ಯಶ್ ರವರು ಕೆಜಿಎಫ್ ಚಿತ್ರದಿಂದ ಪ್ರಪಂಚದಾದ್ಯಂತ ಸಾಕಷ್ಟು ಖ್ಯಾತಿಯನ್ನು ಗಳಿಸಿಕೊಂಡಿದ್ದಾರೆ. ಕೆಜಿಎಫ್ ಚಿತ್ರದಲ್ಲಿ ತಮ್ಮ ಗಂಡ ಹಾಗೂ ಉದ್ದ ಕೂದಲಿನಿಂದ ಸ್ಟೈಲ್ ಐಕಾನ್ ಎಂದೆ ಹೆಸರನ್ನು ಪಡೆದುಕೊಂಡಿದ್ದರು ಇದೀಗ ಕೆಜಿಎಫ್ ಚಾಪ್ಟರ್ ಒಂದು ಹಾಗೂ ಕೆಜಿಎಫ್ ಸಾಫ್ಟವೇರ್ ಎರಡು ಚಿತ್ರಗಳ ಶೂಟಿಂಗ್ ಕಂಪ್ಲೀಟ್ ಆಗಿದೆ. ಇನ್ನೂ ಕೆಜಿಎಫ್ ಚಾಪ್ಟರ್ 3 ಚಿತ್ರ ಬಿಡುಗಡೆ ಯಾಗುತ್ತದೆ ಎನ್ನುವುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.
ಇದೇ ಹಿನ್ನೆಲೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ರವರ ಪತ್ನಿ ನಟಿ ರಾಧಿಕಾ ಪಂಡಿತ್ ಹೊಸ ವರ್ಷದ ಹಿನ್ನೆಲೆ ಹಾಗೂ ಯಶ್ ರವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ತಮ್ಮ ಮೂರನೇ ಮಗುವಿನ ನಿರೀಕ್ಷೆಯಲ್ಲಿ ಇದ್ದೇನೆ ಎಂದು ಕೂಡ ಹೇಳಿಕೊಂಡಿದ್ದಾರೆ. ಹಾಗಾಗಿ ಶ್ರವಣ ಗಡ್ಡ ಮೀಸೆ ಎಲ್ಲವನ್ನು ತೆಗೆದು ಹೊಸ ಲುಕ್ ನಲ್ಲಿ ನೋಡಬೇಕು ಎಂದು ಇಷ್ಟ ಪಡುತ್ತಿದ್ದಾರೆ.
ರಾಧಿಕಾ ಪಂಡಿತ್ ಈ ಕುರಿತು ಮಾತನಾಡಿ ಎಲ್ಲರಿಗೂ ನಮಸ್ಕಾರ ಇವತ್ತು ನಾವೆಲ್ಲರೂ ಕಾತುರದಿಂದ ಕಾಯುತ್ತಿರುವ ಗಂಡ ಹಾಗೂ ಮೀಸೆ ಕೂದಲಿಗೆ ಕತ್ತರಿ ಬೀಳುತ್ತಿದೆ. ಫೈನಲಿ ಈ ಗಡ್ಡಕ್ಕೆ ಹಾಗೂ ಉದ್ದ ಕೂದಲಿಗೆ ಮುಕ್ತಿ ಸಿಗುತ್ತಿದೆ. ನನಗಂತೂ ನನ್ನ ಗಂಡ ಈ ಮೊದಲು ಹೇಗೆ ಕಾಣಿಸುತ್ತಿದ್ದರು ಎಂಬುದು ನೆನಪೇ ಇಲ್ಲ ಕಿರಾತಕ ಟೀಮ್ ಎಲ್ಲರೂ ಇಲ್ಲೇ ಇದ್ದಾರೆ ಹೊಸ ಲುಕ್ ಹೇಗೆ ಕಾಣುತ್ತದೆ ಎಂಬುದನ್ನು ನೋಡಬೇಕು ಎಂದು ಹೇಳಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಕೂಡ ಮಾತನಾಡಿ ಶೂಟಿಂಗ್ ಎಲ್ಲ ಮುಗಿದು ಹಲವಾರು ದಿನಗಳು ಕಳೆದಿದೆ ಆದರೆ ಗಡ್ಡವನ್ನು ತೆಗೆಯಲು ಮನಸಾಗಿಲ್ಲ ಎರಡು ಮೂರು ವರ್ಷಗಳಿಂದ ಗಡ್ಡ ಹಾಗೂ ಮೀಸೆ ನನ್ನ ಜೊತೆಗೆ ಇತ್ತು ಆದ್ದರಿಂದ ಅದನ್ನು ತೆಗೆದು ನನಗೆ ಮನಸಾಗುತ್ತಿಲ್ಲ ನಾನು ಡೈರೆಕ್ಟರ್ ರವರ ಜೊತೆ ಮಾತನಾಡಿ ಗಡ್ಡ ಇಟ್ಟುಕೊಂಡೆ ಹೇರ್ ಸ್ಟೈಲ್ ಚೇಂಜ್ ಮಾಡಿ ಸಿನಿಮಾ ಮಾಡಬಹುದಲ್ಲ ಎಂದೆ ಆದರೆ ನಾನು ಗಡ್ಡ ತೆಗೆಯಲೇಬೇಕು ಎಂದು ನನ್ನ ಹೆಂಡತಿ ರಾಧಿಕಾ ಪಂಡಿತ್ ಹೇಳುತ್ತಿದ್ದಾರೆ.
ನನಗೆ ಗಡ್ಡ ತೆಗೆಯಲು ಇಷ್ಟವಿಲ್ಲ ಕೆಜಿಎಫ್ ಚಿತ್ರದಲ್ಲಿ ಗಡ್ಡ ಒಂದು ಪ್ಲಸ್ ಪಾಯಿಂಟ್ ಆಗಿತ್ತು ಆದರೆ ಈಗ ಅದನ್ನು ತೆಗೆಯುತ್ತಿದ್ದೇನೆ ನನಗೆ ಇದರಿಂದ ತುಂಬಾ ಬೇಜಾರಾಗುತ್ತಿದೆ ಆದರೆ ಇವರಿಗೆಲ್ಲಾ ಇದರಿಂದ ಖುಷಿಯಾಗುತ್ತಿದೆ ಎಂದು ತಮ್ಮ ಗಡ್ಡ ಹಾಗೂ ಕೂದಲನ್ನು ತೆಗೆಯುವುದರ ಬಗ್ಗೆ ಯಶ್ ಮಾತನಾಡಿ ಪ್ರತಿಕ್ರಿಯಿಸಿದ್ದಾರೆ. ಈ ನಡುವೆ ರಾಧಿಕಾ ಪಂಡಿತ್ ಕೂಡ ಮಾತನಾಡಿ ಇಷ್ಟವಿಲ್ಲದಿದ್ದರೂ ಗಡ್ಡವನ್ನು ತೆಗೆಯಲೇಬೇಕು ಯಾಕೆಂದರೆ ಕೆಜಿಎಫ್ ಸಿನಿಮಾ ಮುಗಿದಿದೆ ಶೂಟಿಂಗ್ ಎಲ್ಲವೂ ಕೂಡ ಕಂಪ್ಲೀಟ್ ಆಗಿದೆ ಹಾಗಾಗಿ ಹೊಸ ಲುಕ್ ನಲ್ಲಿ ನನ್ನ ಗಂಡನ ನೋಡಬೇಕು ಎಂದು ಹೇಳುತ್ತಿದ್ದಾರೆ. ಹಾಗಾಗಿ ಯಶ್ ಕೂಡ ತನ್ನ ಗಡ್ಡ ಹಾಗೂ ಉದ್ದ ಕೂದಲನ್ನು ತೆಗೆಸಿ ಹೊಸ ಲುಕ್ ನಲ್ಲಿ ಕಂಗೊಳಿಸುತ್ತಿದ್ದಾರೆ.
ಯಶ್ ಗಡ್ಡ ಹಾಗು ಕೂದಲಿಗೆ ಬಲವಂತವಾಗಿ ಕತ್ತರಿ ಹಾಕಿಸಿದ ರಾಧಿಕಾ ಪಂಡಿತ್!!