ಸರಿಗಮಪ ಸೀಸನ್ 19 ರಿಯಾಲಿಟಿ ಶೋ ನ ಫೇಮಸ್ ಹುಡುಗಿ ದಿಯಾ ಹೆಗಡೆ ಈ ವಾರವೂ ಕೂಡ ಸಕ್ಕತ್ತಾಗಿರುವ ಹಾಡನ್ನು ಹಾಡಿದ್ದಾಳೆ. ತನ್ನ ಹಾಡಿನ ಮೂಲಕ ಜಡ್ಜಸ್ ಗಳನ್ನು ಇಂಪ್ರೆಸ್ ಮಾಡಿದ್ದಾಳೆ. ಈ ಬಾರಿ ದಿಯಾ ಹೆಗ್ಡೆ ಸೆಲೆಕ್ಟ್ ಮಾಡಿಕೊಂಡಿದ್ದ ಹಾಡು ಕಲಾಸಿಪಾಳ್ಯ ಸಿನಿಮಾದ ಹಾಡಾಗಿತ್ತು ಕಲಾಸಿಪಾಳ್ಯ ಸಿನಿಮಾದಲ್ಲಿ ರಕ್ಷಿತಾ ಪ್ರೇಮ್ ಹಾಗೂ ಡಿ ಬಾಸ್ ದರ್ಶನ್ ಒಟ್ಟಿಗೆ ನಟಿಸಿದ್ದರು ಕಲಾಸಿಪಾಳ್ಯ ಸಿನಿಮಾದ ಓ ಕೆಂಚ ಓ ಕೆಂಚ ನೀನಂದ್ರೆ ನನಗೆ ಇಷ್ಟ ಕಣೋ ಎನ್ನುವ ಹಾಡನ್ನು ದಿಯಾ ಹೆಗಡೆ ಈ ವಾರ ಸೆಲೆಕ್ಟ್ ಮಾಡಿಕೊಂಡಿದ್ದರು.
ಈ ಹಾಡು ದರ್ಶನ್ ಹಾಗೂ ರಕ್ಷಿತಾ ಕಾಂಬಿನೇಷನ್ ನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು ಇದೀಗ ದಿಯಾ ಹೆಗ್ಡೆ ಈ ಹಾಡನ್ನು ಚೆನ್ನಾಗಿ ಹಾಡಿದ್ದಾಳೆ. ಕಲಾಸಿಪಾಳ್ಯ ಸಿನಿಮಾದ ಹೀರೋಯಿನ್ ರಕ್ಷಿತಾ ಈ ಹಾಡನ್ನು ಕೇಳುತ್ತಿದ್ದ ಹಾಗೆ ಫಿದಾ ಆದರೂ ದಿಯಾ ಹೆಗಡೆ ಹಾಡಿದ ಕಲಾಸಿಪಾಳ್ಯ ಸಿನಿಮಾದ ಹಾಡನ್ನು ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ. ಈ ಹಾಡನ್ನು ಕೇಳುತ್ತಾ ರಕ್ಷಿತಾ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು.
ದಿಯಾ ಹೆಗಡೆ ಸುಮ್ಮನೆ ಹಾಡುವುದಿಲ್ಲ ಬದಲಾಗಿ ಆಕೆಯ ಎಕ್ಸ್ಪ್ರೆಶನ್ ಡಾನ್ಸ್ ಎಲ್ಲವೂ ಕೂಡ ಸೂಪರ್ ಆಗಿರುತ್ತೆ ಈ ಪುಟ್ಟ ಕಂದಾ ದಿಯ ಹೆಗಡೆ ಮಲ್ಟಿ ಟ್ಯಾಲೆಂಟೆಡ್ ಎಂದು ಹೇಳಬಹುದು ದಿಯಾ ಹೆಗ್ಡೆ ಪರ್ಫಾರ್ಮೆನ್ಸ್ ನೋಡಿ ಪ್ರೇಮ್ ಸರ್ ಕೂಡ ಫಿದಾ ಆಗಿದ್ದಾರೆ. ವಯಸ್ಸಿನಲ್ಲಿ ನಾನು ನಿನಗಿಂತ ದೊಡ್ಡವನಾಗಿರಬಹುದು ಆದರೆ ನಿನ್ನ ಹಾಡಿಗೆ ಕಮೆಂಟ್ ಮಾಡಲು ನನಗೆ ಯೋಗ್ಯತೆ ಇಲ್ಲ ನೀನು ಮೈಂಡ್ ಬ್ಲೋಯಿಂಗ್ ಎಂದು ಪ್ರೇಮ್ ಸರ್ ಕಾಮೆಂಟ್ ಗಳನ್ನು ನೀಡಿದ್ದಾರೆ.
