ಎಂಗೇಜ್ಮೆಂಟ್ ನಲ್ಲಿ ಪ್ರೀತಮ್ ಗಾಗಿ ಡಾನ್ಸ್ ಮಾಡಿದ ನಟಿ ಪ್ರಿಯಾ ಜೆ ಆಚಾರ್

ಇಂದು ಜೀ ಕನ್ನಡ ವಾಹಿನಿಯಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಗಟ್ಟಿಮೇಳ ಧಾರಾವಾಹಿಯ ಪ್ರಿಯ ಜೆ ಆಚಾರ್ ಹಾಗೂ ಪಾರು ಧಾರವಾಹಿಯ ಸಿದ್ದು ಮೂಲಿಮನೆ ಇದಕ್ಕಿದ್ದಂತೆ ನಿಶ್ಚಿತಾರ್ಥ ಶಾಸ್ತ್ರವನ್ನು ಮಾಡಿಕೊಂಡಿದ್ದಾರೆ. ಈ ಹಿಂದೆ ಈ ಎರಡು ಜೋಡಿಗಳ ಆಲ್ಬಮ್ ಸಾಂಗ್ ಕೂಡ ರಿಲೀಸ್ ಆಗಿತ್ತು. ಆ ಆಲ್ಬಮ್ ಸಾಂಗ್ ನಲ್ಲಿ ಜನರೆಲ್ಲರೂ ಇವರಿಬ್ಬರ ಜೋಡಿ ನೋಡಿ ಮೆಚ್ಚಿಕೊಂಡಿದ್ದರು ಆದರೆ ಈ ಜೋಡಿ ತಮ್ಮ ನಿಜ ಜೀವನದಲ್ಲಿ ಕೂಡ ರಿಯಲ್ ಜೋಡಿಗಳಾಗುತ್ತಿದ್ದಾರೆ.

 

 

ಇಂದು ಗಟ್ಟಿಮೇಳ ಧಾರವಾಹಿಯ ಪ್ರಿಯಾ ಜೆ ಆಚಾರ್ ಹಾಗೂ ಪಾರು ಧಾರವಾಹಿಯ ಸಿದ್ದು ಮೂಲಿಮನೆರವರ ಎಂಗೇಜ್ಮೆಂಟ್ ಸದ್ದಿಲ್ಲದೆ ನಡೆದಿದೆ. ನಟಿ ಪ್ರಿಯ ಜೇ ಆಜಾರ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸಿದ್ದು ಮೂಲಿಮನೆರವರ ಜೊತೆ ಇರುವ ಫೋಟೋವನ್ನು ಪೋಸ್ಟ್ ಮಾಡಿ ವಿ ಆರ್ ಎಂಗೇಜ್ಡ್ ಎಂದು ಪೋಸ್ಟ್ ಮಾಡಿದ್ದಾರೆ.

 

 

ಪ್ರಿಯ ಜೆ ಆಚಾರ್ ಅವರಿಗೆ 26 ವರ್ಷಗಳಾಗಿದ್ದು ಗಟ್ಟಿಮೇಳ ಧಾರವಾಹಿಯಲ್ಲಿ ಅಮೂಲ್ಯರವರ ತಂಗಿ ಅದಿತಿ ಎಂಬ ಪಾತ್ರದ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದಿದ್ದರು. ಇಷ್ಟೇ ಅಲ್ಲದೆ ಪ್ರಿಯ ಜೆ ಆಚಾರ್ ತೆಲುಗು ನಲ್ಲಿ ಮೂಡಿ ಬರುವ ಆನಂದರಾಗಂ ಎನ್ನುವ ದಾರವಾಹಿಯಲ್ಲು ಕೂಡ ಲೀಡ್ ರೋಲ್ನಲ್ಲಿ ನಟಿಸುತ್ತಿದ್ದಾರೆ.

 

ಪಾರು ಧಾರವಾಹಿಯ ಮೂಲಕ ಹೆಚ್ಚು ಖ್ಯಾತಿಯನ್ನು ಗಳಿಸಿರುವ ಆದಿರವರ ತಮ್ಮನಾಗಿ ನಟಿಸುತ್ತಿರುವ ಪ್ರೀತಂ ಅಲಿಯಾಸ್ ಸಿದ್ದು ಮೂಲಿ ಮನೆರವರು ಪಾರು ಧಾರವಾಹಿಯ ಮೂಲಕ ಹೆಚ್ಚು ಪ್ರಸಿದ್ಧಿಯನ್ನು ಗಳಿಸಿದ್ದಾರೆ. ಇವರು ಪಾರು ಧಾರವಾಹಿಯಲ್ಲಿ ವಿನಯ್ ಪ್ರಸಾದ್ ರವರ ಮಗನಾಗಿ ನಟಿಸುತ್ತಿದ್ದಾರೆ. ಸಿದ್ದು ಮೂಲಿ ಮನೆ ರವರಿಗೆ ಇದೀಗ 30 ವರ್ಷ ವಯಸ್ಸಾಗಿದ್ದು ಇದೀಗ ಸಿದ್ದು ಮೂಲೆಮನೆ ಪ್ರಿಯಾರ್ ಅವರ ಜೊತೆ ಎಂಗೇಜ್ ಆಗುತ್ತಿದ್ದಾರೆ.

 

 

ಪ್ರಿಯ ಜೆ ಆಚಾರ್ ಹಾಗೂ ಸಿದ್ದು ಮೂಲಿ ಮನೆರವರ ಒಂದು ಆಲ್ಬಮ್ ಸಾಂಗ್ ಈ ಹಿಂದೆ ರಿಲೀಸ್ ಆಗಿತ್ತು. ಅದನ್ನು ನೋಡಿ ಜನರೆಲ್ಲರೂ ಮೆಚ್ಚಿಕೊಂಡಿದ್ದರು. ಜನರೆಲ್ಲರೂ ಆಲ್ಬಮ್ ಸಾಂಗ್ ಗೆ ನಿಮ್ಮಿಬ್ಬರ ಜೋಡಿ ತುಂಬಾ ಚೆನ್ನಾಗಿದೆ ನೀವಿಬ್ಬರು ವಿವಾಹವಾದರೆ ಚೆನ್ನಾಗಿರುತ್ತದೆ ಎಂದು ಕಮೆಂಟ್ ಮಾಡುತ್ತಲೇ ಇದ್ದರು ಇದನ್ನು ನೋಡಿದ ಪ್ರಿಯ ಜೆ ಆಚಾರ್ ಹಾಗೂ ಪಾರು ಧಾರವಾಹಿ ಸಿದ್ದು ಮೂಲೆಮನೆರವರು ಸದ್ದಿಲ್ಲದ ತಮ್ಮ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.

Be the first to comment

Leave a Reply

Your email address will not be published.


*