ಡಿ ಬಾಸ್ ದರ್ಶನ್ (D boss Darshan)ತಮ್ಮ ಕ್ರಾಂತಿ(Kranti) ಸಿನಿಮಾದ ಪ್ರಮೋಷನ್ ನಲ್ಲಿ ಬಿಸಿಯಾಗಿದ್ದಾರೆ. ಕಳೆದ ವಾರವಷ್ಟೇ ಹೊಸಪೇಟೆಯಲ್ಲಿ ದರ್ಶನ್(Darshan slipper shot incident) ರವರಿಗೆ ಕಿಡಿಗೇಡಿಗಳು ಚಪ್ಪಲಿಯನ್ನು ಎಸೆದ ವಿಚಾರವಾಗಿ ಸುದ್ದಿಯಲ್ಲಿದ್ದರು ಕ್ರಾಂತಿ ಚಿತ್ರದ ಧರಣಿ(Dharani song) ಹಾಡು ತದನಂತರ ಹೊಸಪೇಟೆಯಲ್ಲಿ ಬೊಂಬೆ ಬೊಂಬೆ (Bombe Bombe song)ಹಾಡು ಇದೀಗ ತಮ್ಮ ಕ್ರಾಂತಿ ಚಿತ್ರದ ಮೂರನೇ ಹಾಡು ಪುಷ್ಪಾವತಿ ಹಾಡನ್ನು(Kranti movie pushpavathi song) ಹುಬ್ಬಳ್ಳಿಯಲ್ಲಿ ರಿಲೀಸ್ ಮಾಡಿದ್ದಾರೆ. ಹೊಸಪೇಟೆಯಲ್ಲಿ ದರ್ಶನವರಿಗೆ ಚಪ್ಪಲಿ ಎಸೆದಿರುವ (Darshan mother talk about Hospet incident)ವಿಚಾರವಾಗಿ ಸಾಕಷ್ಟು ಸುದ್ದಿಯಾಗಿತ್ತು ದರ್ಶನ್ ರವರ ತಾಯಿ(Darshan mother name Meena tugudipa) ಕೂಡ ಇದರ ಬಗ್ಗೆ ಮಾತನಾಡಿದ್ದು ಡಾ. ರಾಜಕುಮಾರ್(Dr Rajkumar family) ರವರ ಕುಟುಂಬದ ಬಗ್ಗೆ ಮಾತನಾಡಿದ್ದಾರೆ.
ಕ್ರಾಂತಿ ಸಿನಿಮಾ ಚಾಲೆಂಜಿಂಗ್ ಸ್ಟಾರ್ ದರ್ಶನ್(challenging star Darshan) ರವರ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಡಿ ಬಾಸ್ ದರ್ಶನ್ ರವರ ಕ್ರಾಂತಿ(Kranti) ಸಿನಿಮಾ ವನ್ನು 2023ರ ಜನವರಿ 26ರಂದು ಗಣರಾಜ್ಯೋತ್ಸವದ ದಿನ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಇದೀಗಾಗಲೆ ಕ್ರಾಂತಿ ಸಿನಿಮಾದ ಚಿತ್ರ ತಂಡವು ಎಲ್ಲಾ ಕಡೆ ಪ್ರಮೋಷನ್ ಅನ್ನು ಶುರು ಮಾಡಿದ್ದು ಡಿ ಬಾಸ್ ದರ್ಶನ್ ರವರು ಮಾಧ್ಯಮಗಳಿಂದ ಬ್ಯಾನ್ ಆದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳೇ ಖುದ್ದಾಗಿ ವಾಹನಗಳ ಮೇಲೆ ಸೋಶಿಯಲ್ ಮೀಡಿಯಾಗಳ ಮೂಲಕ ಕ್ರಾಂತಿ ಸಿನಿಮಾ ಒಂದು ಪ್ರಮೋಷನ್ ಮಾಡುತ್ತಿದ್ದಾರೆ.
ಹೊಸಪೇಟೆಯಲ್ಲಿ ಯಾರೋ ಕಿಡಿಗೇಡಿಗಳು ದರ್ಶನ್ ರವರ ಮೇಲೆ ಚಪ್ಪಲಿ ಎಂದು ಎಸೆದಿದ್ದರು ಅವರು ಅಪ್ಪು ಅಭಿಮಾನಿ (Appu fan)ಎಂದು ಎಲ್ಲಾ ಕಡೆ ಸುದ್ದಿ ಕೂಡ ಹಬ್ಬಿತು ಇದರ ಬಗ್ಗೆ ಶಿವಣ್ಣ(shivanna) ಕೂಡ ಮಾತನಾಡಿ ಯಾವುದೇ ಅಭಿಮಾನಿಯಾಗಿದ್ದರೂ ಸರಿ ಈ ರೀತಿಯಾಗಿ ಮಾಡುವುದು ತಪ್ಪು ಎಂದು ದರ್ಶನ್ ರವರಿಗೆ ಹೊಸಪೇಟೆಯಲ್ಲಿ ಆದ ಅವಮಾನವನ್ನು ಖಂಡಿಸಿದ್ದಾರೆ. ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ(puneeth Rajkumar wife Ashwini) ಕೂಡ ಇದರ ಬಗ್ಗೆ ಮಾತನಾಡಿ ದರ್ಶನ್ ರವರಿಗೆ ನನ್ನ ಬೆಂಬಲವಿದೆ ಎಂದು ತಿಳಿಸಿದ್ದಾರೆ.
