ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ಲೇಡಿ ಎಫ್‌ಐಆರ್ ಈಗಾಗಲೇ ದಾಖಲಾಗಿರುವುದು ಎಲ್ಲರಿಗೂ ಗೊತ್ತು. ಆದರೆ ಇಂದಿಗೂ ರಮೇಶ ಜಾರಕಿಹೊಳೆ ಮಾತ್ರ ಆ ಯುವತಿ ಯಾರೆಂಬುದು ಗೊತ್ತಿಲ್ಲ ಎಂದು ವಾದಿಸುತ್ತಿದ್ದಾರೆ.

ಇದಕ್ಕೆ ಸುತಾರಾಂ ಒಪ್ಪಲಿಲ್ಲ, ಆ ಸಿಡಿಯಲ್ಲಿರುವುದು ನಾನೇ ಎಂದು ಎಸ್ ಐಟಿ ಅಧಿಕಾರಿಗಳ ಬಳಿ ಸಿಡಿ ಮಹಿಳೆ ಒಪ್ಪಿಕೊಂಡಿದ್ದಾಳೆ. ಜತೆಗೆ ಸಾಕ್ಷಿ ಸಮೇತ ಅಧಿಕಾರಿಗಳಿಗೆ ಒಪ್ಪಿಸಿರುವ ಸಿಡಿ ಲೇಡಿ ಸುಮಾರು ಮುನ್ನೂರು ಪುಟಗಳ ವಾಟ್ಸಾಪ್ ಚಾಟ್ ನ ಪ್ರತಿ ನೀಡಿದ್ದಾಳೆ ಎಂದು ತಿಳಿದು ಬಂದಿದೆ. ಇದರ ಜೊತೆಗೆ ರಮೇಶ್ ಜಾರಕಿಹೊಳಿ ಅವರು ತಮ್ಮ ಜೊತೆ ಪ್ರಯಾಣಿಸುವಾಗ ನೀಡಿದ್ದ ಬೆಲೆ ಬಾಳುವ ಚಿನ್ನಾಭರಣ, ಬಟ್ಟೆ, ಮೊಬೈಲ್ ಫೋನ್ ಗಳ ಬಿಲ್ ಗಳನ್ನೂ ನೀಡಿದ್ದಾರೆ ಎಂದು ತಿಳಿದು ಬಂದಿದೆ.

 

 

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಈಗ 60 ವರ್ಷ ವಯಸ್ಸಾಗಿದ್ದು, ಅವರಿಗೆ ಮೂವರು ಮಕ್ಕಳಿದ್ದಾರೆ. ಈತನ ವಿದ್ಯಾಭ್ಯಾಸವನ್ನು ಗಮನಿಸಿದರೆ 12ನೇ ತರಗತಿ ಓದಿದ್ದಾನೆ. ಸಿಡಿ ಪ್ರಕರಣದಲ್ಲಿ ಭಾಗಿಯಾಗಿರುವ ಈ ಯುವತಿಗೆ ಈಗ 24 ವರ್ಷ ಎಂದು ಹೇಳಲಾಗುತ್ತಿದೆ. ಇಂಜಿನಿಯರಿಂಗ್ ಪದವಿ ಮುಗಿಸಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

 

 

ಒಂಟಿಯಾಗಿ ಬದುಕುತ್ತಿದ್ದ ಈ ಮಹಿಳೆ ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದು, ತಿಂಗಳಿಗೆ 30 ಸಾವಿರ ಸಂಬಳ ಪಡೆಯುತ್ತಿದ್ದಳು. ಜನಸಾಮಾನ್ಯರ ಪ್ರಕಾರ ಈ ರಾಸ ಲೀಲೆಯಲ್ಲಿ ಇಬ್ಬರೂ ತಪ್ಪು ಮಾಡಿದ್ದಾರೆ ಎನ್ನಲಾಗುತ್ತಿದೆ. ಹೌದು ಈ ಯುವತಿಯೂ ಒಳ್ಳೆಯ ಸಂಬಳ ಪಡೆಯುತ್ತಿದ್ದಾಳೆ, ಇದೇ ಕಂಪನಿಯಲ್ಲಿ ಕೇವಲ ಎರಡ್ಮೂರು ವರ್ಷ ಕೆಲಸ ಮಾಡಿದ್ದರೆ ಬಡ್ತಿ ಪಡೆದು ಸುಮಾರು ಅರವತ್ತು ಸಾವಿರ ಸಂಬಳ ಬರುತ್ತಿತ್ತು.

