ಭಾರತದಲ್ಲಿ ಹೆಣ್ಣಿಗೆ ಶ್ರೇಷ್ಠವಾದ ಸ್ಥಾನವಿದೆ ಹೆಣ್ಣನ್ನು ಕರುಣಾಮಯಿ ಮಾತೃ ಹೃದಯ ಎಂದೆ ಹೇಳುತ್ತಾರೆ. ಆದರೆ ಬೆಂಗಳೂರಿನ ಏರಿಯಾ(Bangalore red light areas) ಒಂದರಲ್ಲಿ ನೈಜೀರಿಯನ್ ಮೂಲದ ಯುವತಿಯರು(Nigerian girl at India with fake visa) ವಿದ್ಯಾಭ್ಯಾಸವನ್ನು ಮಾಡುವ ಸಲುವಾಗಿ ಬೆಂಗಳೂರಿಗೆ ಬಂದಿದ್ದಾರೆ. ಇವರು ಹಣ ಸಂಪಾದನೆ ಮಾಡಬೇಕು ಎಂದು ಎಷ್ಟು ಕೀಳುಮಟ್ಟಿಗೆ ಇಳಿದಿದ್ದಾರೆ ಎಂಬುದನ್ನು ಈ ಲೇಖನದ ಮೂಲಕ ನೋಡೋಣ.
ವಿದ್ಯಾಭ್ಯಾಸವನ್ನು ಮಾಡುತ್ತೇವೆ ಎಂದು ನೈಜೀರಿಯಾದಿಂದ ಬೆಂಗಳೂರಿಗೆ ಬಂದಿರುವ ಯುವತಿಯರು ಹಣದ ಆಸೆಗಾಗಿ ಬೆಂಗಳೂರನ್ನು ಅದ್ವಾನ ಮಾಡುತ್ತಿದ್ದಾರೆ. ಆಫ್ರಿಕಾ ದೇಶದಲ್ಲಿ(Africa) ಬಡತನ ಹಾಗೂ ಉದ್ಯೋಗದ ಸಮಸ್ಯೆ ಇರುವ ಕಾರಣ ವಿದ್ಯಾಭ್ಯಾಸದ ವೀಸಾ ವನ್ನು ಪಡೆದುಕೊಂಡು ಭಾರತಕ್ಕೆ ಬಂದಿರುವ ಈ ಯುವತಿಯರು ಯಾವುದೋ ಒಂದು ಕಾಲೇಜಿನಲ್ಲಿ ಅಡ್ಮಿಷನ್ ತೆಗೆದುಕೊಂಡು ಕಾಲೇಜಿಗೆ ಹೋಗದೆ ಇವರ ವ್ಯವಹಾರವನ್ನು(prostitutes) ನಡೆಸುತ್ತಾ ಹೋಗುತ್ತಾರೆ.
ಬೆಂಗಳೂರಿನ ಬಾಗಲೂರಿನ ಮುಖ್ಯ ರಸ್ತೆಯಲ್ಲಿ(kammanahalli Bangalore) ಇವರು ತಮ್ಮ ವ್ಯವಹಾರವನ್ನು ಶುರು ಮಾಡಿದ್ದಾರೆ. ಬೆಂಗಳೂರಿನ ಮುಖ್ಯರಸ್ತೆಯಲ್ಲಿ ಇವರ ಜಾಲ ಹೆಚ್ಚಾಗಿ ಹರಡಿದ್ದು ಗುಂಪು ಗುಂಪಿನಲ್ಲಿ ಇರುತ್ತಾರೆ. ಹುಡುಗರು ಇವರನ್ನು ಕಾರು ಅಥವಾ ಬೈಕಿನಲ್ಲಿ ಕರೆದುಕೊಂಡು ಹೋಗುತ್ತಾರೆ. ನೈಜೀರಿಯಾ ಯುವತಿಯರು ಹುಡುಗರನ್ನು ತಮ್ಮ ಮನೆಗಳಿಗೆ ಕರೆದುಕೊಂಡು ಹೋಗಿ ತಮ್ಮ ಅನೈತಿಕ ಚಟುವಟಿಕೆಗಳನ್ನು ಮುಗಿಸಿದ ನಂತರ ಮತ್ತೆ ಹೊಸ ಗಿರಾಕಿಯನ್ನು ಹುಡುಕಲು ಅದೇ ಜಾಗಕ್ಕೆ ಬಂದು ನಿಂತುಕೊಳ್ಳುತ್ತಾರೆ.
ನೈಜೀರಿಯಾ ಯುವತಿಯರು ರಾತ್ರಿ ಆಗುತ್ತಿದ್ದಂತೆ ಮುಖ್ಯರಸ್ತೆಗಳಲ್ಲಿ ಬಂದು ನಿಂತು ಗಿರಾಕಿಗಳನ್ನು ಆಕರ್ಷಿಸಿ ರೇಟ್ ಕೂಡ ಫಿಕ್ಸ್ ಮಾಡಿಕೊಂಡು ಅವರ ಜೊತೆ ಹೋಗುತ್ತಾರೆ. ಇವರು ವಿದ್ಯಾರ್ಥಿ ವಿಸಾದಲ್ಲಿ(fake visa) ಭಾರತಕ್ಕೆ ಬಂದು ಇಂತಹ ಕೆಲಸಗಳನ್ನು ಮಾಡಿಕೊಂಡು ಜೀವನವನ್ನು ನಡೆಸುತ್ತಿದ್ದಾರೆ. ಭಾರತದಲ್ಲಿ ಇಂತಹ ಕೆಲಸಗಳನ್ನು ಮಾಡುವುದು ತಪ್ಪು ಎಂದು ಗೊತ್ತಿದ್ದರೂ ಕೂಡ ಪೊಲೀಸರ ಭಯವಿಲ್ಲದೆ ನೈಜೀರಿಯಾ ಯುವತಿಯರು ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ಶುರು ಮಾಡಿದ್ದಾರೆ.