ರಚಿತಾ ರಾಮ್(rachita Ram) ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿ ಕಳೆದ 10 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯ ರಾಗಿದ್ದಾರೆ. ಕನ್ನಡದ ಟಾಪ್ ನಟಿಯರಲ್ಲಿ ರಚಿತಾ ರಾಮ್ ಮೊದಲ ಸ್ಥಾನದಲ್ಲಿ ನಿಂತುಕೊಳ್ಳುತ್ತಾರೆ. ರಚಿತರಾಮ್ ಕನ್ನಡವನ್ನು ಬಿಟ್ಟು ಯಾವುದೇ ಚಿತ್ರರಂಗಕ್ಕೂ ಹೋಗಿಲ್ಲವಾದರೂ ಪರಭಾಷೆಯ ಅಭಿಮಾನಿಗಳು ಕೂಡ ರಚಿತಾ ರಾಮ್ ರವರಿಗೆ ಇರುವುದು ಅಚ್ಚರೆಯ ಸರಿ ಕಳೆದ ಹತ್ತು ವರ್ಷಗಳಿಂದ ನಟಿ ರಚಿತಾ ರಾಮ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯ ರಾಗಿದ್ದರು ಕೂಡ ಅವರ ಬೇಡಿಕೆ ಕಿಂಚಿತ್ತು ಕೂಡ ಕಮ್ಮಿಯಾಗಿಲ್ಲ ಇಂದಿಗೂ ಕೂಡ ರಚಿತಾ ರಾಮ್ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿದ್ದಾರೆ.
ರಚಿತಾ ರಾಮ್ ರವರ ಸಂಭಾವನೆಯ ವಿಚಾರಕ್ಕೆ ಹೋದರೆ ಅದರಲ್ಲೂ ಕೂಡ ಅವರು ಮೊದಲ ಸ್ಥಾನದಲ್ಲೇ ಇದ್ದಾರೆ. ನಟಿ ರಚಿತಾ ರಾಮ್ ಕನ್ನಡದ ಎಲ್ಲಾ ನಟಿಯರಿಗಿಂತ ಹೆಚ್ಚು ಸಂಭಾವನೆಯನ್ನು ಪಡೆದುಕೊಳ್ಳುತ್ತಾರೆ. ಇತ್ತೀಚಿಗಷ್ಟೇ ರಚಿತಾ ರಾಮ್ ತಮ್ಮ ಕ್ರಾಂತಿ ಸಿನಿಮಾದ ಸಂಭಾವನೆಯ ಕುರಿತು ಸುದ್ದಿಯಲ್ಲಿದ್ದರು. ರಚಿತಾ ರಾಮ್ ಒಂದು ಚಿತ್ರಕ್ಕೆ ಎಷ್ಟು ಸಂಭಾವನೆ ಪಡೆದುಕೊಳ್ಳುತ್ತಾರೆ ಎಂಬುದನ್ನು ಕೇಳಿದರೆ ಅಚ್ಚರಿ ಆಗುವುದು ಖಂಡಿತ ರಚಿತಾ ರಾಮ್ ಕನ್ನಡ ಚಿತ್ರರಂಗದ ಬೇಡಿಕೆಯ ಟಾಪ್ ನಟಿಯಾಗಿರುವುದರಿಂದ ಅವರು ಹೆಚ್ಚು ಸಂಭಾವನೆಯನ್ನು ಕೇಳುವುದರಲ್ಲಿ ಯಾವುದೇ ಅಚ್ಚರಿ ಇಲ್ಲ ಎನ್ನಬಹುದು.
ಕರ್ನಾಟಕದಲ್ಲಿ ರಚಿತಾ ರಾಮ್ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇವರ ಸಿನಿಮಾಗಳನ್ನು ನೋಡಲು ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಾರೆ. ರಚಿತಾ ರಾಮ್ ಕನ್ನಡ ಚಿತ್ರರಂಗದಲ್ಲಿ ಡಿಂಪಲ್ ಕ್ವೀನ್ ಗುಳಿ ಕೆನ್ನೆಯ ಬೆಡಗಿ ಎಂದೇ ಹೆಸರನ್ನು ಪಡೆದುಕೊಂಡಿದ್ದಾರೆ. ರಚಿತಾ ರಾಮ್ ಚಂದನವನದ ಟಾಪ್ ನಟಿ.
