ರಾಧಿಕಾ ಪಂಡಿತ್ ನನ್ನ ಸೊಸೆಯಲ್ಲ ಎಂದು ಮತ್ತೆ ಹೇಳಿಕೆ ಕೊಟ್ಟ ಯಶ್ ತಾಯಿ ; ಯಶ್ ಗರಂ

ನಟಿ ರಾಧಿಕಾ ಪಂಡಿತ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಜೋಡಿ ಕರ್ನಾಟಕದಲ್ಲೆಲ್ಲ ಸ್ಟಾರ್ ಜೋಡಿಗಳು ಎಂದೇ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ರಾಧಿಕಾ ಪಂಡಿತ್ ಹಾಗೂ ಯಶ್ ವಿವಾಹವಾದಾಗಿನಿಂದ ಅನ್ಯೋನ್ಯವಾಗಿ ಜೀವಿಸುತ್ತಿದ್ದಾರೆ. ಆದರೆ, ಇಂದು ಯಶ್ ರವರ ತಾಯಿ ರಾಧಿಕಾ ಪಂಡಿತ್ ರವರ ಬಗ್ಗೆ ಮಾತನಾಡಿ ರಾಧಿಕಾ ಪಂಡಿತ್ ನನ್ನ ಸೊಸೆ ಅಲ್ಲ ಅವಳನ್ನು ನಾನೆಂದಿಗೂ ಸೊಸೆಯ ರೀತಿ ನೋಡೇ ಇಲ್ಲ ಅವಳನ್ನು ಸೊಸೆ ಎಂದು ಕೂಡ ಒಪ್ಪಿಕೊಂಡಿಲ್ಲ ಎಂದು ಶಾಕಿಂಗ್ ಹೇಳಿಕೆ ಒಂದನ್ನು ನೀಡಿದ್ದಾರೆ.

ಯಶ್ ಹಾಗೂ ರಾಧಿಕಾ ಪಂಡಿತ್ ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್ ಗಳು ಎಂದು ಹೆಸರನ್ನು ಗಳಿಸಿಕೊಂಡಿದ್ದಾರೆ. ಈ ಜೋಡಿಗಳು ಕನ್ನಡ ಚಿತ್ರರಂಗದ ಮಾದರಿ ದಂಪತಿಗಳು ರಾಧಿಕಾ ಪಂಡಿತ್ ಯಶ್ ಜೋಡಿಯನ್ನು ನೋಡಿ ಎಷ್ಟೋ ಜನರು ನಮಗೂ ಕೂಡ ಇದೇ ರೀತಿಯ ಪಾರ್ಟ್ನರ್ ಸಿಗಲಿ ಎಂದು ದೇವರನ್ನು ಬೇಡಿಕೊಳ್ಳುತ್ತಾರೆ. ಇವರಿಬ್ಬರ ಜೋಡಿಯನ್ನು ನೋಡಿ ಕೆಲವೊಬ್ಬರು ಹೊಟ್ಟೆಕಿಚ್ಚು ಕೂಡ ಪಡುತ್ತಾರೆ.

 

