ದರ್ಶನ್ ಬಿಟ್ಟು ಧೃವಸರ್ಜಾ ಜೊತೆ ಹೊರಟ ಮಾಲಾಶ್ರೀ ಮಗಳು ರಾಧನಾ ರಾಮ್ ! ಚಿತ್ರರಂಗವೇ ಶಾಕ್

ಕನ್ನಡ ಚಿತ್ರರಂಗದಲ್ಲಿ ನಟ ಡಿ ಬಾಸ್ ದರ್ಶನ್ ರವರು ತಮ್ಮ ನೇರ ಮಾತಿನಿಂದ ಕೆಲವರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಇನ್ನು ಕೆಲವರು ಅವರ ನೇರ ಮಾತುಗಳನ್ನು ಕೇಳಿ ಅವರಿಗೆ ಫಿದಾ ಆಗಿ ಅವರ ಅಭಿಮಾನಿಗಳಾಗುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಡಿ ಬಾಸ್ ದರ್ಶನ್ ರವರು ಅದೆಷ್ಟು ಜನ ನಟ ನಟಿಯರ ಗಾಡ್ ಫಾದರ್ ಆಗಿದ್ದಾರೆ ಎಂದರೆ ತಪ್ಪಾಗಲಾರದು, ಕನ್ನಡ ಚಿತ್ರರಂಗದಲ್ಲಿ ಡಿ ಬಾಸ್ ದರ್ಶನ್ ರವರು ಸಾಕಷ್ಟು ಜನರಿಗೆ ಸಹಾಯವನ್ನು ಕೂಡ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹೊಸಬರಿಗೆ ಅವಕಾಶ ಕೊಟ್ಟು ಅವರು ಬೆಳೆಯಲು ಬೆನ್ನು ಬೆನ್ನೆಲುಬಾಗಿ ನಿಂತಿದ್ದಾರೆ.

 

 

ನಮಗೆಲ್ಲರಿಗೂ ಗೊತ್ತೇ ಇರುವಂತೆ ನಟಿ ಮಾಲಾಶ್ರೀ ಹಾಗೂ ನಿರ್ದೇಶಕ ರಾಮು ದಂಪತಿಗಳ ಮಗಳಾದ ರಾಧನಾ ರಾಮ್ ರವರಿಗೆ ನಟ ಡಿ ಬಾಸ್ ದರ್ಶನ್ ರವರು ತಮ್ಮ D-56 ಚಿತ್ರದಲ್ಲಿ ಅಭಿನಯಿಸಲು ಅವಕಾಶ ನೀಡಿದ್ದರು. ಇದೀಗ ದರ್ಶನ್ ರವರು ಕ್ರಾಂತಿ ಸಿನಿಮಾದಲ್ಲಿ ಬಿಸಿ ಇದ್ದು ಡಿ56 ಸಿನಿಮಾದ ಚಿತ್ರೀಕರಣವನ್ನು ಮುಂದೂಡಿದ್ದಾರೆ. ಆದರೆ ಇದೀಗ ಮಾಲಾಶ್ರೀರವರ ಮಗಳಾದ ರಾಧನಾ ರಾಮ್ ರವರು ದರ್ಶನ್ ರವರನ್ನು ಬಿಟ್ಟು ಧ್ರುವ ಸರ್ಜಾ ರವರ ಜೊತೆ ಸ್ಕ್ರೀನ್ ಶೇರ್ ಮಾಡಲು ರೆಡಿಯಾಗಿದ್ದಾರೆ. ನಿರ್ದೇಶಕ ಪ್ರೇಮ್ ರವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರವರು ನಟಿಸುತ್ತಿರುವ ಕೇಡಿ ಚಿತ್ರಕ್ಕೆ ಧ್ರುವ ಸರ್ಜಾ ಅವರ ಜೊತೆ ರಾಧನಾ ರಾಮ್ ರವರನ್ನು ಆಯ್ಕೆ ಮಾಡಿದ್ದಾರಂತೆ.

 

 

ಈಗಾಗಲೇ ನಿರ್ದೇಶಕ ಪ್ರೇಮ್ ಕೂಡ ಮಾಲಾಶ್ರೀರವರ ಜೊತೆ ಮಾತನಾಡಿದ್ದು ಪ್ರೇಮ್ ರವರು ಮಾಲಾಶ್ರೀ ಮಗಳು ರಾಧನಾ ರಾಮ್ ರವರನ್ನು ತಮ್ಮ ಕೇಡಿ (KD)ಚಿತ್ರಕ್ಕೆ ಫಿಕ್ಸ್ ಮಾಡಿದ್ದಾರೆ ಎಂಬ ವಿಷಯ ಕೇಳಿ ಬರುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಶೂಟಿಂಗ್ ಸಹ ಮಾಡುತ್ತಾರೆ. ದರ್ಶನ್ ರವರು ಮಾಲಾಶ್ರೀ ಮಗಳು ರಾಧನ ರಾಮ್ ರವರಿಗೆ ಅವಕಾಶವನ್ನು ನೀಡಿದ್ದರೂ ಕೂಡ ಅವರಿಗಾಗಿ ಕಾಯದೆ ಇದೀಗ ಕೇಡಿ ಚಿತ್ರವನ್ನು ಮಾಡಲು ಒಪ್ಪಿಕೊಂಡಿದ್ದು ಆ ಚಿತ್ರವೇ ಮೊದಲು ರಿಲೀಸ್ ಆಗಿ ಇವರ ಮೊದಲ ಚಿತ್ರ ಕೇಡಿ ಆಗಿ ಅವರ ಹೊಮ್ಮುತ್ತದೆ ಎಂಬುದು ಹಲವರ ಸಂಖ್ಯೆಯಾಗಿದೆ ಶಂಕೆಯಾಗಿದೆ.

 

 

ಆದರೆ ಇದೀಗ ದರ್ಶನ್ ಅಭಿಮಾನಿಗಳು ದರ್ಶನ್ ಮೊದಲು ಮಾಲಾಶ್ರೀ ಮಗಳು ರಾಧನ ರಾಮ್ ಗೆ ಅವಕಾಶ ಕೊಟ್ಟಿದ್ದು ಅವರ ಮೊದಲ ಸಿನಿಮಾ ಡಿ ಫಿಫ್ಟಿ ಸಿಕ್ಸ್ ತೆರೆಗೆ ಬಂದ ನಂತರ ಅವರು ಬೇರೆ ಸಿನಿಮಾಗಳಲ್ಲಿ ನಟಿಸಲಿ ಎಂದು ಹೇಳುತ್ತಿದ್ದಾರೆ. ದರ್ಶನ್ ರವರ ಜೊತೆ ಡಿ ಫಿಫ್ಟಿ ಸಿಕ್ಸ್ ಸಿನಿಮಾದ ಶೂಟಿಂಗ್ ಇನ್ನು ಶುರುವಾಗಿಲ್ಲ ಆದರೂ ಕೂಡ ಇದೀಗ ದ್ರುವ ಸರ್ಜಾ ಜೊತೆ ತಮ್ಮ ಮಗಳಿಗೆ ಅವಕಾಶ ಸಿಕ್ಕಿದ್ದಕ್ಕೆ ನಟಿ ಮಾಲಾಶ್ರೀ ಅವರು ತುಂಬಾ ಖುಷಿಪಟ್ಟಿದ್ದಾರೆ.

Be the first to comment

Leave a Reply

Your email address will not be published.


*