ರಚಿತಾ ರಾಮ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗಿನಿಂದಲೂ ಕೂಡ ಕನ್ನಡ ಚಿತ್ರರಂಗದಲ್ಲಿ ಇರುವ ಎಲ್ಲಾ ಟಾಪ್ ನಟರ ಜೊತೆಗೆ ನಟಿಸಿದ್ದಾರೆ. 2013 ರಿಂದ ರಚಿತಾ ರಾಮ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು ಕರ್ನಾಟಕದಲ್ಲಿ ಸಾಕಷ್ಟು ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ರಚಿತಾ ರಾಮ್ ಒಂದು ಚಿತ್ರಕ್ಕೆ 35 ರಿಂದ 40 ಲಕ್ಷ ರೂಪಾಯಿ ಸಂಬಾವನೆ ಪಡೆಯುತ್ತಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ರಚಿತಾ ರಾಮ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯ ರಾಗಿದ್ದು ಬೇರೆ ಯಾವುದೇ ಭಾಷೆಗೂ ಹೋಗಿಲ್ಲ ಬೇರೆ ಭಾಷೆಗಳಿಂದ ಆಫರ್ ಬಂದಿದ್ದರು ಕೂಡ ಇವರು ಕನ್ನಡದಲ್ಲಿ ಮಾತ್ರ ಅಭಿನಯಿಸುವುದಾಗಿ ತಿಳಿಸಿದ್ದಾರೆ. ಕರ್ನಾಟಕದಲ್ಲಿ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವ ರಚಿತಾ ರಾಮ್ ಎಲ್ಲರಿಗಿಂತ ಹೆಚ್ಚು ಸಂಭಾವನೆಯನ್ನು ಪಡೆದುಕೊಳ್ಳುತ್ತಾರೆ. ರಚಿತಾ ಬರೀ ನಟನೆ ಮಾತ್ರವಲ್ಲದೆ ಐವತ್ತಕ್ಕೂ ಹೆಚ್ಚು ನೃತ್ಯ ಪ್ರದರ್ಶನವನ್ನು ನೀಡಿದ್ದಾರೆ.
ರಚಿತಾ ಉತ್ತಮ ನಟನೆಯೊಂದಿಗೆ ಉತ್ತಮ ಡಾನ್ಸರ್ ಕೂಡ ಆಗಿದ್ದು ತಮ್ಮ ಅದ್ಭುತ ನೃತ್ಯದ ಮೂಲಕ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ. ಕಿಕ್ ಎಂಬ ರಿಯಾಲಿಟಿ ಶೋನಲ್ಲಿ ರಚಿತಾ ರಾಮ್ ಕಾಣಿಸಿಕೊಂಡಿದ್ದರು ಅಲ್ಲಿ ಹುಡುಗಿ ಕಣ್ಣು ಎನ್ನುವ ರಥಾವರ ಸಿನಿಮಾದ ಹಾಡಿಗೆ ನೃತ್ಯ ಮಾಡಿದ್ದಾರೆ.
ರಥಾವರ ಸಿನಿಮಾದಲ್ಲಿ ನಟಿ ರಚಿತಾ ರಾಮ್ ಹಾಗೂ ಶ್ರೀಮುರಳಿರವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು ಕನ್ನಡದ ಬಿಗ್ ಸ್ಟಾರ್ಗಳ ದಿ ವಿಲನ್ ಎನ್ನುವ ಸಿನಿಮಾದಲ್ಲೂ ರಚಿತಾ ರಾಮ್ ಸ್ಪೆಷಲ್ ಅಭಿಯಾರನ್ಸ್ ಮಾಡಿದ್ದರು ಹೀಗೆ ಹಲವಾರು ಸಿನಿಮಾಗಳ ಮೂಲಕ ರಚಿತಾ(dimple Queen rachita Ram) ತಮ್ಮ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ರಚಿತಾ ಹಿರಿತೆರೆಯಲ್ಲಿ ಮಾತ್ರವಲ್ಲದೆ ಕಿರುತೆರೆಯಲ್ಲೂ ಹಲವಾರು ರಿಯಾಲಿಟಿ ಶೋ ಕಾಮಿಡಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.