rashmika mandanna ban from advertisement: ನಟಿ ರಶ್ಮಿಕಾ ಮಂದಣ್ಣ ರವರನ್ನು ಇದೀಗ ಒಂದು ಜಾಹೀರಾತು ಕಂಪನಿ ಕಿತ್ತು ಬಿಸಾಕಿದೆ. ಒಂದು ಜಾಹೀರಾತನ್ನು ನಟಿ ರಶ್ಮಿಕಾ ಮಂದಣ್ಣ ಮಾಡಬೇಕಾಗಿತ್ತು ಅದಕ್ಕೆ ರಶ್ಮಿಕ ಮಂದಣ್ಣ(rashmika mandanna) ಆಯ್ಕೆ ಕೂಡ ಆಗಿದ್ದರು ಆದರೆ ಇದೀಗ ಇಡೀ ಭಾರತದಲ್ಲಿ ಪ್ರಮುಖವಾಗಿ ನಮ್ಮ ಕರ್ನಾಟಕ ರಾಜ್ಯದಲ್ಲಿ ರಶ್ಮಿಕಾ ಮಂದಣ್ಣ ರವರ ಬಗ್ಗೆ ವಿರೋಧಗಳು ಕೇಳಿ ಬರುತ್ತಿದ್ದು ಈ ಹಿನ್ನೆಲೆಯಲ್ಲಿ ನಟಿ ರಶ್ಮಿಕಾ ಮಂದಣ್ಣ ರವರನ್ನು ಜಾಹೀರಾತುಗಳಿಂದ(advertisement) ಕಿತ್ತಾಕಿ ಇದೀಗ ತೆಲುಗು ನಟಿ ತ್ರಿಶಾರವರನ್ನು(Trisha) ಆ ಜಾಹಿರಾತಿಗೆ ಹಾಕಿಕೊಳ್ಳಲಾಗಿದೆ.
ಕನ್ನಡಿಗರು ಹಾಗೂ ಭಾರತ ದೇಶದಾದ್ಯಂತ ನಟಿ ರಶ್ಮಿಕಾ ಮಂದಣ್ಣ ರವರು ಮಾಡಿರುವ ಜಾಹೀರಾತಿನ ವಸ್ತುಗಳನ್ನು ನಾವು ಖರೀದಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದರು ನಟಿ ರಶ್ಮಿಕಾ ಮಂದಣ್ಣ ರವರ ಯಾವುದಾದರೂ ಜಾಹಿರಾತುಗಳು ಇದ್ದಲ್ಲಿ ಅವುಗಳನ್ನು ನಾವು ಬಹಿಷ್ಕರಿಸುತ್ತೇವೆ ಎಂದು ಎಲ್ಲಾ ಅಭಿಮಾನಿಗಳು ಕೂಡ ವಾರ್ನಿಂಗ್ ಕೊಟ್ಟಿದ್ದರು ಅದೇ ರೀತಿ ಇದೀಗ ಜಾಹೀರಾತು ಕಂಪನಿಗಳು ಕೂಡ ಎಚ್ಚೆತ್ತುಕೊಂಡು ರಶ್ಮಿಕಾ ಮಂದಣ್ಣ ರವರ ಜೊತೆ ಈ ಹಿಂದೆ ಮಾಡಿಕೊಂಡಿದ್ದ ಒಪ್ಪಂದವನ್ನು ಮುರಿದುಕೊಂಡಿದೆ.
ಒಂದು ಖಾಸಗಿ ಕಂಪನಿಯು ನಟಿ ರಶ್ಮಿಕಾ ಮಂದಣ್ಣ ರವರನ್ನು ತಮ್ಮ ಜಾಹೀರಾತಿಗಾಗಿ ಆಯ್ಕೆ ಮಾಡಿಕೊಂಡಿದ್ದು ಇದೀಗ ಎಲ್ಲಾ ಕಡೆ ನಟಿ ರಶ್ಮಿಕಾ ಮಂದಣ್ಣ ರವರ ವಿರುದ್ಧ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ನಟಿ ರಶ್ಮಿಕಾ ಮಂದಣ್ಣ ರವರನ್ನು ಪ್ರತಿಷ್ಠಿತ ಕಂಪನಿಯೊಂದು ತನ್ನ ಜಾಹಿರಾತಿನಿಂದ ಕಿತ್ತು ಹಾಕಿ ತೆಲುಗಿನ ನಟಿ ತ್ರಿಶಾರವರನ್ನು ಆ ಜಾಹೀರಾತಿಗೆ ಹಾಕಿಕೊಂಡಿದ್ದಾರೆ.
ಇಷ್ಟೇ ಅಲ್ಲದೆ ನಟಿ ರಶ್ಮಿಕಾ ಮಂದಣ್ಣ ರವರನ್ನು ಹಲವಾರು ಜಾಹೀರಾತುಗಳಿಂದ ಕಿತ್ತೆಸೆಯಲಾಗಿದೆ. ನಟಿ ರಶ್ಮಿಕಾ ಮಂದಣ್ಣ ಕನ್ನಡಿಗರು ಹಾಗೂ ತಾವು ಬೆಳೆದು ಬಂದ ಹಾದಿಯ ಬಗ್ಗೆ ನಟ ರಿಷಬ್ ಶೆಟ್ಟಿ(Rishabh Shetty) ಹಾಗೂ ರಕ್ಷಿತ್ ಶೆಟ್ಟಿ(Rakshit Shetty) ರವರ ಬಗ್ಗೆ ಕೆಟ್ಟದಾಗಿ ಮಾತನಾಡಿದ ಹಿನ್ನೆಲೆಯಲ್ಲಿ ಇಷ್ಟೆಲ್ಲಾ ಪ್ರಕರಣಗಳು ನಡೆಯುತ್ತಿದ್ದು ನಟಿ ರಶ್ಮಿಕಾ ಮಂದಣ್ಣ ಈ ಹಿಂದೆ ದೇವಸ್ಥಾನಕ್ಕೆ ಹೋಗಬೇಕೆಂದಿದ್ದರು ಕೂಡ ಅರ್ಧಂಬರ್ಧ ಬಟ್ಟೆಯನ್ನು ಹಾಕಿಕೊಂಡು ಮೈಕಾಣಿಸುವಂತೆ ದೇವಸ್ಥಾನಗಳಿಗೆ ಅಸಭ್ಯವಾದ ಬಟ್ಟೆ ಧರಿಸಿ ಹೋಗುತ್ತಿದ್ದರು.
ಆದರೆ ಇದೀಗ ನಟಿ ರಶ್ಮಿಕಾ ಮಂದಣ್ಣ ಎಲ್ಲಾ ಕಡೆ ಬ್ಯಾನ್ ಆಗುತ್ತಿರುವ ಕಾರಣ ಮುಖವನ್ನು ಮುಚ್ಚಿಕೊಂಡು ಮುಖವೇ ಕಾಣದ ರೀತಿಯಲ್ಲಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕಣ್ಣಿಗೆ ಕನ್ನಡಕ ಹಾಕಿ ತಲೆಗೆ ಟೋಪಿಯನ್ನು ಧರಿಸಿ ಮೈತುಂಬ ಬಟ್ಟೆಯನ್ನು ಧರಿಸಿ ತಾವು ಎಂದು ಗುರುತು ಸಿಗದ ಹಾಗೆ ಎಲ್ಲಾ ಕಡೆ ಮುಖ ಮುಚ್ಚಿಕೊಂಡು ನಟಿ ರಶ್ಮಿಕಾ ಮಂದಣ್ಣ ತಿರುಗಾಡುತ್ತಿದ್ದಾರೆ.