ಕಲರ್ಸ್ ಕನ್ನಡ ವಾಹಿನಿಯಲ್ಲಿ(colours Kannada) ಪ್ರಸಾರವಾಗುತ್ತಿದ್ದ ಪುಟ್ಟಗೌರಿ ಮದುವೆ ಧಾರಾವಾಹಿ(putta Gowri maduve serial) ಖ್ಯಾತಿಯ ರಂಜನಿ ರಾಘವನ್ (ranjani Raghavan)ಇದೀಗ ಹೊಸ ಸಿನಿಮಾ ಒಂದರಲ್ಲಿ ಬಿಜಿಯಾಗಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ರಂಜನಿ ರಾಘವನ್ ರಾಜಹಂಸ (rajahamsa movie)ಎನ್ನುವ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು ಇದೀಗ ಮತ್ತೊಮ್ಮೆ ಟಕ್ಕರ್ (takkar movie)ಎನ್ನುವ ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ .

 

 

ರಂಜನಿ ರಾಘವನ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಟೆಕ್ನಿಷಿಯನ್(technician) ಆಗಿ ವರ್ಕ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಕನ್ನಡತಿ (Kannada serial)ಎನ್ನುವ ಧಾರವಾಹಿ ಮೂಲಕ ಸಾಕಷ್ಟು ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ರಂಜನಿ ರಾಘವನ್ ಇಂದಿನ ಸೋಶಿಯಲ್ ಮೀಡಿಯಾ(social media) ಯುಗದಲ್ಲಿ ಹೊಸದೊಂದು ಲೋಕವನ್ನು ಹುಟ್ಟಿ ಹಾಕುತ್ತಿದ್ದು ತನ್ನ ಕಥೆ ಪುಸ್ತಕಗಳ(ranjani Raghavan book) ಮೂಲಕ ಸಾಕಷ್ಟು ಹೆಸರು ಪಡೆದುಕೊಂಡಿದ್ದಾರೆ.

 

 

ರಂಜನಿ ರಾಘವನ್ ಇಷ್ಟು ಚಿಕ್ಕ ವಯಸ್ಸಿಗೆ(ranjani Raghavan age) ಸಾಕಷ್ಟು ಸಾಧನೆಗಳನ್ನು ಮಾಡುತ್ತಾ ಕನ್ನಡತಿ ಎಂದು ಬಿರುದನ್ನು ಪಡೆದು ಮುನ್ನುಗ್ಗುತ್ತಿದ್ದಾರೆ. ರಂಜನಿ ರಾಘವನ್ ಈ ಹಿಂದೆ ಕನ್ನಡತಿ ಧಾರವಾಹಿಯ ಕಿರಣ್ ರಾಜ್ (Kiran Raj)ಜೊತೆ ಮದುವೆಯಾಗುತ್ತಾರೆ(ranjani Raghavan marriage) ಎನ್ನುವ ಸುದ್ದಿ ಕೇಳಿ ಬರುತ್ತಿತ್ತು ಆದರೆ ಅದೊಂದು ಗಾಸಿಪ್ ಎಂದು ತಿಳಿದುಬಂದಿದೆ(ranjani Raghavan Kiran Raj) ರಂಜನಿ ರಾಘವನ್ ದಾರವಾಹಿಯ ಪ್ರತಿ ಎಪಿಸೋಡ್ ಗೆ ಹೆಚ್ಚು ಸಂಭಾವನೆಯನ್ನೇ(ranjani Raghavan salary per episode) ಪಡೆದುಕೊಳ್ಳುತ್ತಾರೆ.

 

 

ಪುಟ್ಟಗೌರಿ ಇನ್ನು ಮುಂದೆ ಟಕ್ಕರ್(takkar movie) ಹುಡುಗಿಯಾಗಿ ಕಾಣಿಸಲಿದ್ದಾರೆ. ಕಥೆ ಹೇಳಿದ ದಿನವೇ ನನ್ನನ್ನು ಈ ಸಿನಿಮಾ ಗೆ ಸೆಲೆಕ್ಟ್ ಮಾಡಿದ್ದರು ನನಗೂ ಕೂಡ ಬಹಳ ಖುಷಿಯಾಯಿತು ನನಗೆ ಟೀಸರ್(teaser) ಹಾಗೂ ಈ ಸಿನಿಮಾದ ಹಾಡುಗಳನ್ನು(movie songs) ನೋಡಿ ಖುಷಿಯಾಯಿತು ಇಷ್ಟದೇವತೆ(Isha devathe serial) ಧಾರವಾಹಿಯ ಕಥೆ ಬರೆಯುವುದರಲ್ಲಿ ಇಷ್ಟು ವರ್ಷಗಳ ಕಾಲ ಬಿಸಿಯಾಗಿದ್ದೆ ಇಷ್ಟು ವರ್ಷಗಳ ನಂತರ ನಾನು ಮತ್ತೆ ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ.

 

ಡಿ ಬಾಸ್ ದರ್ಶನ್(the boss Darshan at takkar movie audio launch) ಟಕ್ಕರ್ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಬಂದಿದ್ದರು ಅವರಿಗೂ ಕೂಡ ತಮ್ಮ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಬಂದಿರುವುದಕ್ಕೆ ರಂಜನಿ ರಾಘವನ್ ಧನ್ಯವಾದಗಳನ್ನು ತಿಳಿಸಿದ್ದಾರೆ. ದರ್ಶನ್ ರವರು ನಮ್ಮ ಸಿನಿಮಾದ ಆಡಿಯೋ ಲಾಂಚ್(audio launch) ಕಾರ್ಯಕ್ರಮಕ್ಕೆ ಬಂದಿರುವುದು ತುಂಬಾ ಖುಷಿ ಇದೆ ಹೂವಿನ ಜೊತೆ ನಾರು ಕೂಡ ದೇವರ ಪಾದಕ್ಕೆ ಸೇರಿಕೊಂಡಿದ್ದು ಎನ್ನುವ ಹಾಗೆ ಅವರ ಜೊತೆಗೆ ನಾವು ಕೂಡ ಫೇಮಸ್ ಆಗುತ್ತಿದ್ದೇವೆ ಎಂದು ಹೇಳಿದ್ದಾರೆ.

Leave a comment

Your email address will not be published. Required fields are marked *