ಆದರೆ ಕೆಲವು ಕಿಡಿ-ಗೇಡಿಗಳು ಮಾತ್ರ ದರ್ಶನ್ ಹಾಗೂ ಅಪ್ಪುವಿನ ನಡುವೆ ಶತ್ರುತ್ವವನ್ನು ತರಬೇಕು ಎಂದು ಈ ರೀತಿಯ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಈ ಪ್ರಕರಣದ ಬಗ್ಗೆ ದರ್ಶನ್ ರವರ ತಾಯಿ ಮೀನಾ ತೂಗುದೀಪ ಕೂಡ(Darshan mother) ಮಾತನಾಡಿದ್ದಾರೆ. ಈ ವೇಳೆ ದರ್ಶನ್ ತಾಯಿ, ಡಾಕ್ಟರ್ ರಾಜಕುಮಾರ್ ಕುಟುಂಬದವರು ತಮಗೆ ಮಾಡಿರುವ ಸಹಾಯವನ್ನು ನೆನಪಿಸಿಕೊಂಡಿದ್ದಾರೆ. ದರ್ಶನ್ ಈ ರೀತಿ ಬೆಳೆದಿದ್ದಾನೆ ಈ ರೀತಿ ಪರ್ಸನಾಲಿಟಿ ಇದೆ ಎಂಬುದಕ್ಕೆ ಡಾಕ್ಟರ್ ರಾಜಕುಮಾರ್ ಕುಟುಂಬದವರೇ ಕಾರಣ.
ಒಮ್ಮೆ ನನ್ನ ಪತಿ ಹಾಗೂ ಮಗನನ್ನು ಮೂರು ಸಿನಿಮಾಗಳಿಂದ ಬಿಟ್ಟಿದ್ದರು ಹಾಗಾಗಿ ನಾನು ಪಾರ್ವತಮ್ಮನವರ ಮನೆಗೆ ಹೋಗಿ ನಾನು ನನ್ನ ಮಕ್ಕಳನ್ನು ಕೂರಿಸಿಕೊಂಡು ನಿಮ್ಮ ಮನೆ ಮುಂದೆ ಸ್ಟ್ರೈಕ್ ಮಾಡುತ್ತೇನೆ ಯಾಕೆಂದರೆ ನಾವು ಸಿನಿಮಾವನ್ನು ನಂಬಿಕೊಂಡು ಬದುಕುತ್ತಿದ್ದೇವೆ ಹಾಗಾಗಿ ಸಿನಿಮಾಗಳಿಂದ ವಂಚಿತರಾಗಲು ನಾವು ಇಷ್ಟಪಡುವುದಿಲ್ಲ ಎಂದು ಪಾರ್ವತಮ್ಮನವರಿಗೆ (parvathamma Rajkumar)ಒಮ್ಮೆ ಹೇಳಿದ್ದೆ ಎಂದು ದರ್ಶನ್ ತಾಯಿ (Darshan mother Meena tuguDeepa)ನೆನಪಿಸಿಕೊಂಡಿದ್ದು ಡಾಕ್ಟರ್ ರಾಜಕುಮಾರ್ ಕುಟುಂಬದವರು ತಮಗೆ ಮಾಡಿರುವ ಸಹಾಯವನ್ನು ಕೂಡ ನೆನಪಿಸಿಕೊಂಡಿದ್ದಾರೆ ದರ್ಶನ್ ರವರು ಕೂಡ ಇಂದಿನವರೆಗೂ ಯಾರ ಜೊತೆ ಶತ್ರುತ್ವವನ್ನು ಬೆಳೆಸಿಕೊಂಡಿಲ್ಲ ಎಲ್ಲರೊಂದಿಗೆ ಸಹೃದಯತೆಯಿಂದ ಜೀವಿಸುತ್ತಿದ್ದಾರೆ. ಆದರೆ ಕೆಲವು ಕಿಡಿ-ಗೇಡಿಗಳು ಮಾತ್ರ ರಾಜ್ ಕುಮಾರ್ ಕುಟುಂಬ ಹಾಗೂ ದರ್ಶನ್ ರವರ ನಡುವೆ ಶತ್ರುತ್ವವನ್ನು ಉಂಟು ಮಾಡಲು ಈ ರೀತಿಯ ಕೆಲಸಗಳನ್ನು ಮಾಡುತ್ತಿದ್ದಾರೆ.