ರಕ್ಷಿತಾ ದಿಯಾ ಹೆಗಡೆ ಹಾಡಿಗೆ ಫಿದಾ ಆಗಿ ಈಕೆ ಎಷ್ಟು ಮುದ್ದಾಗಿದ್ದಾಳೆ ನನಗೂ ಹೆಣ್ಣು ಮಗು ಆಗಬೇಕೆಂಬ ಆಸೆ ಇತ್ತು ನಾನು ಪ್ರೆಗ್ನೆಂಟ್ ಇರುವ ಸಮಯದಲ್ಲಿ ನನಗೆ ಹೆಣ್ಣು ಮಗು ಆಗಲಿ ಎಂದು ಬಯಸುತ್ತಿದ್ದೆ ಹೆಣ್ಣು ಮಕ್ಕಳು ಚಿಕ್ಕವಯಸ್ಸಿನಲ್ಲಿ ತುಂಬಾ ಮುದ್ದಾಗಿರುತ್ತಾರೆ. ಅವರಿಗೆ ಡ್ರೆಸ್ ಮಾಡಬಹುದು ಮೇಕಪ್ ಮಾಡಬಹುದು ಅವರ ಬಟ್ಟೆಗಳನ್ನು ನೋಡುವುದೇ ಚಂದ ಹಾಗಾಗಿ ನನಗೆ ಹೆಣ್ಣು ಮಗು ಆಗಬೇಕು ಎಂದು ಬಯಸುತ್ತಿದ್ದೇನೆ ನನ್ನ ಮಗ ಸೂರ್ಯನಿಗೆ ಈಗ 14 ವರ್ಷ ಅವನು ಏನಾದರೂ ಹುಡುಗಿ ಆಗಿದ್ದರೆ ಸೇಮ್ ದಿಯಾ ಹೆಗಡೆ ತರ ಇರುತ್ತಿದ್ದ.
ದಿಯಾ ಹೆಗಡೆ ತುಂಬಾ ಮುದ್ದಾಗಿದ್ದಾಳೆ ಅವಳ ಹೇರ್ ಸ್ಟೈಲ್ ಹೇರ್ ಬ್ಯಾಂಡ್ ನೋಡಿ ನನಗೆ ತುಂಬಾನೇ ಇಷ್ಟ ದಿಯಾ ಹೆಗಡೆ ಆಗಿರುವ ರೆಡ್ ಫ್ರಾಕು ಕೂಡ ತುಂಬಾ ಚೆನ್ನಾಗಿದೆ. ಎಂದು ದಿಯಾ ಹೆಗಡೆ ಬಗ್ಗೆ ತುಂಬಾನೇ ಇಂಪ್ರೆಸ್ ಆಗಿ ರಕ್ಷಿತಾ ಪ್ರೇಮ್ ಮಾತನಾಡಿದ್ದಾರೆ. ಇಷ್ಟ ಅಲ್ಲದೇ ದಿಯಾ ಹೆಗ್ಡೆ ತಬ್ಬಿಕೊಂಡು ಮುತ್ತು ಕೊಟ್ಟು ಮುದ್ದು ಮಾಡಿದರು ದಿಯಾ ಹೆಗಡೆ ಜೊತೆ ಸ್ಟೇಜ್ ಮೇಲೆ ಕುಳಿತು ಪರ್ಫಾರ್ಮೆನ್ಸ್ ಕೂಡ ನೀಡಿದರು ದರ್ಶನ್ ಹಾಗೂ ರಕ್ಷಿತಾ ರವರ ಕಾಂಬಿನೇಷನ್ ಕಲಾಸಿಪಾಳ್ಯ ಹಾಡನ್ನು ಹಾಡುವ ಮೂಲಕ ದಿಯಾ ಹೆಗಡೆ ಇನ್ನಷ್ಟು ಫೇಮಸ್ ಆಗಿದ್ದಾಳೆ.