 

 

ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದರಿಂದ ಕೈತುಂಬಾ ಹಣ ಸಂಪಾದಿಸಿ ಸರ್ಕಾರಿ ಕೆಲಸ ಕೊಡಿಸಬೇಕು ಎಂಬ ಆಸೆಯಿಂದ ಈ ರೀತಿಯ ಕೆಲಸಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ. ರಮೇಶ್ ಜಾರಕಿಹೊಳಿ ನೋಡಿದ್ರೆ ಕಾಮಕ್ಕೆ ಬಲಿಯಾಗಿ ಮಗಳ ವಯಸ್ಸಿನ ಹುಡುಗಿಗೆ ಈ ರೀತಿ ಮಾಡಿದ್ದಾರೆ. ಯಾರು ದಾರಿ ತಪ್ಪಿದ್ದಾರೆ ಎಂಬುದನ್ನು ಕಾಮೆಂಟ್ ಮೂಲಕ ಹೇಳಬಹುದು.

Join the Conversation

4 Comments

  1. ಅಣ್ಣ ಆ ಹುಡಗಿ ನಮ್ಮ ಸಮುದಾಯದ ವಾಲ್ಮೀಕಿ ಜಾತಿಗೆ ಸೇರಿದ ವಳು ಅವಳಿಗೆ dk ಗ್ಯಾಂಗ್ ಈ ರೀತಿಯ ಮಾಡಲು ಹೇಳಿ ಹಣ ಪಡೆದುಕೊಂಡು ಸುಖ ಕೊಟ್ಟು ಮೇಲೆ ಅಕಿಗೆ ಸಮಾಜ ಕೊಡುವ ಪಟ್ಟ ಸೂಳೆ ಅಂತ ಇನ್ನು ಸಾಹುಕಾರ್ ವಿಟ ಅಂತ ಅವ್ನು ಸಹ ವ್ಯಾಬಿಚಾರ ಮಾಡಿದ್ದೂ ಸ್ಪಷ್ಟವಾಗಿ ಕಾಣಿಸ್ತಾ ಇದೆ ಇಲ್ಲಿ ತಪ್ಪು ಮಹಿಳೆ ಯಾದಗಿದೆ

  2. ಇಬ್ಬರೂ ಮಾಡಿರುವುದು ತಪ್ಪೇ, ಜೊತೆಗೆ ವಿಡಿಯೋ ಮಾಡಿ ಹರಿದು ಬಿಟ್ಟಿದ್ದು ಅದಕ್ಕಿಂತಾ ತಪ್ಪು. ಕೆಲಸದ ಆಸೆಗೆ ಶೀಲ ಬಿಡಬಾರದು. ಅಧಿಕಾರ ದುರುಪಯೋಗ ಮಾಡಿಕೊಂಡು ಅಮಾಯಕರನ್ನು ಶೋಷಣೆ ಮಾಡಬಾರದು.
    ಒಟ್ಟಾರೆ ಇಡೀ ಪ್ರಕರಣ ವ್ಯವಸ್ಥಿತ ಪಿತೂರಿ. ಇದರ ಹಿಂದಿನವರ ಕೈವಾಡ ಯಾರೆಂದು ಪತ್ತೆ ಹಚ್ಚಿ ಮೊದಲು ಅವರಿಗೆ ಶಿಕ್ಷೆಯಾಗಬೇಕು.

  3. ಇದು ಪುರುಷನನ್ನ ಮೋಸ ಮಾಡುವ ಜಾಲ ಇದರಲ್ಲಿ ಹಣ ರಾಜಕೀಯ ಎಲ್ಲಾ ಇದೆ ಪುರುಷ ತಪ್ಪು ಮಾಡಿದ್ದಾನೆ ನಿಜ ಆದರೆ ಕಾಮಕ್ಕೆ ಕಣ್ಣಿಲ್ಲ ಇದು ಅನಾದಿ ಕಾಲದಿಂದ ನಡೆದಿರುವ ನಡೆಗಳು ಆದರೆ ವ್ಯಕ್ತಿಯನ್ನು ವಂಚಿಸಲು ಮಾಡಿದ ಪಿತೂರಿ ಆ ಹೆಣ್ಣು ಅಬಲೆಯಲ್ಲ ಕ್ರಿಮಿನಲ್ 😆😆😆.

Leave a comment

Your email address will not be published. Required fields are marked *