ನಿಖಿಲ್ ಗೆ ಶಾಕ್ ಕೊಟ್ಟು ತಿರುಗೇಟು ಕೊಟ್ಟ ರಾಧಿಕಾ ಕುಮಾರಸ್ವಾಮಿ!!

ರಾಧಿಕಾ ಕುಮಾರಸ್ವಾಮಿ(Radhika kumaraswamy) ಕನ್ನಡ ಚಿತ್ರರಂಗ ಕಂಡ ಅತ್ಯುನ್ನತ ನಟಿ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಬೆಳೆದವರು ಅಷ್ಟೇ ಅಲ್ಲದೆ ಕನ್ನಡ ಚಿತ್ರರಂಗದಲ್ಲಿ ನಂಬರ್ ಒನ್ ಹೀರೋಯಿನ್ ಆಗಿ ಮಿಂಚಿದವರು ರಾಧಿಕಾ ಕುಮಾರಸ್ವಾಮಿ ರವರನ್ನು ಮದುವೆಯಾದ(Radhika kumaraswamy marriage) ನಂತರ ಇನ್ನು ಹೆಚ್ಚು ಫೇಮಸ್ ಆದರೂ ರಾಧಿಕಾ ಹಾಗೂ ಕುಮಾರಸ್ವಾಮಿ ದಂಪತಿಗಳಿಗೆ ಶಮಿಕ(Radhika kumaraswamy daughter) ಎನ್ನುವ ಮಗಳು ಕೂಡ ಇದ್ದಾಳೆ.

 

 

ರಾಧಿಕಾ ಹಾಗೂ ಕುಮಾರಸ್ವಾಮಿ ಚೆನ್ನಾಗಿಯೇ ಇದ್ದರು ಆದರೆ ಇದೀಗ ಇವರಿಬ್ಬರ ನಡುವೆ ಜಗಳವಾಗಿದೆ ಇವರಿಬ್ಬರೂ ದೂರವಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ ಕುಮಾರಸ್ವಾಮಿ ರವರ(kumaraswamy son Nikhil) ಮಗ ನಿಖಿಲ್ ಕುಮಾರಸ್ವಾಮಿ ಕೂಡ ಯಾವುದೇ ಕಾರಣಕ್ಕೂ ನಾನು ಶಮಿಕ(Nikhil kumaraswamy sister) ನನ್ನ ತಂಗಿ ಎಂದು ಒಪ್ಪಿಕೊಳ್ಳುವುದಿಲ್ಲ ಅವಳನ್ನು ತಂಗಿ ಎಂದು ಒಪ್ಪಿಕೊಳ್ಳುವಷ್ಟು ವಿಶಾಲ ಹೃದಯ ನನ್ನದಲ್ಲ ಎಂದು ಹೇಳಿದ್ದಾರೆ.

 

 

ಈ ಮಾತಿಗೆ ರಾಧಿಕಾ ಟಾಂಗ್ ನೀಡಿದ್ದಾರೆ ರಾಧಿಕಾ ಹಾಗೂ ಕುಮಾರಸ್ವಾಮಿ ನಡುವೆ ಸಂಬಂಧ ಹೇಗಿದೆ ಎನ್ನುವ ಸತ್ಯವನ್ನು ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಮೀಡಿಯಾದಲ್ಲಿ ರಾಧಿಕಾ ಹಾಗೂ ಕುಮಾರಸ್ವಾಮಿ(Radhika kumaraswamy relationship) ನಡುವೆ ಸಂಬಂಧ ಸರಿ ಇಲ್ಲ ಎಂದು ದೊಡ್ಡ ಸುದ್ದಿ ಆಗಿತ್ತು ಇವರಿಬ್ಬರೂ ಬೇರೆ ಬೇರೆಯಾಗಿದ್ದಾರೆ ಮತ್ತೆ ಒಂದಾಗುವುದು ಇಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು.

 

 

ರಾಧಿಕಾ ಕೂಡ ಬೆಂಗಳೂರಿನಲ್ಲಿರುವ ತನ್ನ ಮನೆಯನ್ನು ಮಾರಿ ಲಂಡನ್ ನಲ್ಲಿ ಸೆಟಲ್ ಆಗುವುದಕ್ಕೆ ಪ್ಲಾನ್ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು ನಿಖಿಲ್ ರೇವತಿ (Nikhil kumaraswamy wife Revathi)ರವರನ್ನು ಮದುವೆಯಾದ ನಂತರ ಕುಮಾರಸ್ವಾಮಿ ರಾಧಿಕಾ ರವರಿಂದ ಸಂಪೂರ್ಣವಾಗಿ ದೂರವಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದವು.

 

 

ಇದರ ಬಗ್ಗೆ ರಾಧಿಕಾ(kumaraswamy wife) ಮಾತನಾಡಿ ನೀವು ಅಂದುಕೊಂಡಿರುವುದೆಲ್ಲಾ ಸುಳ್ಳು ನನ್ನ ಹಾಗೂ ಕುಮಾರಸ್ವಾಮಿ(Radhika kumaraswamy relationship) ಸಂಬಂಧ ಹಿಂದೆ ಹೇಗಿತ್ತು ಅದೇ ರೀತಿ ಈಗಲೂ ಕೂಡ ಇದೆ ನನ್ನ ಜೊತೆ ಕುಮಾರಸ್ವಾಮಿ ಇದ್ದೇ ಇದ್ದಾರೆ ನಾನು ಸಾಯುವವರೆಗೂ ಅವರ ಹೆಸರು ನನ್ನ ಹೆಸರನ್ನು ಬಿಟ್ಟು ಹೋಗುವುದಿಲ್ಲ ಎಂದು ಹೇಳಿದ್ದಾರೆ. ನಿಖಿಲ್ ಶಮಿಕ ನನ್ನ ತಂಗಿ ಅಲ್ಲ ಎಂದು ಹೇಳಿದರು ಕೂಡ ಯಾರು ಅವರನ್ನು ತಂಗಿ ಎಂದು ಒಪ್ಪಿಕೊಳ್ಳದಿದ್ದರು ಅವಳು ಕುಮಾರಸ್ವಾಮಿ ಮಗಳೇ(kumaraswamy daughter) ಅದು ಸುಳ್ಳಾಗುವುದಿಲ್ಲ ಎಂದು ಹೇಳುವ ಮುಖಾಂತರ ರಾಧಿಕಾ ನಿಖಿಲ್ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.

Leave a Comment