 ರಾಧಿಕಾ ಪಂಡಿತ್ ಹಾಗೂ ಯಶ್ ದಂಪತಿಗಳು ಈಗಾಗಲೇ ತಂದೆ ತಾಯಿಯಾಗಿದ್ದು ಅವರಿಬ್ಬರಿಗೂ ಐರಾ(Ayra) ಹಾಗೂ ಯಥರ್ವ (yatharva)ಯಶ್ ಎನ್ನುವ ಇಬ್ಬರು ಮಕ್ಕಳಿದ್ದಾರೆ ಇವರ ಲಾಲನೆ ಪಾಲನೆಯಲ್ಲಿ ನಟಿ ರಾಧಿಕಾ ಪಂಡಿತ್(Radhika pandith) ಬ್ಯುಸಿಯಾಗಿದ್ದು ವಿವಾಹದ ನಂತರ ಇವರು ಯಾವುದೇ ಸಿನಿಮಾಗಳು ನಟಿಸಿಲ್ಲ. ಸಿನಿರಂಗದಲ್ಲಿ ಆಗಲಿ ವೃತ್ತಿ ಜೀವನದಲ್ಲಿ ಆಗಲಿ ವೈಯಕ್ತಿಕ ಜೀವನದಲ್ಲಾಗಲಿ ಯಶ್(Yash) ಹಾಗೂ ರಾಧಿಕಾ ಪಂಡಿತ್ ಅವರು ಯಾವುದೇ ಕಾಂಟ್ರವರ್ಸಿಗಳು ಇಲ್ಲದೆ ಬದುಕಿದ್ದಾರೆ. ಇವರಿಬ್ಬರೂ ಆದರ್ಶ ದಂಪತಿಗಳಾಗಿ ಜೀವಿಸುತ್ತಿದ್ದಾರೆ. ಯಶ್ ಹಾಗೂ ರಾಧಿಕಾ ಪಂಡಿತ್ ಪ್ರೀತಿಸಿ ಮದುವೆಯಾದವರು ಇವರದು ಪ್ರೇಮ ವಿವಾಹವೆಂದು ಇಡೀ ಕರ್ನಾಟಕಕ್ಕೆ ಗೊತ್ತಿದೆ.

ಇವರಿಬ್ಬರು ಒಟ್ಟಿಗೆ ಸಿನಿ ಜರ್ನಿಯನ್ನು ಶುರು ಮಾಡಿ ಒಟ್ಟಿಗೆ ಯಶಸ್ಸನ್ನು ಕೂಡ ಪಡೆದುಕೊಂಡಿದ್ದಾರೆ. ಯಶ್ ಹಾಗೂ ರಾಧಿಕಾ ಪಂಡಿತ್ ಮೊದಲಿಗೆ ಧಾರವಾಹಿಯಲ್ಲಿ ನಟಿಸುತ್ತಿರುವಾಗ ಇವರಿಬ್ಬರು ಒಳ್ಳೆಯ ಸ್ನೇಹಿತರಾಗಿದ್ದು ತದನಂತರ ಇವರಿಬ್ಬರ ಸ್ನೇಹ ಪ್ರೀತಿಯಾಗಿ ಬದಲಾಗಿದೆ. ಇವರಿಬ್ಬರು ತಮ್ಮ ಪ್ರೀತಿಯನ್ನು ಮನೆಯವರಿಗೆ ತಿಳಿಸಿ ಅವರ ಒಪ್ಪಿಗೆಯನ್ನು ಪಡೆದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದಾರೆ. ಮಗ ಯಶ್ ಹಾಗೂ ಸೊಸೆ ರಾಧಿಕಾ ಪಂಡಿತ್ ಬಗ್ಗೆ ಯಶ್ ರವರ ತಾಯಿ ಈಗ ಮನ ಮನಬಿಚ್ಚಿ ಮಾತನಾಡಿದ್ದಾರೆ. ಯಶ್ ಹಾಗು ರಾಧಿಕಾ ಇವರಿಬ್ಬರೂ ಧಾರಾವಾಹಿಗಳಲ್ಲಿ ನಟಿಸುತ್ತಿರುವಾಗಲು ಕೂಡ ನಮ್ಮ ಮನೆಗೆ ಆಗಾಗ ರಾಧಿಕಾ ಭೇಟಿ ನೀಡುತ್ತಿದ್ದಳು ಯಶ್ ಮನೆಯಲ್ಲಿ ಕಾರ್ಯಕ್ರಮಗಳಿದ್ದಾಗ ರಾಧಿಕಾ ತಪ್ಪದೇ ಬರುತ್ತಿದ್ದರು.

