ಉಪೇಂದ್ರ ಹೆಂಡತಿ ಮಗಳು ಹೀಗೆ ಎಗರಿ ಎಗರಿ ಕುಣಿತಿದ್ರೆ!!

ಪ್ರಿಯಾಂಕ ಉಪೇಂದ್ರ(Priyanka Upendra) ಕನ್ನಡದ ಸ್ಟಾರ್ ನಟಿ ಕನ್ನಡಕ್ಕೆ ಹಲವಾರು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಪ್ರಿಯಾಂಕ ಉಪೇಂದ್ರ ರವರ ಸ್ವಂತ ಊರು ಕಲ್ಕತ್ತಾ ಇವರು ಬೆಂಗಾಲಿ ಫ್ಯಾಮಿಲಿ ಗೆ(Priyanka Upendra family) ಸೇರಿದವರು ಪ್ರಿಯಾಂಕ ಉಪೇಂದ್ರ ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿಯಾಗಿ ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಿಯಾಂಕ ಉಪೇಂದ್ರ ಬಹುಭಾಷಾ ನಟಿಯಾಗಿದ್ದು ಬೆಂಗಾಲಿ ತೆಲುಗು ತಮಿಳ್ ಸಿನಿಮಾಗಳು ನಟಿಸಿದ್ದಾರೆ.

 

 

ಕೋಟಿಗೊಬ್ಬ, H2O , ರೌಡಿ ಅಳಿಯ, ಮಲ್ಲ ,ಪಂಚರಂಗಿ ಶ್ರೀಮತಿ ಕ್ರೇಜಿಸ್ಟಾರ್, ಉಪ್ಪಿ2, ಪ್ರಿಯಾಂಕ ,ಮಮ್ಮಿ, ದೇವಕಿ, ಮಿಸ್ ನಂದಿನಿ ಮುಂತಾದ ಹಿಟ್ ಸಿನಿಮಾಗಳನ್ನು (Priyanka Upendra movies)ಕನ್ನಡಕ್ಕೆ ನೀಡಿದ್ದಾರೆ. ರವಿಚಂದ್ರನ್ ರವರ ಮಲ್ಲ ಸಿನಿಮಾದಲ್ಲಿ(Ravichandran malla movie) ಪ್ರಿಯಾಂಕ ಉಪೇಂದ್ರ ನಟಿಸಿದ್ದರು ಮಲ್ಲ ಸಿನಿಮಾದಲ್ಲಿ ಪ್ರಿಯಾಂಕ ಹಾಗೂ ರವಿಚಂದ್ರನ್ ಕೆಮಿಸ್ಟ್ರಿ ಅದ್ಭುತವಾಗಿ ಮೂಡಿ ಬಂದಿತ್ತು.

 

 

ಪ್ರಿಯಾಂಕ ನಂತರ ಉಪೇಂದ್ರ ರಾವ್(Priyanka husband Upendra) ರವರನ್ನು ಪ್ರೀತಿಸಿ ಮದುವೆಯಾದರು ಇವರಿಗೆ ಇಬ್ಬರು ಮಕ್ಕಳಿದ್ದಾರೆ(Priyanka Upendra children) ಐಶ್ವರ್ಯ ಉಪೇಂದ್ರ ಹಾಗೂ ಆಯುಷ್ ಉಪೇಂದ್ರ, ಉಪೇಂದ್ರ ಮಗಳು ಐಶ್ವರ್ಯ ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ ಉಪೇಂದ್ರ ಮಗ ಆಯುಷ್ ಚಿತ್ರನಂಗಕ್ಕೆ ಬರುವ ಯಾವ ಸುಳಿವನ್ನು ಇನ್ನು ನೀಡಿಲ್ಲ.

 

 

ಪ್ರಿಯಾಂಕಾ ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಆಕ್ಟಿವ್ ಆಗಿರುತ್ತಾರೆ ಹಾಗಾಗಿ ಪ್ರಿಯಾಂಕಾ ತಮ್ಮ ಮಕ್ಕಳ ಜೊತೆ ಮನೆಯಲ್ಲಿ ಮಾಡಿರುವ ಡ್ಯಾನ್ಸ್ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ

1 thought on “ಉಪೇಂದ್ರ ಹೆಂಡತಿ ಮಗಳು ಹೀಗೆ ಎಗರಿ ಎಗರಿ ಕುಣಿತಿದ್ರೆ!!”

Leave a Comment