ಅಪ್ಪು (Appu)ನಮ್ಮನ್ನೆಲ್ಲ ಅಗಲಿ ಒಂದು ವರ್ಷವೇ ಕಳೆದು ಹೋಯಿತು ಇಂದಿಗೂ ಕೂಡ ಅವರ ಅಭಿಮಾನಿಗಳು(Appu fans) ಅಪ್ಪು ಫೋಟೋಗಳನ್ನು (Appu photo)ತಮ್ಮ ಮನೆಯಲ್ಲಿ ಇಟ್ಟುಕೊಂಡು ದೇವರಂತೆ ಪೂಜಿಸುತ್ತಿದ್ದಾರೆ. ಅಪ್ಪು ಹಾಡುಗಳನ್ನು(Appu songs) ಭಕ್ತಿಗೀತೆಗಳಂತೆ ಕೇಳುತ್ತಿದ್ದಾರೆ. ಅಪ್ಪು ಮೇಲೆ ಇಟ್ಟಿರುವ ಪ್ರೀತಿ ಅಭಿಮಾನ ಎಂದಿಗೂ ಕೂಡ ಕಮ್ಮಿಯಾಗುವುದಿಲ್ಲ ಪುನೀತ್ ರಾಜಕುಮಾರ್(puneeth Rajkumar) ರವರನ್ನು ಪ್ರೀತಿಯಿಂದ ಎಲ್ಲರೂ ಅಪ್ಪು ಎಂದೇ ಕರೆಯುತ್ತಿದ್ದರು.

 

 

ಪುನೀತ್ ರಾಜಕುಮಾರ್ ಕೇವಲ ತಮ್ಮ 46ನೇ(puneeth Rajkumar age) ವಯಸ್ಸಿನಲ್ಲಿ ಹೃದಯಾಘಾತದಿಂದ(Punit Rajkumar died by heart attack) ಸಾವನ್ನಪ್ಪಿದ್ದಾರೆ. ಇವರ ಸಾವು ಒಂದು ಮರೆಯಲಾಗದ ಸಂದರ್ಭವಾಗಿದೆ. ಇವರು ದೈಹಿಕವಾಗಿ ಇಲ್ಲದಿದ್ದರೂ ಕೂಡ ಅಭಿಮಾನಿಗಳ ಹೃದಯದಲ್ಲಿ ಜೀವಿಸುತ್ತಿದ್ದಾರೆ. ಹೃದಯ ಗಾತ ದಿಂದ ವಿಕ್ರಂ ಆಸ್ಪತ್ರೆಯಲ್ಲಿ (puneeth Rajkumar died at Vikram hospital)ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.

 

 

ಸಾವಿನಲ್ಲೂ ಮಾನವೀಯತೆಯನ್ನು ಮೆರೆದು ಪುನೀತ್ ರಾಜಕುಮಾರ್ ತಮ್ಮ ಕಣ್ಣುಗಳನ್ನು(puneeth Rajkumar donate eyes for four people) ದಾನ ಮಾಡಿದ್ದಾರೆ. ಪುನೀತ್ ರಾಜಕುಮಾರ್ ಆರೋಗ್ಯಯುತವಾದ ಕಣ್ಣುಗಳಿಂದ ನಾಲ್ಕು ಜನರಿಗೆ ನೇತ್ರದಾನ ಮಾಡಲಾಗಿದೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕರ್ನಾಟಕದ ಮೆರು ನಟ ಡಾಕ್ಟರ್ ರಾಜಕುಮಾರ್ ರವರ ಮಗ(puneeth Rajkumar father Dr Rajkumar) ಪುನೀತ್ ರಾಜಕುಮಾರ್ ಅಶ್ವಿನಿ (puneeth Rajkumar wife Ashwini)ಎನ್ನುವರನ್ನು ವಿವಾಹವಾಗಿದ್ದರು

 

 

ಪುನೀತ್ ಹಾಗೂ ಅಶ್ವಿನಿ ರವರ ಪ್ರೀತಿಗೆ ಸಾಕ್ಷಿಯಾಗಿ ಧೃತಿ ಹಾಗೂ ವಂದೀತಾ (puneeth Rajkumar daughter)ಎನ್ನುವ ಇಬ್ಬರು ಹೆಣ್ಣು ಮಕ್ಕಳು ಕೂಡ ಇದ್ದರು ಪುನೀತ್ ರಾಜಕುಮಾರ್ ರವರನ್ನು ಕಳೆದುಕೊಂಡು ಇಡೀ ಕರ್ನಾಟಕ ದುಃಖದಿಂದ ತುಂಬಿಕೊಂಡಿದೆ ಅಷ್ಟೇ ಅಲ್ಲದೆ ಪುನೀತ್ ರಾಜಕುಮಾರ್ ಫ್ಯಾಮಿಲಿ(Dr Rajkumar family) ಕೂಡ ಅವರು ಇಲ್ಲ ಎನ್ನುವುದನ್ನು ತಡೆದುಕೊಳ್ಳಲು ಆಗುತ್ತಿಲ್ಲ ಪುನೀತ್ ರಾಜಕುಮಾರ್ ರವರ ಅಣ್ಣ ರಾಘವೇಂದ್ರ ರಾಜಕುಮಾರ್(puneeth Rajkumar brother Raghavendra Rajkumar) ಅಶ್ವಿನಿ ರವರ ಜೊತೆಗೂಡಿ ಪುನೀತ್ ಸಮಾಧಿಯ ಬಳಿ ಹೋಗಿದ್ದಾಗ ಸಮಾಧಿಗೆ ಪೂಜೆ ಸಲ್ಲಿಸಿ ಹಾಡನ್ನು ಹಾಡಿದ್ದಾರೆ. ಇದನ್ನು ಕೇಳಿ ಪುನೀತ್ ಪತ್ನಿ ಅಶ್ವಿನಿ ಕಣ್ಣೀರು ಹಾಕಿದ್ದಾರೆ.

Leave a comment

Your email address will not be published. Required fields are marked *