 

 ರಾಧಿಕಾ ಮನೆಯಲ್ಲಿ ಕಾರ್ಯಕ್ರಮವಿದ್ದಾಗ ಯಶ್ ಕೂಡ ಹೋಗುತ್ತಿದ್ದರು ರಾಧಿಕಾ, ಯಶ್ ರವರ ತಾಯಿಗೆ ಮದುವೆಗಿಂತಲೂ ಮೊದಲಿನಿಂದಲೇ ಪರಿಚಯ ಆಗಿದ್ದರು. ರಾಧಿಕಾ ಹಾಗೂ ಯಶ್ ಪ್ರೀತಿ ಮಾಡಲು ಶುರು ಮಾಡಿದಾಗ ಯಶ್ ರವರು ತಮ್ಮ ತಾಯಿಯ ಬಳಿ ಹೋಗಿ ಈ ವಿಷಯವನ್ನು ಯಶ್ ಹೇಳಿಕೊಂಡಿದ್ದರು. ಯಶ್ ರವರು ರಾಧಿಕಾ ಪಂಡಿತ್ ಅವರನ್ನು ಪ್ರೀತಿಸುತ್ತಿದ್ದಾರೆ ಎನ್ನುವ ವಿಷಯ ಕೇಳಿ ಯಶ್ ರವರ ತಾಯಿ ಕೂಡ ಖುಷಿಪಟ್ಟಿದ್ದರು. ಯಶ್ ಯಾವಾಗ ವಿವಾಹವಾಗುತ್ತೇನೆ ಎಂದು ಹೇಳುತ್ತಾರೋ ಎಂದು ಕಾಯುತ್ತಿದ್ದ ಅವರ ತಾಯಿ ಈ ವಿಚಾರ ತಿಳಿದ ನಂತರ ಕಣ್ಣು ಮುಚ್ಚಿಕೊಂಡು ಒಪ್ಪಿಕೊಂಡಿದ್ದರು

ರಾಧಿಕಾ ಪಂಡಿತ್ ರವರ ಮನೆಯಲ್ಲಿ ಕೂಡ ಯಶ್ ರವರನ್ನು ಪ್ರೀತಿಸುತ್ತೇನೆ ಎಂದು ಹೇಳಿದಾಗ ಅವರು ಕೂಡ ಒಪ್ಪಿಕೊಂಡಿದ್ದರು. ರಾಧಿಕಾ ಪಂಡಿತ್ ಹಾಗೂ ಯಶ್ ವಿವಾಹವಾದ ನಂತರ ಅವರ ಮನೆಗೆ ಬಂದಿದ್ದು ಅವರ ಮನೆಯ ಕುಟುಂಬಸ್ಥರಿಗೆ ಹೊಸದಾಗಿ ಏನು ಅನಿಸಲಿಲ್ಲ ರಾಧಿಕಾ ನನಗೆ ಸೊಸೆಯಲ್ಲ ಅವಳನ್ನು ನಾನೆಂದಿಗೂ ಸೊಸೆಯ ರೀತಿ ನೋಡೇ ಇಲ್ಲ ಎಂದು ಹೇಳಿದ್ದಾರೆ ರಾಧಿಕಾಳನ್ನು ಯಶ್ ತಾಯಿ ಯಾವಾಗಲೂ ಫ್ರೆಂಡ್ ರೀತಿ ಕಾಣುತ್ತಾರಂತೆ. ಇವರಿಬ್ಬರು ಅತ್ತೆ ಸೊಸೆಯರಾಗಿ ಇರಬೇಕಾಗಿತ್ತು ಆದರೆ ಇವರಿಬ್ಬರೂ ಸ್ನೇಹಿತರ ರೀತಿ ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ. ರಾಧಿಕಾ ಮನ ಬಿಚ್ಚಿ ಎಲ್ಲಾ ವಿಚಾರವನ್ನು ಅತ್ತೆಯ ಬಳಿ ಹೇಳಿಕೊಳ್ಳುತ್ತಾರೆ.

