದ್ದರು ಆದರೆ ಈ ಎರಡು ವರ್ಷಗಳಿಂದ ನಮ್ಮ ತಾಯಿ ನಗುತ್ತಾ ಖುಷಿ ಖುಷಿಯಿಂದ ನವಲವಿಕೆಯಿಂದ ಇದ್ದರು ಅದೆಲ್ಲದಕ್ಕು ನನ್ನ ಮಕ್ಕಳು ಹಾಗೂ ನನ್ನ ಹೆಂಡತಿ ನೀಡಿದ ಪ್ರೀತಿಯೆ ಕಾರಣ ನನ್ನ ತಾಯಿಗೆ ನಾನೆಂದರೆ ತುಂಬಾ ಇಷ್ಟ ನನ್ನ ಯಾವುದೇ ಸಿನಿಮಾ ರಿಲೀಸ್ ಆದರು ಕೂಡ ಫಸ್ಟ್ ಡೇ ಫಸ್ಟ್ ಶೋ ಬಂದು ನೋಡುತ್ತಿದ್ದರು ನನ್ನನ್ನು ಬಿಟ್ಟರೆ ನನ್ನ ತಾಯಿಯ ತಲೆಯಲ್ಲಿ ಬೇರೆ ಯಾರು ಇರಲಿಲ್ಲ ಎಂದು ರವಿಚಂದ್ರನ್ ಅವರು ಹೇಳಿದ್ದಾರೆ.

 

 

ರವಿಚಂದ್ರನ್ ರವರ ತಾಯಿ ತೀರಿಕೊಂಡ ಸಮಯದಲ್ಲಿ ಅವರ ಅಭಿಮಾನಿಗಳು ಬಂದು ಸೆಲ್ಫಿಗಾಗಿ ಕೇಳಿದ್ದಾರೆ, ಇದರಿಂದ ಮನ ನೊಂದ ರವಿಚಂದ್ರನ್ ರವರು ಇಂತಹ ಸಮಯದಲ್ಲೂ ಸೆಲ್ಫಿ ಕೇಳುತ್ತೀರಾ ಎಂದು ತಮ್ಮ ಅಭಿಮಾನಿಗಳಿಗೆ ಗದರಿ ವಾಪಸ್ ಕಳುಹಿಸಿದ್ದಾರೆ. ನಟರಿಗೂ ಕೂಡ ಒಂದು ವೈಯಕ್ತಿಕ ಜೀವನ ಇರುತ್ತದೆ ಅವರಿಗೂ ಕೂಡ ಭಾವನೆಗಳಿರುತ್ತವೆ ಎಲ್ಲಾ ಸಂದರ್ಭಗಳಲ್ಲು ಕೂಡ ಅವರ ಪೇಶೆನ್ಸ್ ಚೆಕ್ ಮಾಡಲು ಅಭಿಮಾನಿಗಳು ಹೋಗಬಾರದು ರವಿಚಂದ್ರನ್ ರವರು ಅವರ ತಾಯಿಯನ್ನು ಕಳೆದುಕೊಂಡ ನೋವಿನಲ್ಲಿ ಇರುವಾಗ ಅವರನ್ನು ಅಭಿಮಾನಿಗಳು ಸೆಲ್ಫಿಗಾಗಿ ಕೇಳುವುದು ಎಷ್ಟರಮಟ್ಟಿಗೆ ಸರಿ

1 Comment

 1. Hi karnatakafocus.com team,

  I can rank your webpages on the first page (the top 3 rankings) of Google with on page and off page SEO service that follows Google guidelines. Never lose your rankings.

  https://go.fiverr.com/visit/?bta=570412&brand=fiverrhybrid&landingPage=https2F%2Fwww.fiverr.com%2Fjeremymass_seo%2Fdo-seo-for-any-website-ranking-in-just-10-days-or-money-back

  Monthly packages include:

  On Page :

  – Content Optimization
  – Images optimization
  – Meta Tags and H1,H2 Optimization
  – Permalink Set Up
  – Fix Broken Links or 404 Errors
  – Create XML Sitemap
  – Fix Canonical Issue
  – Speed Optimization

  Off Page:

  – Omnichannel Marketing
  – High quality backlinks from domains with real visitors

  5 keywords ranked on top 3 on Google: $120
  10 keywords ranked on top 3 on Google: $230
  20 keywords ranked on top 3 on Google: $320

  Let me know if you have any questions. Rank your webpages now.

Leave a Reply

Your email address will not be published.


*