 

 ಯಶ್ ರವರು ಮೈಸೂರಿನ ಕಡೆಯವರಾದ್ದರಿಂದ ಯಶ್ ರವರ ತಾಯಿಯ ಬಳಿ ರಾಧಿಕಾ ಪಂಡಿತ್ ಮೈಸೂರಿನ ಕಡೆಯ ಅಡುಗೆಗಳನ್ನು ಮಾಡುವುದರ ಬಗ್ಗೆ ಕಲಿತುಕೊಂಡಿದ್ದಾರೆ ಮುದ್ದೆ ಬಸ್ಸಾರು ಮಾಡುವುದನ್ನು ಕೂಡ ಅತ್ತೆಯ ಬಳಿ ಕಲಿತುಕೊಂಡಿದ್ದಾರೆ. ರಾಧಿಕಾ ಪಂಡಿತ್ ಅವರಿಗೆ ಹೊಂದಿಕೊಂಡು ಹೋಗುವ ಗುಣವಿದೆ ಎಂದು ಯಶ್ ರವರ ತಾಯಿ ರಾಧಿಕಾ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ ರಾಧಿಕಾ ನಮ್ಮ ಮನೆಗೆ ಒಳ್ಳೆಯ ಸೊಸೆ ಎಲ್ಲರನ್ನು ಕೂಡ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾಳೆ. ಅರ್ಥ ಮಾಡಿಕೊಂಡು ಜೀವನವನ್ನು ಸಾಗಿಸುತ್ತಾಳೆ ಹಾಗಾಗಿ ರಾಧಿಕಾ ನನ್ನ ಮನೆಯ ಸೊಸೆಯಲ್ಲ ಅವಳು ನನಗೆ ಫ್ರೆಂಡ್ ರೀತಿ ಅವಳು ಮೊದಲಿನಿಂದಲೂ ನನಗೆ ಚೆನ್ನಾಗಿ ಪರಿಚಯವಿದ್ದ ಕಾರಣ ನನಗೆ ರಾಧಿಕಾ ಎಂದರೆ ತುಂಬಾ ಇಷ್ಟ ಎಂದು ಯಶ್ ರವರ ತಾಯಿ ರಾಧಿಕಾ ಪಂಡಿತ್ ರವರ ಬಗ್ಗೆ ಮಾತನಾಡಿದ್ದಾರೆ .

8 Comments

  1. ನೀವು ಕೊಟ್ಟಿರೋ ಶೀರ್ಷಿಕೆ ಗೂ ಅದ್ರ narration ಗೂ ಏನೂ ಸಂಭಂದ ಇಲ್ವಲ್ರೀ ಸ್ವಾಮಿ ನಿಮ್ಮಿಂದನೇ ಪತ್ರಕರ್ತರು ವಿಷ್ಯ ತಿರಚ್ತಾರೆ ಅಂತ ಹೆಸರು ಬರೋದು

    • ನೋಡಿ ನಮ್ಮ ಜವಾಬ್ದಾರಿ ಪತ್ರಕರ್ತರನ್ನು…ಇದನ್ನು ಓದಿ ಯಾವ ಪ್ರಯೋಜನವೂ ಇಲ್ಲ, ಮತ್ತೆ ಮನೆ ಮುರಿಯೋ ಬಗ್ಗೆ ಎಷ್ಟು ಚೆನ್ನಾಗಿ ಸುದ್ದಿ ಬರೀತಾರೆ…..

  2. Head line news is different but content of the news is completely different.kindly dont fool the public by conveying such nonsense news.

  3. ನಿಮ್ಮ ಶೀರ್ಷಿಕೆನೋ ನಿಮ್ಮ ವಿವರಣೆನೋ ಬಡ್ಕೊಂತು
    ಅಲ್ರೀ ಯಶ್ ಯಾಕ್ರೀ ಗರಂ ಆಯ್ತರೆ ಬರೆಯೋದನ್ನ ಸ್ವಲ್ಪ ಕಲಿತುಕೊಂಡು ಬರೀರಿ

1 Trackback / Pingback

  1. ನಿಮ್ಮ ಗಂಡನ ಜೊತೆ ನಾನು ಎರಡನೇ ಮದುವೆ ಆಗ್ಲ ಎಂದು ಕೇಳಿದ ಹುಡುಗಿಗೆ ರಾಧಿಕಾ ಪಂಡಿತ್ ತಿರುಗೇಟು - karnataka focus

Leave a Reply

Your email address will not be published.


*